Subscribe to Gizbot

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

Posted By:

ಚೀನಾದ ಸ್ಮಾರ್ಟ್‌ಫೋನ್ ಶ್ಯೋಮಿ, ಅತಿ ಕಡಿಮೆ ಸಮಯದಲ್ಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಿದೆ. ಲೀ ಜೂನ್‌ನ ಕಂಪೆನಿಯಾಗಿರುವ ಇದು ಏಪ್ರಿಲ್ 2010 ರಂದು ಉಗಮವಾಯಿತು. ಇದನ್ನು ಚೀನಾದ ಆಪಲ್ ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಜಗತ್ತಿನ ಮೂರನೇ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿರುವ ಇದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯಶಸ್ವಿ ಪ್ರಯಾಣವನ್ನು ಆರಂಭಿಸಿದೆ.ಫೋನ್‌ನ ಜೊತೆಗೆ ಇದು ಸ್ಮಾರ್ಟ್‌ಟಿವಿ, ವೈಫೈ ರೂಟರ್, ಗೇಮಿಂಗ್ ಕಂಟ್ರೋಲರ್, ಪವರ್ ಬ್ಯಾಂಕ್, ಎಮ್‌ಐ ಬಾಕ್ಸ್, ಹೆಡ್‌ಫೋನ್ ಅನ್ನು ಲಾಂಚ್ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶ್ಯೋಮಿ ಎಮ್ಐ ನೋಟ್ ಪ್ರೊ

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

6.95 ಎಮ್‌ಎಮ್ ದಪ್ಪ, 161 ಗ್ರಾಮ್ ತೂಕ
5.70-ಇಂಚಿನ (1440x2560) ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810, ಓಕ್ಟಾ ಕೋರ್
ಆಂತರಿಕ ಸಂಗ್ರಹಣೆ 64 ಜಿಬಿವರೆಗೆ ವಿಸ್ತರಿಸಬಹುದು
4ಜಿಬಿ RAM
ಕ್ಯಾಮೆರಾ 13ಎಮ್‌ಪಿ/4ಎಮ್‌ಪಿ
ಓಎಸ್: MIUI 6 ಮೇಲ್ಭಾಗದಲ್ಲಿ ಆಂಡ್ರಾಯ್ಡ್ 4.4.4
ಬ್ಯಾಟರಿ: 3000mAh

ಶ್ಯೋಮಿ ಎಮ್‌ಐ ನೋಟ್

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

6.95 ಎಮ್‌ಎಮ್ ದಪ್ಪ, 161 ಗ್ರಾಮ್ ತೂಕ
5.70-ಇಂಚಿನ (1080x1920) ಡಿಸ್‌ಪ್ಲೇ
2.5GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801
ಆಂತರಿಕ ಸಂಗ್ರಹಣೆ 16 ಜಿಬಿ
3 ಜಿಬಿ RAM
ಕ್ಯಾಮೆರಾ 13ಎಮ್‌ಪಿ/4ಎಮ್‌ಪಿ
ಓಎಸ್: MIUI 6 ಮೇಲ್ಭಾಗದಲ್ಲಿ ಆಂಡ್ರಾಯ್ಡ್ 4.4.4
ಬ್ಯಾಟರಿ: 3000mAh

ಶ್ಯೋಮಿ ಎಮ್‌ಐ ಬಾಕ್ಸ್

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 2,000
ಪ್ರೊಸೆಸರ್: 1.3GHz ಮೀಡಿಯಾ ಟೆಕ್ ಕೋರ್ಡೆಕ್ಸ್-A7 ಪ್ರೊಸೆಸರ್
1 ಜಿಬಿ RAM
ಸಂಗ್ರಹಣೆ: 4 ಜಿಬಿ ಆಂತರಿಕ
ವೈಫೈ ಇದೆ
ಬ್ಲ್ಯೂಟೂತ್ ಇದೆ
ಓಎಸ್: ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್

ಶ್ಯೋಮಿ ಗೇಮ್ ಕಂಟ್ರೋಲರ್

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 980
65 ಎಮ್‌ಎಮ್ ದಪ್ಪ ಮತ್ತು ತೂಕ 220 ಗ್ರಾಮ್‌ಗಳು
ಬಟನ್: ಅನಲಾಗ್ ಸ್ಟಿಕ್ಸ್, Y, X, A, ಹಾಗೂ B ಬಟನ್‌ಗಳು
ಬ್ಯಾಟರಿ: 2xAA
ಸೆನ್ಸಾರ್ಸ್: 3 ಏಕ್ಸಿಸ್ ಗ್ರಾವಿಟಿ ಸೆನ್ಸಾರ್ಸ್, ಡ್ಯುಯಲ್ ವೈಬ್ರೇಶನ್ ಮೋಟಾರ್ಸ್
ಬ್ಲ್ಯೂಟೂತ್ ಇದೆ

ಶ್ಯೋಮಿ ಹೆಡ್‌ಪೋನ್‌ಗಳು

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 5,000
ಹೆಡ್‌ಸೆಟ್ ವಿನ್ಯಾಸ: ಕ್ಯಾನಲ್‌ಫೋನ್
ಬ್ರ್ಯಾಂಡ್: ಎಮ್‌ಐ
ವೈರ್‌ಡ್
ಹೆಡ್‌ಸೆಟ್ ವಿಧ ಕಿವಿಗೆ

ಶ್ಯೋಮಿ ರೆಡ್ಮೀ ನೋಟ್ 4ಜಿ

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 9,999
ಡೈಮೆನ್ಶನ್‌ಗಳು: 9.45 ಎಮ್‌ಎಮ್ ದಪ್ಪ, 199 ಗ್ರಾಮ್ ತೂಕ
ಡಿಸ್‌ಪ್ಲೇ: 5.50-ಇಂಚಿನ 720x1280 ಡಿಸ್‌ಪ್ಲೇ
ಪ್ರೊಸೆಸರ್: 1.6GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400
ಮೆಮೊರಿ: 8 ಜಿಬಿ ಇದನ್ನು 64 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
RAM: 2ಜಿಬಿ
ಕ್ಯಾಮೆರಾ: 13ಎಮ್‌ಪಿ/5ಎಮ್‌ಪಿ
ಓಎಸ್: ಆಂಡ್ರಾಯ್ಡ್ 4.4.4 MIUI ಮೇಲ್ಭಾಗದಲ್ಲಿದೆ
3100mAh ಬ್ಯಾಟರಿ

ಶ್ಯೋಮಿ ರೆಡ್ಮೀ ನೋಟ್ 3ಜಿ

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 8,999
ಡೈಮೆನ್ಶನ್‌ಗಳು: 9.50 ಎಮ್‌ಎಮ್ ದಪ್ಪ, 199 ಗ್ರಾಮ್ ತೂಕ
ಡಿಸ್‌ಪ್ಲೇ: 5.50-ಇಂಚಿನ 720x1280 ಡಿಸ್‌ಪ್ಲೇ
ಪ್ರೊಸೆಸರ್: 1.7 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6592
ಮೆಮೊರಿ: 8 ಜಿಬಿ ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
RAM: 2ಜಿಬಿ
ಕ್ಯಾಮೆರಾ: 13ಎಮ್‌ಪಿ/5ಎಮ್‌ಪಿ
ಓಎಸ್: ಆಂಡ್ರಾಯ್ಡ್ 4.3 MIUI ಮೇಲ್ಭಾಗದಲ್ಲಿದೆ
3100mAh ಬ್ಯಾಟರಿ

ಶ್ಯೋಮಿ MI 4

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಡೈಮೆನ್ಶನ್‌ಗಳು: 8.90 ಎಮ್‌ಎಮ್ ದಪ್ಪ, 156 ಗ್ರಾಮ್ ತೂಕ
ಡಿಸ್‌ಪ್ಲೇ: 5-ಇಂಚಿನ 1080x1920 ಡಿಸ್‌ಪ್ಲೇ
ಪ್ರೊಸೆಸರ್: 2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801
ಮೆಮೊರಿ: 16 ಜಿಬಿ ಆಂತರಿಕ ಸಂಗ್ರಹಣೆ
RAM: 3 ಜಿಬಿ
ಕ್ಯಾಮೆರಾ: 13ಎಮ್‌ಪಿ/8ಎಮ್‌ಪಿ
ಓಎಸ್: ಆಂಡ್ರಾಯ್ಡ್ 4.4 MIUI 6 ಮೇಲ್ಭಾಗದಲ್ಲಿದೆ
3080 mAh ಬ್ಯಾಟರಿ

ಶ್ಯೋಮಿ ರೆಡ್ಮೀ 2

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 7,100
ಡೈಮೆನ್ಶನ್ 8.90ಎಮ್‌ಎಮ್ ದಪ್ಪ, 156 ಗ್ರಾಮ್‌ಗಳು ತೂಕ
ಡಿಸ್‌ಪ್ಲೇ: 4.70 ಇಂಚಿನ 720x1280 ಡಿಸ್‌ಪ್ಲೇ
ಪ್ರೊಸೆಸರ್: 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410
ಮೆಮೊರಿ: 8 ಜಿಬಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
ಕ್ಯಾಮೆರಾ: 8ಎಮ್‌ಪಿ/2ಎಮ್‌ಪಿ
ಓಎಸ್: ಆಂಡ್ರಾಯ್ಡ್ 4.4 MIUI 6 ಮೇಲ್ಭಾಗದಲ್ಲಿ
2200mAh ಬ್ಯಾಟರಿ

ಶ್ಯೋಮಿ ಎಮ್‌ಐ ಪವರ್ ಬ್ಯಾಂಕ್

ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಬೆಲೆ ರೂ: 1,300
ಸಾಮರ್ಥ್ಯ: 16,000mAh
ಬ್ಯಾಟರಿ: Li-ion ಬ್ಯಾಟರಿ
ಬೋಡಿ: ಅಲ್ಯುಮಿನಿಯಮ್ ಕೇಸಿಂಗ್
ಯುಎಸ್‌ಬಿ: ಡ್ಯುಯಲ್ ಪೋರ್ಟ್
ಅಪ್ಟಿಮೈಸ್‌ಡ್ ಚಾರ್ಜಿಂಗ್/ಡಿಸ್‌ಚಾರ್ಜಿಂಗ್ ಸಾಮರ್ಥ್ಯ: 93% ಕನ್ವರ್ಶನ್ ದರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chinese smartphone maker Xiaomi, has forayed into the smartphone market with a huge impact in less amount of time. Lei Jun's company which was founded at April 2010, is also called as Apple of China.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot