ಎಮ್‌ಡಬ್ಲ್ಯೂಸಿ 2015: ನವಿರೇಳಿಸುವ ಟಾಪ್ ಫೋನ್‌ಗಳು

By Shwetha
|

ಹೊಸ ಫೋನ್‌ಗಳು ಲಾಂಚ್ ಆದ ಒಡನೆಯೇ ಫೋನ್ ಪ್ರೇಮಿಗಳು ಕಾತರದಿಂದ ಫೋನ್ ಮಳಿಗೆಗಳಿಗೆ ದಾವಿಸುತ್ತಾರೆ. ಇನ್ನು ಸ್ಮಾರ್ಟ್‌ಫೋನ್‌ಗಳ ಅನ್ವೇಷಣೆಗೆ ಹೇಳಿ ಮಾಡಿಸಿದ ತಾಣವಾಗಿ ಎಮ್‌ಡಬ್ಲ್ಯೂಸಿ 2015 ಪರಿಗಣಿತವಾಗಿದೆ. ಇನ್ನು ಈ ಕಾರ್ಯಾಗಾರದಲ್ಲಿ ಹೆಚ್ಚಿನ ಬ್ರ್ಯಾಂಡ್ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಲಾಂಚ್ ಮಾಡುತ್ತಿದ್ದು ಉತ್ಪನ್ನಗಳ ಪ್ರಗತಿಗೆ ಎಮ್‌ಡಬ್ಲ್ಯೂಸಿ ಅತ್ಯುತ್ತ ವೇದಿಕೆಯಾಗಿದೆ.

ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಇವರು ಹೆಚ್ಚು ಜನಪ್ರಿಯರು ಕಣ್ರಿ!!!

ಇಂದಿನ ಲೇಖನದಲ್ಲಿ ಎಮ್‌ಡಬ್ಲ್ಯೂಸಿ ನಲ್ಲಿ ಲಾಂಚ್ ಆಗಿರುವ ಟಾಪ್ 10 ಡಿವೈಸ್‌ಗಳ ಕುರಿತಾದ ಸವಿವರ ಮಾಹಿತಿಯನ್ನು ನಾವು ನೀಡುತ್ತಿದ್ದು ಇದರ ವಿಶೇಷತೆ ಮತ್ತು ಗುಣಮಟ್ಟ ನಿಮ್ಮ ಕಣ್ಣು ತಣಿಸುವುದರಲ್ಲಿ ಸಂಶಯವೇ ಇಲ್ಲ.

ಎಚ್‌ಟಿಸಿ ಒನ್ ಎಮ್9

ಎಚ್‌ಟಿಸಿ ಒನ್ ಎಮ್9

5 ಇಂಚಿನ 1080 ಪಿ ಡಿಸ್‌ಪ್ಲೇ
2GHz ಕ್ವಾಡ್ ಕೋರ್ +1.5GHz ಕ್ವಾಡ್ ಕೋರ್)GHz ಸ್ನ್ಯಾಪ್‌ಡ್ರಾಗನ್ 801 ಓಕ್ಟಾ ಕೋರ್ ಪ್ರೊಸೆಸರ್
3 ಜಿಬಿ RAM
20 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
ಎಚ್‌ಟಿಸಿ ಅಲ್ಟ್ರಾ ಪಿಕ್ಸೆಲ್ ಕ್ಯಾಮ್
ನ್ಯಾನೊ ಸಿಮ್
ಎಚ್‌ಟಿಸಿ ಬೂಮ್ ಸೌಂಡ್ ವಿದ್ ಡೋಲ್ಬಿ ಆಡಿಯೊ
ಎನ್‌ಎಫ್‌ಸಿ
2840 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಡ್ಜ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಡ್ಜ್6

5.1 ಇಂಚಿನ 1440p ಸ್ಯಾಮೋಲೆಡ್ ಡಿಸ್‌ಪ್ಲೇ
ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2ಜಿ/ 3ಜಿ / 4ಜಿ ಎಲ್‌ಟಿಇ
16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128 ಜಿಬಿ ನ್ಯಾಂಡ್ ಮೆಮೊರಿ
2600 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

5.5 ಇಂಚಿನ ಸೂಪರ್ ಅಮೋಲೆಡ್ ಜೊತೆಗೆ ಕ್ವಾಡ್ ಎಚ್‌ಡಿ ರೆಸಲ್ಯೂಶನ್ (1,440 x 2,560 ಪಿಕ್ಸೆಲ್‌ಗಳು)
ಪಿಕ್ಸೆಲ್ ಡೆನ್ಸಿಟಿ 534 ಪಿಪಿಐ 64-ಬಿಟ್ ಎಕ್ಸೋನಸ್ 7420 ಚಿಪ್‌ಸೆಟ್
16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128 ಜಿಬಿ ನ್ಯಾಂಡ್ ಮೆಮೊರಿ
3 ಜಿಬಿ RAM
ನಾನ್ ರಿಮೂವೇಬಲ್ 2550 mAh ಬ್ಯಾಟರಿ

ಜಿಯೋನಿ ಇಲೈಫ್ ಎಸ್7

ಜಿಯೋನಿ ಇಲೈಫ್ ಎಸ್7

5.2 ಇಂಚಿನ ಸೂಪರ್ ಅಮೋಲೆಡ್ ಜೊತೆಗೆ 1920 x 1080 ಪಿಕ್ಸೆಲ್ ರೆಸಲ್ಯೂಶನ್
ಮೀಡಿಯಾ ಟೆಕ್ ನ್ಯೂ 64- ಬಿಟ್ 1.7Ghz ಓಕ್ಟಾ ಕೋರ್ ಪ್ರೊಸೆಸರ್
16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
16 ಜಿಬಿ ಮೆಮೊರಿ
ಡ್ಯುಯಲ್ ಸಿಮ್
2 ಜಿಬಿ RAM
2,750mAh ಬ್ಯಾಟರಿ ನಾನ್ ರಿಮೂವೇಬಲ್

ಲಿನೊವೊ ಎ7000

ಲಿನೊವೊ ಎ7000

5.5 ಇಂಚಿನ 1280 × 720 ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
1.5 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6752M ಪ್ರೊಸೆಸರ್
8 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಮೆಮೊರಿ
ಡ್ಯುಯಲ್ ಸಿಮ್
2 ಜಿಬಿ RAM
2,900 mAh ಬ್ಯಾಟರಿ ನಾನ್ ರಿಮೂವೇಬಲ್

ಲಿನೊವೊ ವೈಬ್ ಶೋಟ್

ಲಿನೊವೊ ವೈಬ್ ಶೋಟ್

5.0 ಇಂಚಿನ ಐಪಿಎಸ್ ಎಲ್‌ಸಿಡಿ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
32 ಜಿಬಿ ಮೆಮೊರಿ
ಡ್ಯುಯಲ್ ಸಿಮ್
3 ಜಿಬಿ RAM
2,900 mAh ಬ್ಯಾಟರಿ

ಮೈಕ್ರೋಸಾಫ್ಟ್ ಲ್ಯೂಮಿಯಾ 640

ಮೈಕ್ರೋಸಾಫ್ಟ್ ಲ್ಯೂಮಿಯಾ 640

5 ಇಂಚಿನ (1280 x 720 pixels) ಎಚ್‌ಡಿ ಡಿಸ್‌ಪ್ಲೇ
ಕ್ಲಿಯರ್ ಬ್ಲ್ಯಾಕ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಅಡ್ರೆನೊ 305 ಜಿಪಿಯು
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ವಿಂಡೋಸ್ ಫೋನ್ 8.1 ಓಎಸ್ ಇದನ್ನು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದು
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್
1 ಎಮ್‌ಪಿ ಮುಂಭಾಗ
4G LTE / 3G
ವೈಫೈ
ಬ್ಲ್ಯೂಟೂತ್
2500 mAh ಬ್ಯಾಟರಿ

ಮೈಕ್ರೋಸಾಫ್ಟ್ ಲ್ಯೂಮಿಯಾ 640 ಎಕ್ಸ್‌ಎಲ್

ಮೈಕ್ರೋಸಾಫ್ಟ್ ಲ್ಯೂಮಿಯಾ 640 ಎಕ್ಸ್‌ಎಲ್

5.7 ಇಂಚಿನ (1280 x 720 pixels) ಎಚ್‌ಡಿ ಡಿಸ್‌ಪ್ಲೇ
ಕ್ಲಿಯರ್ ಬ್ಲ್ಯಾಕ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಅಡ್ರೆನೊ 305 ಜಿಪಿಯು
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ವಿಂಡೋಸ್ ಫೋನ್ 8.1 ಓಎಸ್ ಇದನ್ನು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದು
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ
4G LTE / 3G
ವೈಫೈ 802.11
ಬ್ಲ್ಯೂಟೂತ್ 4.0
3000 mAh ಬ್ಯಾಟರಿ

ಅಲಾಕ್ಟೆಲ್ ಒನ್ ಟಚ್ ಐಡಲ್

ಅಲಾಕ್ಟೆಲ್ ಒನ್ ಟಚ್ ಐಡಲ್

4.7 ಇಂಚಿನ 1280×720 ಪಿಕ್ಸೆಲ್ ರೆಸಲ್ಯೂಶನ್
1.2GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್
1 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2000mAh ಬ್ಯಾಟರಿ

ZTE ಗ್ರ್ಯಾಂಡ್ ಎಸ್3

ZTE ಗ್ರ್ಯಾಂಡ್ ಎಸ್3

5.5 ಇಂಚಿನ (1920 x 1080 pixels) ಓಜಿಎಸ್ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ವಿದ್ ಅಡ್ರೆನೊ 330 ಜಿಪಿಯು
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಡ್ಯುಯಲ್ ನ್ಯಾನೊ ಸಿಮ್
16 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G
ಬ್ಲ್ಯೂಟೂತ್
ವೈಫೈ
3100 mAh ಬ್ಯಾಟರಿ

Best Mobiles in India

English summary
This article tells about Top 15 Smartphone Launches which took place at MWC 2015. Thease smartphones are considered as one of the big hits in phone field.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X