ಫೋನ್ ಖರೀದಿಯೇ ಈ ಫೋನ್‌ಗಳು ನಿಮ್ಮ ಪಟ್ಟಿಯಲ್ಲಿವೆಯೇ?
ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸದವರು ಯಾರಿದ್ದಾರೆ ಹೇಳಿ? ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಫೋನ್‌ಗಳವರೆಗೆ ಪ್ರತಿಯೊಬ್ಬ ಬಳಕೆದಾರರೂ ಫೋನ್ ಅನ್ನು ಮೆಚ್ಚಿಕೊಳ್ಳುತ್ತಿದ್ದು ಮಾರುಕಟ್ಟೆಯಲ್ಲಂತೂ ಫೋನ್ ಖರೀದಿಸುವವರಿಗೆ ಹೆಚ್ಚಿನ ಬೇಡಿಕೆ ಇದ್ದೇ ಇದೆ ಎಂದೇ ಹೇಳಬಹುದು.
ಓದಿರಿ: ನಿಮ್ಮ ಮೆಚ್ಚಿನ ಬಜೆಟ್ ಫೋನ್‌ಗಳು ರೂ 10,000 ಕ್ಕೆ
ಇಂದಿನ ಲೇಖನದಲ್ಲಿ ರೂ 5,000 ದ ಕೆಳಗೆ ದೊರೆಯುವ ಫೋನ್‌ಗಳ ಮಾಹಿತಿಯನ್ನು ನೀಡುತ್ತಿದ್ದು ಇದರ ವಿಶೇಷತೆಗಳನ್ನು ಅರಿತುಕೊಳ್ಳಿ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್
ವೈಶಿಷ್ಟ್ಯತೆಗಳು
4.5 ಇಂಚುಗಳ (Compact)
480x854 px, ಸರಾಸರಿ ಶಾರ್ಪ್‌ನೆಸ್
ಕ್ವಾಡ್ ಕೋರ್ 1.3GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1900 mAh, Li-ion ಬ್ಯಾಟರಿ

ನೋಕಿಯಾ ಲೂಮಿಯಾ 630
ವೈಶಿಷ್ಟ್ಯತೆಗಳು
4.5 ಇಂಚುಗಳ (Compact)
480x854 ಸರಾಸರಿ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಮುಂಭಾಗ ಕ್ಯಾಮೆರಾ ಇಲ್ಲ
1830 mAh, Li-ion ಬ್ಯಾಟರಿ

ಮೋಟೋರೋಲಾ ಮೋಟೋ ಇ
ವೈಶಿಷ್ಟ್ಯತೆಗಳು
4.3 ಇಂಚುಗಳ 540x960 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್, 1.2 GHz ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಮುಂಭಾಗ ಕ್ಯಾಮೆರಾ ಇಲ್ಲ
1980 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಜೆಡ್1
ವೈಶಿಷ್ಟ್ಯತೆಗಳು
4 ಇಂಚುಗಳ 480x800 ಪಿಕ್ಸೆಲ್ ಅವ್ರೇಜ್ ಶಾರ್ಪ್‌ನೆಸ್
768 ಎಮ್‌ಬಿ RAM
ಡ್ಯುಯಲ್ ಕೋರ್, 1.2 GHz
3.1 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1500 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಯುನೈಟ್ 2
ವೈಶಿಷ್ಟ್ಯತೆಗಳು
4.7 ಇಂಚುಗಳ 480x800 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ದ್ವಿತೀಯ ಕ್ಯಾಮೆರಾ
2000 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ ಎಮ್5
ವೈಶಿಷ್ಟ್ಯತೆಗಳು
5 ಇಂಚುಗಳ 480x854 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
512 ಎಮ್‌ಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ದ್ವಿತೀಯ ಕ್ಯಾಮೆರಾ
2000 mAh, Li-ion ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 435
ವೈಶಿಷ್ಟ್ಯತೆಗಳು
4 ಇಂಚುಗಳ 480x800 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್, 1.2 GHz
1 ಜಿಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
1560 mAh, Li-ion ಬ್ಯಾಟರಿ

ಕಾರ್ಬನ್ ಎ6 ಟರ್ಬೊ
ವೈಶಿಷ್ಟ್ಯತೆಗಳು
4.5 ಇಂಚುಗಳ 480x854 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್, 1.2 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
1500 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎ1
ವೈಶಿಷ್ಟ್ಯತೆಗಳು
4.5 ಇಂಚುಗಳ 480x854 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ದ್ವಿತೀಯ ಕ್ಯಾಮೆರಾ
1700 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ 3ಜಿ
ವೈಶಿಷ್ಟ್ಯತೆಗಳು
4 ಇಂಚುಗಳ 480x800 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
256 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
1400 mAh, Li-ion ಬ್ಯಾಟರಿ


Click it and Unblock the Notifications








