Subscribe to Gizbot

ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರುವ 10 ಉತ್ತಮ ಸ್ಮಾರ್ಟ್‍ಫೋನ್‍ಗಳು

ದೀಪಾವಳಿ ಹತ್ತಿರದಲ್ಲಿ ಇದೆ, ಹಾಗೆ ಕೊಡುಗೆಗಳು,ರಿಯಾಯಿತಿ,ಡೀಲ್ಸ್ ಗಳು ಕೂಡ. ಈ-ಕಾಮರ್ಸ್ ಜಾಲತಾಣವಾದ ಅಮೆಜಾನ್ ಭಾರತ ತುಂಬಾ ಒಳ್ಳೆ ಡೀಲ್ ತನ್ನ ಗ್ರಾಹಕರಿಗಾಗಿ ಸ್ಮಾರ್ಟ್‍ಫೋನ್ ಗಳ ಮೇಲೆ ತಂದಿದೆ ಎಲ್ಲಾ ಬೆಲೆಗಳ ಫೋನ್ ಮೇಲೆ.

3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಹೇಗೆ?

ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರುವ 10 ಉತ್ತಮ ಸ್ಮಾರ್ಟ್‍ಫೋನ್‍ಗಳು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‍ಪ್ಲಸ್ 3

ಒನ್‍ಪ್ಲಸ್ 3

ನೀವು ಎಲ್ಲಾ ರೀತಿಯ ಕೆಲಸ ಮಾಡುವ ಫೋನ್ ಹುಡುಕುತ್ತಿದ್ದೀರಾ? ಇಲ್ಲಿದೆ ಸರಿಯಾದ ಫೋನ್. 5.5 ಇಂಚ್ ಒಪ್ಟಿಕ್ ಅಮೊಲೆಡ್ ಡಿಸ್ಪ್ಲೆ, ಸ್ನಾಪ್‍ಡ್ರಾಗನ್ 820 ಎಸ್‍ಒಸಿ, 6ಜಿಬಿ ರ್ಯಾಮ್, 64ಜಿಬಿ ಮೆಮೊರಿ ಮತ್ತು ಇನ್ನೂ ಇದೆ. ಈಗ ಈ ಫೋನನ್ನು ರೂ. 27,999 ಬೆಲೆಯಲ್ಲಿ ಅಮೆಜಾನ್ ನಲ್ಲಿ ಪಡೆಯಬಹುದು ನೊ ಕೊಸ್ಟ್ ಇಎಮ್‍ಐ ಜೊತೆ ಕೂಡ.

ಲಿನೊವೊ ಜುಕ್ ಜೆಡ್1

ಲಿನೊವೊ ಜುಕ್ ಜೆಡ್1

ಈ ಫೋನ್ ಕ್ಯಾನೊಜೆನ್ 12.1 ಒಎಸ್, ಸ್ನಾಪ್‍ಡ್ರಾಗನ್ 801 ಎಸ್‍ಒಸಿ, 3ಜಿಬಿ ರ್ಯಾಮ್ ಮತ್ತು 64ಜಿಬಿ ರೊಮ್ ಹೊಂದಿದೆ. ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಫಿಂಗರ್‍ಪ್ರಿಂಟ್ ಸೆನ್ಸರ್ ತಂತ್ರಜ್ಞಾನವಿದೆ - ಎಫ್‍ಪಿಸಿ ಯ ಟಚ್ ಫಿಂಗರ್‍ಪ್ರಿಂಟ್ ಸೆನ್ಸರ್ ಎಫ್‍ಪಿಸಿ1155. ಅದರೊಂದಿಗೆ ನೀವು ಜಿಯೊ 4ಜಿ ಡಾಟಾ ಆನಂದಿಸಬಹುದು. ಇದು ಈಗ ಲಭ್ಯವಿದೆ 13,499 ರೂ. ಬೆಲೆಗೆ ಅಮೆಜಾನ್ ನಲ್ಲಿ ಇಮ್‍ಐ ಆಯ್ಕೆಯೊಂದಿಗೆ ಆರಂಭಗೊಳ್ಳುತ್ತದೆ ರೂ. 1,205 ಪ್ರತಿ ತಿಂಗಳಿನಂತೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ವೈಬ್ ಎಕ್ಸ್3

ಲಿನೊವೊ ವೈಬ್ ಎಕ್ಸ್3

ದೈತ್ಯ ವರ್ಚುವಲ್ ಸಿನೆಮೆಟಿಕ್ ಅನುಭವ ಪಡೆಯಿರಿ ಲಿನೊವೊ ವೈಬ್ ಎಕ್ಸ್3 ನಲ್ಲಿರುವ ವಿಆರ್ ತಂತ್ರಜ್ಞಾನದಿಂದ. ಉತ್ತಮ ಧ್ವನಿಗಾಗಿ 3 ಚಿಪ್ ಯಿರುವ ಆಂಪ್ಲಿಫೈಯರ್ ಹೊಂದಿದೆ ಹೆಚ್ಚು, ಕಡಿಮೆ ಮತ್ತು ಮಧ್ಯದ ಶಬ್ದಕ್ಕಾಗಿ. ಈ ಫೋನ್ ನಿಮ್ಮ ಕೈ ಸೇರಲು ಇರುವ ಬೆಲೆ ರೂ. 19,999. ಪರಿಚಯಿಸಿದ ದಿನದಿಂದ 1 ವರ್ಷ ಫೋನಿನ ಮೇಲೆ ಮತ್ತು 6 ತಿಂಗಳು ಇನ್ ಬೊಕ್ಸ್ ಎಕ್ಸಸರೀಸ್ ಮೇಲೆ ಬ್ಯಾಟರಿಯನ್ನು ಹಿಡಿದು ತಯಾರಕರ ವಾರಂಟಿ ಹೊಂದಿದೆ.

ಮೊಟೊ ಜಿ ಪ್ಲಸ್, 4ನೆ ಜೆನ್(ಕಪ್ಪು)

ಮೊಟೊ ಜಿ ಪ್ಲಸ್, 4ನೆ ಜೆನ್(ಕಪ್ಪು)

ಈ ಫೋನ್ 16 ಎಮ್‍ಪಿ ಕ್ಯಾಮೆರಾ, ಸ್ನಾಪ್‍ಡ್ರಾಗನ್ 617 ಎಸ್‍ಒಸಿ ಸಲೀಸಾದ ಅನುಭವಕ್ಕಾಗಿ. ಇದರೊಂದಿಗೆ 6 ಗಂಟೆಗಳ ಪವರ್ ಕೇವಲ 15 ನಿಮಿಷದ ಚಾರ್ಜಿಂಗ್ ನಿಂದ. ಇದನ್ನು ಕಸಿದುಕೊಳ್ಳಿ ಈಗ ಕೇವಲ ರೂ. 13,499 ಕ್ಕೆ ಅಮೆಜಾನ್ ನಲ್ಲಿ ಇಎಮ್‍ಐ ಆಯ್ಕೆಯೊಂದಿಗೆ ಆರಂಭಗೊಳ್ಳುತ್ತದೆ ರೂ.1205 ಪ್ರತಿ ತಿಂಗಳಿನಂತೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊ ಜಿ ಪ್ಲಸ್, 4ನೆ ಜೆನ್(ಬಿಳಿ)

ಮೊಟೊ ಜಿ ಪ್ಲಸ್, 4ನೆ ಜೆನ್(ಬಿಳಿ)

ಇದನ್ನು ಆನಂದಿಸಿ ಜಿಯೊ 4ಜಿ ಡಾಟಾ ದೊಂದಿಗೆ ರೂ. 13,499 ಬೆಲೆಗೆ ಪ್ರತಿ ತಿಂಗಳು ರೂ. 1205 ಇಎಮ್‍ಐ ನೊಂದಿಗೆ ಆರಂಭಗೊಳ್ಳುತ್ತದೆ. ಇದರೊಂದಿಗೆ 1 ವರ್ಷ ಫೋನಿನ ಮೇಲೆ ಮತ್ತು 6 ತಿಂಗಳು ಇನ್ ಬೊಕ್ಸ್ ಎಕ್ಸಸರೀಸ್ ಮತ್ತು ಬ್ಯಾಟರಿ ಗೆ ತಯಾರಕರ ವಾರಂಟಿ ಇದೆ.

ಬಿಎಲ್‍ಯು ಲೈಫ್ ಮಾರ್ಕ್

ಬಿಎಲ್‍ಯು ಲೈಫ್ ಮಾರ್ಕ್

10,000 ಬೆಲೆಗಿಂತ ಕಡಿಮೆಯ ಫೋನ್ ಹುಡುಕುತ್ತಿದ್ದೀರಾ? ಇಲ್ಲಿದೆ. ರೂ. 9,251 ಕ್ಕೆ 84 ಡಿಗ್ರಿ ವೈಡ್ ಆಂಗಲ್ ಲೆನ್ಸ್ ನೊಂದಿಗೆ ಅದ್ಭುತ ಸೆಲ್ಫಿಗಾಗಿ. ಇನ್‍ಬಿಲ್ಟ್ ಎಫ್2.0 ಅಪೆರ್ಚರ್ + ಬ್ಲೂ ಗ್ಲಾಸ್ ಫಿಲ್ಟರ್ ಉತ್ತಮ ಫೊಟೊಗ್ರಾಫಿಗಾಗಿ. ಬೂದಿ, ಬಿಳಿ ಮತ್ತು ಬಂಗಾರದ ಬಣ್ಣದಲ್ಲಿ ಲಭ್ಯ. ಇಎಮ್‍ಐ ಆಯ್ಕೆ ಆರಂಭಗೊಳ್ಳುತ್ತದೆ ರೂ. 826 ಪ್ರತಿ ತಿಂಗಳಿನಂತೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಒನ್7 ಪ್ರೊ

ಸ್ಯಾಮ್ಸಂಗ್ ಒನ್7 ಪ್ರೊ

ನಿಮಗೆ ಪ್ರತಿಷ್ಟಿತ ಕಂಪನಿಯ ಫೋನ್ ಬೇಕೆ 10,000 ರೂ ಒಳಗೆ? ಹಾಗಿದ್ದಲ್ಲಿ ಇದನ್ನು ನಿಮ್ಮದಾಗಿಸಿಕೊಳ್ಳಿ. ಇದರಲ್ಲಿ ಆಟೊ ಮೋಡ್, ಬ್ಯೂಟಿ ಫೇಸ್, ಕಂಟಿನ್ಯೂಯಸ್ ಶೊಟ್ಸ್ ಮತ್ತು ಇನ್ನೂ ಹೆಚ್ಚಿನದು ಇದೆ ರೂ. 9,990 ಬೆಲೆಗೆ. ಈಗ ಲಭ್ಯವಿದೆ ಅಮೆಜಾನ್ ನಲ್ಲಿ ನೊ ಕೊಸ್ಟ್ ಇಎಮ್‍ಐ ಆಯ್ಕೆಯೊಂದಿಗೆ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. ಇದರಲ್ಲಿ ಎಸ್ ಬೈಕ್ ಮೋಡ್ ಇದೆ ಬೇಡದ ಕರೆಗಳನ್ನು ದೂರವಿಡಲು ನೀವು ಆರಾಮವಾಗಿ ಗಾಡಿ ನಡೆಸಲು.

ಕೂಲ್‍ಪ್ಯಾಡ್ ನೋಟ್ 3

ಕೂಲ್‍ಪ್ಯಾಡ್ ನೋಟ್ 3

ನಿಮ್ಮ ಬಡ್ಜೆಟ್ ನಲ್ಲಿ ಬರುವ ಉತ್ತಮ ಫೋನ್ ಇಲ್ಲಿದೆ. ಈ ವಿಷಯದಲ್ಲಿ ಉತ್ತಮ ಅನಿಸಿಕೆಗಳನ್ನು ಕೂಡ ಇದು ಪಡೆದಿದೆ. ಇದರಲ್ಲಿ ಅನ್‍ಲೊಕ್ ಮಾಡಲು 0.5 ಸೆಕೆಂಡ್ಸ್ ತೆಗೆದುಕೊಳ್ಳುವ ಫಿಂಗರ್‍ಪ್ರಿಂಟ್ ಸೆನ್ಸರ್ ಇದೆ. ಈಗಲೆ ಅಮೆಜಾನ್ ನಲ್ಲಿ ಇದನ್ನು ಕೊಳ್ಳಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ವೈಬ್ ಕೆ4 ನೋಟ್

ಲಿನೊವೊ ವೈಬ್ ಕೆ4 ನೋಟ್

ಎಲ್ಲಾ ಸಿನೆಮಾ, ಟಿವಿ ಸೀರಿಯಲ್ಸ್ ಮತ್ತು ಯು ಟ್ಯೂಬ್ ವೀಡಿಯೊ ಗಳನ್ನು ಆನಂದಿಸಿ ಥಿಯೆಟರ್‍ಮ್ಯಾಕ್ಸ್ ವಿಆರ್ ತಂತ್ರಜ್ಞಾನದೊಂದಿಗೆ ಉತ್ತಮ ಶಬ್ದದ ಅನುಭವಕ್ಕಾಗಿ. ಬಿಳಿ, ಕಪ್ಪು ಮತ್ತು ಕಟ್ಟಿಗೆ ಬಣ್ಣದಲ್ಲಿ ಲಭ್ಯ. ಬೆಲೆ ರೂ. 10,999 ಶೇಕಡಾ 8 ರಿಯಾಯಿತಿ ಯೊಂದಿಗೆ. ಜೊತೆಗೆ ನಿಮ್ಮ ಹಳೆ ಫೋನಿನೊಂದಿಗೆ ಬದಲಾಯಿಸುವ ಕೊಡುಗೆಯನ್ನು ಕೂಡ ಹೊಂದಿದೆ.

ಮೀಜು ಎಮ್2 ನೋಟ್

ಮೀಜು ಎಮ್2 ನೋಟ್

ಉತ್ತಮ ಡಿಜೈನ್ ಮತ್ತು ಕಾರ್ಯಕ್ಷಮತೆ ಹೊಂದಿದ ಫೋನ್ ಹುಡುಕುತ್ತಿದ್ದೀರಾ ? ಇಲ್ಲಿದೆ ಎಮ್2 ರೂ. 8,999 ಬೆಲೆಯಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ಯೊಂದಿಗೆ. ಇದರ ಜೊತೆಗೆ ಇಎಮ್‍ಐ ಆಯ್ಕೆ ಆರಂಭವಾಗುತ್ತದೆ ರೂ. 803 ಪ್ರತಿ ತಿಂಗಳಿನಂತೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As the Diwali is near, so does the offers, deals, and discounts. Have a look at some ground-breaking deals here!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot