2016 ರಲ್ಲಿ ಬಂದ 10 ಉತ್ತಮ ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್‍ಫೋನ್‍ಗಳು

By Prateeksha
|

2016 ಸ್ಯಾಮ್ಸಂಗ್ ಪಾಲಿಗೆ ವಕ್ರದೆಸೆಯಾಗಿತ್ತು. ಸೌತ್ ಕೋರಿಯಾದ ದೊಡ್ಡ ಕಂಪನಿ ತಂದ ಹೊಸ ಫೋನ್ ಗೆಲಾಕ್ಸಿ ನೋಟ್ 7 ಸರಿಯಾಗಿ ಕೆಲಸ ಮಾಡಲಿಲ್ಲಾ. ಪ್ರಪಂಚದಾದ್ಯಂತ ನೂರಾರು ಫೋನುಗಳ ಬ್ಯಾಟರಿ ಸ್ಪೋಟಿಸಿ ಕಂಪನಿ ವಿಧಿಯಿಲ್ಲದೆ ಎಲ್ಲಾ ನೋಟ್ 7 ಫೋನ್ ಗಳನ್ನು ಹಿಂಪಡೆಯಬೇಕಾಯಿತು ಜೊತೆಗೆ ಅದರ ಉತ್ಪಾದನೆ ನಿಲ್ಲಿಸಬೇಕಾಯಿತು.

2016 ರಲ್ಲಿ  ಬಂದ 10 ಉತ್ತಮ ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್‍ಫೋನ್‍ಗಳು

ಕೇವಲ ಗೆಲಾಕ್ಸಿ ನೋಟ್ 7 ಘಟನೆಯಿಂದ ನಾವು ಸಂಪೂರ್ಣ ಸ್ಯಾಮ್ಸಂಗ್ ನ ಎಲ್ಲಾ ಫೋನುಗಳು ವಿಫಲಗೊಂಡವು ಎನ್ನಲಾಗುವುದಿಲ್ಲಾ, ಬಹಳಷ್ಟು ಒಳ್ಳೆ ರೀತಿಯಲ್ಲಿ ಮಾರಾಟವಾದವು. ಗೆಲಾಕ್ಸಿ ಎಸ್7 ಮತ್ತು ಎಸ್7 ಎಡ್ಜ್ ಗಳಂತೂ ಅಪ್ರತಿಮವಾಗಿದ್ದವು. ಇದರ ಜೊತೆಗೆ ಹಲವಾರು ಬೇರೆ ಬೇರೆ ಬೆಲೆಗಳ ಜೆ ಸೀರಿಜ್, ಎ ಸೀರಿಜ್,ಒನ್ ಸೀರಿಜ್ ಫೋನುಗಳು ಕೂಡ ಇದ್ದವು.

ಓದಿರಿ: ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವುದು ಹೇಗೆ....?

ಗೆಲಾಕ್ಸಿ ಜೆ ಸೀರಿಜ್ ಸೇರಿಸಿ ಸ್ಯಾಮ್ಸಂಗ್ ನ ಮಧ್ಯಮ ಬೆಲೆಯ ಸ್ಮಾರ್ಟ್‍ಫೋನ್ಸ್ ಗಳು ಬಹಳಷ್ಟು ಸಫಲತೆಯನ್ನು ಪಡೆಯಿತು. ಈ ಫೋನುಗಳು ಒಳ್ಳೆ ಬ್ಯಾಟರಿ ಜೀವನದೊಂದಿಗೆ ಬಂದವು. ಇಂದು, ನಾವು 2016 ರಲ್ಲಿ ಬಿಡುಗಡೆಗೊಂಡ ಕೆಲ ಉತ್ತಮ ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್‍ಫೋನ್ ಗಳ ಪಟ್ಟಿಯೊಂದಿಗೆ ಬಂದಿದ್ದೇವೆ. ನೋಡಿ.

ಸ್ಯಾಮ್ಸಂಗ್ ಗೆಲಾಕ್ಸಿ ಒನ್ ಎನ್‍ಎಕ್ಸ್‍ಟಿ

ಸ್ಯಾಮ್ಸಂಗ್ ಗೆಲಾಕ್ಸಿ ಒನ್ ಎನ್‍ಎಕ್ಸ್‍ಟಿ

ಬೆಲೆ : ರೂ. 18,490

ಕೀ ಫೀಚರ್ಸ್

• 5.5 ಇಂಚ್ (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ 2.5ಡಿ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷೆಯೊಂದಿಗೆ

• 1.6 ಗಿಗಾ ಹಡ್ಜ್ ಒಕ್ಟಾ ಕೊರ್ ಎಕ್ಸಿನೊಸ್ 7870 ಪ್ರೊಸೆಸರ್ ಮಲಿ ಯೊಂದಿಗೆ ಟಿ830 ಜಿಪಿಯು

• 3ಜಿಬಿ ರಾಮ್

• 32ಜಿಬಿ ಇಂಟರ್ನಲ್ ಸ್ಟೋರೆಜ್

• 256ಜಿಬಿ ತನಕ ಮೈಕ್ರೊ ಎಸ್‍ಡಿ ಕಾರ್ಡ್ ನಿಂದ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0.1(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 8ಎಮ್‍ಪಿ ಫ್ರಂಟ್ ಕ್ಯಾಮೆರಾ

• ಫಿಂಗರ್‍ಪ್ರಿಂಟ್ ಸೆನ್ಸರ್

• 4ಜಿ ಎಲ್‍ಟಿಇ

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.1, ಜಿಪಿಎಸ್

• 3300 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ5 ಪ್ರೈಮ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ5 ಪ್ರೈಮ್

ಬೆಲೆ: ರೂ. 14,790

ಕೀ ಫೀಚರ್ಸ್:

• 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ, 2.5 ಡಿ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆ

• 1.4 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್

• 2ಜಿಬಿ ರಾಮ್

• 16ಜಿಬಿ ಇಂಟರ್ನಲ್ ಸ್ಟೋರೆಜ್

• 256ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.9 ಅಪೆರ್ಚರ್ ನೊಂದಿಗೆ

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/2.2 ಅಪೆರ್ಚರ್

• ಫಿಂಗರ್‍ಪ್ರಿಂಟ್ ಸೆನ್ಸರ್

• ಮಾಪನ: 142.8 * 69.5 * 8.1; ತೂಕ: 143ಗ್ರಾಮ್

• 4ಜಿ ಎಲ್‍ಟಿಇ, ವೈ-ಫೈ 802.11 ಬಿ/ಜಿ/ಎನ್, ಬ್ಲೂಟೂತ್ 4.1, ಜಿಪಿಎಸ್

• 2400 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಒನ್8

ಸ್ಯಾಮ್ಸಂಗ್ ಗೆಲಾಕ್ಸಿ ಒನ್8

ಬೆಲೆ: ರೂ. 15,900

ಕೀ ಫೀಚರ್ಸ್:

• 5.5 ಇಂಚ್ (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಎಎಮ್‍ಒಎಲ್‍ಇಡಿ ಡಿಸ್ಪ್ಲೆ

• 1.6 ಗಿಗಾ ಹಡ್ಜ್ ಒಕ್ಟಾ-ಕೊರ್ ಎಕ್ಸಿನೊಸ್ 7580 ಪ್ರೊಸೆಸರ್

• 3ಜಿಬಿ ರಾಮ್

• 16ಜಿಬಿ ಇಂಟರ್ನಲ್ ಮೆಮೊರಿ

• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 4ಜಿ ಎಲ್‍ಟಿಇ

• ವೈ-ಫೈ 802.11 ಎನ್

• ಬ್ಲುಟೂತ್ 4.1, ಜಿಪಿಎಸ್

• 3300 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಎ9 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಎ9 ಪ್ರೊ

ಬೆಲೆ: ರೂ. 32,490

ಕೀ ಫೀಚರ್ಸ್ :

• 6 ಇಂಚ್ (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಎಎಮ್‍ಒಎಲ್‍ಇಡಿ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ

• 4ಜಿಬಿ ರಾಮ್

• 32ಜಿಬಿ ಇಂಟರ್ನಲ್ ಸ್ಟೋರೆಜ್

• 256ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್(ನಾನೊ + ನಾನೊ)

• 16ಎಮ್‍ಪಿ ರೇರ್ ಕ್ಯಾಮೆರಾ, ಒಐಎಸ್, ಎಫ್/1.9 ಅಪೆರ್ಚರ್, ಎಲ್‍ಇಡಿ ಫ್ಲಾಷ್

• 8ಎಮ್‍ಪಿ ಫ್ರಂಟ್ ಕ್ಯಾಮೆರಾ, ಎಫ್/1.9 ಅಪೆರ್ಚರ್

• ಫಿಂಗರ್‍ಪ್ರಿಂಟ್ ಸೆನ್ಸರ್

• 4ಜಿ ಎಲ್‍ಟಿಇ

• ವೈ-ಫೈ 802.11 ಎಸಿ

• ಬ್ಲೂಟೂತ್ ವಿ 4.2, ಎಎನ್‍ಟಿ+, ಎನ್‍ಎಫ್‍ಸಿ

• 5000 ಎಮ್‍ಎಎಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ನೊಂದಿಗೆ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್

ಬೆಲೆ: ರೂ. 16,900

ಕೀ ಫೀಚರ್ಸ್:

• 5.5 ಇಂಚ್(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಟಿಎಫ್‍ಟಿ ಡಿಸ್ಪ್ಲೆ 2.5 ಡಿ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆಯೊಂದಿಗೆ

• 1.6 ಗಿಗಾ ಹಡ್ಜ್ ಒಕ್ಟಾ ಕೊರ್ ಎಕ್ಸಿನೊಸ್ 7870 ಪ್ರೊಸೆಸರ್

• 3ಜಿಬಿ ರಾಮ್

• 16 ಜಿಬಿ ಇಂಟರ್ನಲ್ ಮೆಮೊರಿ

• 256 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.9 ಅಪೆರ್ಚರ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಫ್/1.9 ಅಪೆರ್ಚರ್ ನೊಂದಿಗೆ

• ಫಿಂಗರ್‍ಪ್ರಿಂಟ್ ಸೆನ್ಸರ್

• 4ಜಿ ಎಲ್‍ಟಿಇ

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.1, ಜಿಪಿಎಸ್

• 3300 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ ಮ್ಯಾಕ್ಸ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ ಮ್ಯಾಕ್ಸ್

ಬೆಲೆ: ರೂ. 1340

ಕೀ ಫೀಚರ್ಸ್:

• 7 ಇಂಚ್ (1280 * 800 ಪಿಕ್ಸೆಲ್ಸ್) ಡಬ್ಲ್ಯುಎಕ್ಸ್‍ಜಿಎ ಟಿಎಫ್‍ಟಿ ಡಿಸ್ಪ್ಲೆ

• 1.5 ಗಿಗಾ ಹಡ್ಜ್ ಕ್ವ್ಯಾಡ್-ಕೊರ್ ಪ್ರೊಸೆಸರ್

• 1.5ಜಿಬಿ ರಾಮ್

• 8ಜಿಬಿ ಇಂಟರ್ನಲ್ ಮೆಮೊರಿ

• 200ಜಿಬಿ ಯಷ್ಟು ಮೆಮೊರಿ ಹೆಚ್ಚಿಸಬಹುದು

• ಆಂಡ್ರೊಯಿಡ್ 5.1 (ಲೊಲಿಪೊಪ್) ಒಎಸ್

• ಡುಯಲ್ (ನಾನೊ) ಸಿಮ್

• 8ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.9 ಅಪೆರ್ಚರ್ ನೊಂದಿಗೆ

• 2 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ

• 3.5 ಎಮ್‍ಎಮ್ ಆಡಿಯೊ ಜ್ಯಾಕ್, ಎಫ್‍ಎಮ್ ರೇಡಿಯೊ

• 4ಜಿ ವೊಲ್ಟ್

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.0, ಜಿಪಿಎಸ್

• 4000 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

ಬೆಲೆ : ರೂ. 7,990

ಕೀ ಫೀಚರ್ಸ್:

• 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ

• 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಎಕ್ಸಿನೊಸ್ 3475 ಪ್ರೊಸೆಸರ್ ಮಾಲಿ-ಟಿ720 ಜಿಪಿಯು ದೊಂದಿಗೆ

• 2ಜಿಬಿ ರಾಮ್

• 16ಜಿಬಿ ಇಂಟರ್ನಲ್ ಮೆಮೊರಿ

• 128ಜಿಬಿ ಯ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್(ಮೈಕ್ರೊ) ಸಿಮ್

• 8ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 4ಜಿ ವೊಲ್ಟ್

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.1, ಜಿಪಿಎಸ್/ ಗ್ಲೊನಾಸ್

• 2600 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ2 2016

ಸ್ಯಾಮ್ಸಂಗ್ ಗೆಲಾಕ್ಸಿ ಜೆ2 2016

ಬೆಲೆ: ರೂ. 9,499

ಕೀ ಫೀಚರ್ಸ್:

• 5ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಸೂಪರ್ ಎಎಮ್‍ಒಎಲ್‍ಇಡಿ ಡಿಸ್ಪ್ಲೆ

• 1.5 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ಪ್ರೆಡ್‍ಟ್ರಮ್ ಎಸ್‍ಸಿ8830 ಪ್ರೊಸೆಸರ್ ಮಾಲಿ-400ಎಮ್‍ಪಿ2 ಜಿಪಿಯು ದೊಂದಿಗೆ

• 1.5 ಜಿಬಿ ರಾಮ್

• 8ಜಿಬಿ ಇಂಟರ್ನಲ್ ಮೆಮೊರಿ, 32ಜಿಬಿ ತನ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ) ಒಎಸ್

• ಡುಯಲ್ ಸಿಮ್

• 8ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/2.2 ಅಪೆರ್ಚರ್

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/2.2 ಅಪೆರ್ಚರ್

• ಸ್ಮಾರ್ಟ್ ಗ್ಲೊ

• 4ಜಿ ಎಲ್‍ಟಿಇ

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.1, ಜಿಪಿಎಸ್

• 2600 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ5 2016

ಸ್ಯಾಮ್ಸಂಗ್ ಗೆಲಾಕ್ಸಿ ಜೆ5 2016

ಬೆಲೆ: ರೂ. 13,290

ಕೀ ಫೀಚರ್ಸ್:

• 5.2 ಇಂಚ್(1280*720 ಪಿಕ್ಸೆಲ್ಸ್) ಎಚ್‍ಡಿ ಸೂಪರ್ ಎಎಮ್‍ಒಎಲ್‍ಇಡಿ ಡಿಸ್ಪ್ಲೆ

• 1.2 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ 64 ಬಿಟ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಅಡ್ರೆನೊ 306 ಜಿಪಿಯು ದೊಂದಿಗೆ

• 2ಜಿಬಿ ರಾಮ್

• 16ಜಿಬಿ ಇಂಟರ್ನಲ್ ಮೆಮೊರಿ

• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.9 ಅಪೆರ್ಚರ್

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ, 120 ಡಿಗ್ರಿ ವೈಡ್ ಆಂಗಲ್ ಲೆನ್ಸ್

• 4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+

• ವೈ-ಫೈ 802.11 ಬಿ/ಜಿ/ಎನ್

• ಬ್ಲೂಟೂತ್ 4.1, ಜಿಪಿಎಸ್

• 3100 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7

ಬೆಲೆ: ರೂ 43,400

ಕೀ ಫೀಚರ್ಸ್:

• 5.1 ಇಂಚ್ ಕ್ವ್ಯಾಡ್ ಎಚ್‍ಡಿ(2560 * 1440 ಪಿಕ್ಸೆಲ್ಸ್) 577 ಪಿಪಿಐ ಸೂಪರ್ ಎಎಮ್‍ಒಎಲ್‍ಇಡಿ ಆಲ್ವೇಜ್ ಆನ್ ಡಿಸ್ಪ್ಲೆ

• ಒಕ್ಟಾ-ಕೊರ್ ಎಕ್ಸಿನೊಸ್ 8 ಒಕ್ಟಾ 8890 (2.3 ಗಿಗಾ ಹಡ್ಜ್ ಕ್ವ್ಯಾಡ್ + 1.6 ಗಿಗಾ ಹಡ್ಜ್ ಕ್ವ್ಯಾಡ್ ) ಪ್ರೊಸೆಸರ್

• 4ಜಿಬಿ ಎಲ್‍ಪಿಡಿಡಿಆರ್4 ರಾಮ್

• 32/64 ಜಿಬಿ ಇಂಟರ್ನಲ್ ಮೆಮೊರಿ

• 200ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)

• ಹೈಬಿಡ್ ಸಿಮ್ ( ನಾನೊ + ನಾನೊ / ಮೈಕ್ರೊಎಸ್‍ಡಿ)

• 12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.7 ಅಪೆರ್ಚರ್, ಸ್ಮಾರ್ಟ್ ಒಐಎಸ್ ನೊಂದಿಗೆ

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/1.7 ಅಪೆರ್ಚರ್

• ಹಾರ್ಟ್ ರೇಟ್ ಸೆನ್ಸೆರ್, ಫಿಂಗರ್ ಪ್ರಿಂಟ್ ಸೆನ್ಸರ್, ಬ್ಯಾರೊ ಮೀಟರ್

• ಐಪಿ68 ರೇಟಿಂಗ್ಸ್ ನೀರು ಮತ್ತು ಧೂಳಿನಿಂದ ರಕ್ಷಣೆ

• 4ಜಿ ಎಲ್‍ಟಿಇ

• ವೈ-ಫೈ 802.11ಎಸಿ

• ಬ್ಲೂಟೂತ್ 4.2 ಎಲ್‍ಇ

• ಜಿಪಿಎಸ್ ಗ್ಲೊನಾಸ್ ನೊಂದಿಗೆ, ಯುಎಸ್‍ಬಿ 2.0, ಎನ್‍ಎಫ್‍ಸಿ

• 3000 ಎಮ್‍ಎಎಚ್ ಬ್ಯಾಟರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Today, we have listed some best Samsung Galaxy smartphones that were launched in 2016. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X