ವಿವೋ ವಿ5 ಪ್ಲೆಸ್: ಹಿಂಭಾಗದಲ್ಲಿ 20 MP ಹಾಗೂ ಡುಯಲ್ ಸೆಲ್ಫಿ ಕ್ಯಾಮೆರಾ

|

ಭಾರತೀಯಾ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಪೋನ್‌ಗಳ ಹಾವಳಿ ಹೆಚ್ಚಾಗಿದ್ದು, ದಿನಕ್ಕೊಂದು ಹೊಸ ಹೊಸ ಪೋನ್‌ಗಳು ಲಾಂಚ್ ಆಗುತ್ತಿದೆ, ಇದೇ ಬೆನ್ನಲ್ಲಿ ವಿವೋ ಕಂಪನಿ ಕ್ಯಾಮೆರಾ ಪೋನೊಂದನ್ನು ಇಂದು ಬಿಡುಗಡೆ ಮಾಡಲಿದ್ದು, ವಿವೋ ವಿ5 ಪ್ಲೆಸ್ ಸ್ಮಾರ್ಟ್‌ಪೋನು ನಾಳೆಯಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

ವಿವೋ ವಿ5 ಪ್ಲೆಸ್: ಹಿಂಭಾಗದಲ್ಲಿ 20 MP ಹಾಗೂ ಡುಯಲ್ ಸೆಲ್ಫಿ ಕ್ಯಾಮೆರಾ

ಓದಿರಿ..: ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್ ..!

ವಿವೋ ವಿ5 ಪ್ಲೆಸ್ ಬೆಲೆ ರೂ. 27,980 ಆಗಿದ್ದು, ಈ ಪೋನನ್ನು ಫೋಟೋಗ್ರಾಫಿಗಾಗಿಯೇ ರೂಪಿಸಲಾಗಿದ್ದು, ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಇದು ಹೇಳಿ ಮಾಡಿಸಿದಂತೆ ಇದೆ. ಉತ್ತಮ ಸೆಲ್ಫಿ ತೆಗೆಯಲು ಬಯಸುವವರಿಗೆ ಈ ಪೋನ್ ಸೂಕ್ತವಾಗಿದೆ.

ಹಿಂಭಾಗದಲ್ಲಿ 20 MP, ಮುಂಭಾಗದ ಡುಯಲ್ ಸೆಲ್ಫಿ ಕ್ಯಾಮೆರಾ

ಹಿಂಭಾಗದಲ್ಲಿ 20 MP, ಮುಂಭಾಗದ ಡುಯಲ್ ಸೆಲ್ಫಿ ಕ್ಯಾಮೆರಾ

ಈ ಪೋನನ್ನು ಕ್ಯಾಮೆರಾ ಪ್ರಿಯರಿಗಾಗಿಯೇ ರೂಪಿಸಲಾಗಿದೆ. ಈ ಪೋನಿನ ಹಿಂಭಾಗದಲ್ಲಿ ಸೋನಿಯ 20MP ಕ್ಯಾಮೆರಾ ಅಳವಡಿಸಲಾಗಿದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಮುಂಭಾಗದಲ್ಲಿ ಸೆಲ್ಪಿಗಾಗಿ 8MP ಡುಯಲ್ ಕ್ಯಾಮೆರಾ ಇದೆ. ಅಲ್ಲದೇ ಉತ್ತಮ ಗುಣಮಟ್ಟದ ಫ್ಲಾಷ್‌ ಲೈಟ್ ಸಹ ಇದೆ. ಉತ್ತಮ ಪೋಟೊಗಾಗಿ ಅನೇಕ ಆಯ್ಕೆಗಳನ್ನು ಇಡಲಾಗಿದೆ.

5.5 ಇಂಚಿನ HD ಡಿಸ್‌ಪ್ಲೇ

5.5 ಇಂಚಿನ HD ಡಿಸ್‌ಪ್ಲೇ

ವಿವೋ ವಿ5 ಪ್ಲೆಸ್ ಪೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 2.5D ಕಾರ್ವಡ್ ಗ್ಲಾಸ್ ಪ್ರೋಟೆಕ್ಷನ್ ಇದ್ದು, ಗುಣಮಟ್ಟದ ವಿಡಿಯೋ, ಗೇಮ್ ಆಡಲು ಈ ಪರದೆ ಸೂಕ್ತವಾಗಿದೆ.

ವೇಗದ ಕಾರ್ಯಚರಣೆಗೆ 4GB RAM

ವೇಗದ ಕಾರ್ಯಚರಣೆಗೆ 4GB RAM

ಈ ಪೋನು ವೇಗದ ಕಾರ್ಯಚರಣೆಗಾಗಿ 4GB RAM ಅವಳವಡಿಸಲಾಗಿದೆ. 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ಸ್ನಾಪ್‌ಡ್ರಾಗನ್ 625 ಆಕ್ವಾಕೋರ್ ಚಿಪ್ ಸೆಟ್ ಈ ಪೋನಿನಲ್ಲಿದೆ.

ವೇಗವಾಗಿ ಚಾರ್ಜ್ ಆಗುವ 3,160 mAh ಬ್ಯಾಟರಿ

ವೇಗವಾಗಿ ಚಾರ್ಜ್ ಆಗುವ 3,160 mAh ಬ್ಯಾಟರಿ

ವಿವೋ ವಿ5 ಪ್ಲೆಸ್ ಪೋನಿನಲ್ಲಿ ವೇಗವಾಗಿ ಚಾರ್ಜ್ ಆಗುವ 3,160 mAh ಬ್ಯಾಟರಿ ಅಳವಡಿಸಲಾಗಿದ್ದು, ಡುಯಲ್ ಚಾರ್ಜಿಂಗ್ ಇಂಜಿನ್ ಹೊಂದಿದೆ. ಇದಲ್ಲದೇ ಈ ಪೋನಿ 4G ಸಪೋರ್ಟ್ ಮಾಡಲಿದ್ದು, Bluetooth 4.0, and USB OTG ಸೌಲಭ್ಯಗಳನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದರಲಿದೆ.

Best Mobiles in India

Read more about:
English summary
After launching the V5 in India a couple of months back, Vivo has today launched the selfie-centric V5 Plus at an event today in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X