35ನೇ ವಾರ: ವಾರದ ಟಾಪ್ 10 ಸ್ಮಾರ್ಟ್ ಫೋನುಗಳು.

|

ಜರ್ಮನಿಯ ಬರ್ಲಿನ್ನಿನಲ್ಲಿ ನಡೆಯುತ್ತಿರುವ ಐ.ಎಫ್.ಎ 2016ರಲ್ಲಿ ಈ ವಾರ ಹಲವು ಸಾಧನಗಳು ಬಿಡುಗಡೆಯಾದವು.

35ನೇ ವಾರ: ವಾರದ ಟಾಪ್ 10 ಸ್ಮಾರ್ಟ್ ಫೋನುಗಳು.

ಮೊಟೊರೊಲಾ, ಹುವಾಯಿ, ಲಿನೋವೋ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ತಯಾರಕರು ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸಿದರೆ, ಜಪಾನಿನ ಸೋನಿ ಕಂಪನಿಯು ಎಕ್ಸ್ ಪೀರಿಯಾ XZ ಮತ್ತು ಎಕ್ಸ್ ಕಾಂಪ್ಯಾಕ್ಟ್ ಫ್ಲಾಗ್ ಶಿಪ್ ಫೋನುಗಳನ್ನು ಬಿಡುಗಡೆಗೊಳಿಸಿತು.

ಓದಿರಿ: ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಈ ವಾರ ಮಾರುಕಟ್ಟೆಗೆ ಬಿಡುಗಡೆಯಾದ ಫೋನುಗಳ ಪಟ್ಟಿಯನ್ನಿಲ್ಲಿ ನೀಡುತ್ತಿದ್ದೇವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೋ Z ಪ್ಲೇ.

ಮೊಟೋ Z ಪ್ಲೇ.

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಫೀಚರ್ಸ್:

  • 5.5 ಇಂಚಿನ ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.
  • 2 GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್.
  • 3ಜಿಬಿ ರ್ಯಾಮ್.
  • 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 2ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
  • 16/5 ಮೆಗಾಪಿಕ್ಸೆಲ್ ಕ್ಯಾಮೆರ.
  • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
  • 3510 ಎಂ.ಎ.ಹೆಚ್ ಬ್ಯಾಟರಿ, ಟರ್ಬೋ ಚಾರ್ಜಿಂಗ್ ಸೌಕರ್ಯದೊಂದಿಗೆ.
  • ಸೋನಿ ಎಕ್ಸ್ ಪೀರಿಯಾ ಎಕ್ಸ್ ಕಾಂಪ್ಯಾಕ್ಟ್.

    ಸೋನಿ ಎಕ್ಸ್ ಪೀರಿಯಾ ಎಕ್ಸ್ ಕಾಂಪ್ಯಾಕ್ಟ್.

    ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

    ಫೀಚರ್ಸ್:

    • 4.6 ಇಂಚಿನ ಹೆಚ್.ಡಿ ಟ್ರೈಲ್ಯುಮಿನೋಸ್ ಪರದೆ.
    • ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 650 ಪ್ರೊಸೆಸರ್.
    • 3ಜಿಬಿ ರ್ಯಾಮ್.
    • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 256ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
    • 23/5 ಮೆಗಾಪಿಕ್ಸೆಲ್ ಕ್ಯಾಮೆರ.
    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
    • 2700 ಎಂ.ಎ.ಹೆಚ್ ಬ್ಯಾಟರಿ, ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ.
    • ಸೋನಿ ಎಕ್ಸ್ ಪೀರಿಯಾ XZ

      ಸೋನಿ ಎಕ್ಸ್ ಪೀರಿಯಾ XZ

      ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

      ಫೀಚರ್ಸ್:

      • 5.2 ಇಂಚಿನ ಟ್ರೈಲ್ಯುಮಿನೋಸ್ ಪರದೆ.
      • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್.
      • 3ಜಿಬಿ ರ್ಯಾಮ್.
      • 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 256ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
      • 23/13 ಮೆಗಾಪಿಕ್ಸೆಲ್ ಕ್ಯಾಮೆರ.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
      • 2900 ಎಂ.ಎ.ಹೆಚ್ ಬ್ಯಾಟರಿ, ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ.
      • ಹುವಾಯಿ ನೋವಾ.

        ಹುವಾಯಿ ನೋವಾ.

        ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

        ಫೀಚರ್ಸ್:

        • 5 ಇಂಚಿನ ಫುಲ್ ಹೆಚ್.ಡಿ 2.5 ಡಿ ಕರ್ವ್ಡ್ ಗ್ಲಾಸ್ ಪರದೆ.
        • ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್.
        • 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
        • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ವಿಸ್ತರಿಸಿಕೊಳ್ಳಬಹುದು.
        • 12/8 ಮೆಗಾಪಿಕ್ಸೆಲ್ ಕ್ಯಾಮೆರ.
        • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ ಆಧಾರಿತ ಇ.ಎಮ್.ಯು.ಐ 4.1.
        • 3020 ಎಂ.ಎ.ಹೆಚ್ ಬ್ಯಾಟರಿ.
        • ಹುವಾಯಿ ನೋವಾ ಪ್ಲಸ್.

          ಹುವಾಯಿ ನೋವಾ ಪ್ಲಸ್.

          ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

          ಫೀಚರ್ಸ್:

          • 5.5 ಇಂಚಿನ ಫುಲ್ ಹೆಚ್.ಡಿ 2.5 ಡಿ ಕರ್ವ್ಡ್ ಗ್ಲಾಸ್ ಪರದೆ.
          • ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್.
          • 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
          • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ವಿಸ್ತರಿಸಿಕೊಳ್ಳಬಹುದು.
          • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ ಆಧಾರಿತ ಇ.ಎಮ್.ಯು.ಐ 4.1.
          • 16/8 ಮೆಗಾಪಿಕ್ಸೆಲ್ ಕ್ಯಾಮೆರ.
          • 3340 ಎಂ.ಎ.ಹೆಚ್ ಬ್ಯಾಟರಿ.
          • ಹೆಚ್.ಟಿ.ಸಿ ಒನ್ ಎ9ಎಸ್.

            ಹೆಚ್.ಟಿ.ಸಿ ಒನ್ ಎ9ಎಸ್.

            ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

            ಫೀಚರ್ಸ್:

            • 5 ಇಂಚಿನ ಹೆಚ್.ಡಿ ಸೂಪರ್ ಎಲ್.ಸಿ.ಡಿ ಪರದೆ.
            • ಅಕ್ಟಾ ಕೋರ್ ಮೀಡಿಯಾಟೆಕ್ ಹೀಲಿಯೋ ಪಿ10(ಎಂ.ಟಿ6755) ಪ್ರೊಸೆಸರ್.
            • 2ಜಿಬಿ ರ್ಯಾಮ್, 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ/ 3ಜಿಬಿ ರ್ಯಾಮ್, 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 2ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
            • 16/8 ಮೆಗಾಪಿಕ್ಸೆಲ್ ಕ್ಯಾಮೆರ.
            • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಹೆಚ್.ಟಿ.ಸಿ ಸೆನ್ಸ್ ಯು.ಐ.
            • 2300 ಎಂ.ಎ.ಹೆಚ್ ಬ್ಯಾಟರಿ.
            • ZTE ಆ್ಯಕ್ಸಾನ್ 7 ಮಿನಿ.

              ZTE ಆ್ಯಕ್ಸಾನ್ 7 ಮಿನಿ.

              ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

              ಫೀಚರ್ಸ್:

              • 5.2 ಇಂಚಿನ ಅಮೊಲೆಡ್ 2.5 ಡಿ ಕರ್ವ್ಡ್ ಗ್ಲಾಸ್ ಪರದೆ.
              • ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್.
              • 3ಜಿಬಿ ರ್ಯಾಮ್.
              • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
              • 16/8 ಮೆಗಾಪಿಕ್ಸೆಲ್ ಕ್ಯಾಮೆರ.
              • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
              • 2705 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ ಕಮ್ ಕ್ವಿಕ್ ಚಾರ್ಜ್ 2.0 ಜೊತೆಗೆ.
              • ಲಿನೊವೊ ಪಿ2.

                ಲಿನೊವೊ ಪಿ2.

                ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

                ಫೀಚರ್ಸ್:

                • 5.5 ಇಂಚಿನ ಫುಲ್ ಹೆಚ್.ಡಿ ಅಮೊಲೆಡ್ ಪರದೆ.
                • 2 GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್.
                • 3/4ಜಿಬಿ ರ್ಯಾಮ್.
                • 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ವಿಸ್ತರಿಸಿಕೊಳ್ಳಬಹುದು.
                • 13/5 ಮೆಗಾಪಿಕ್ಸೆಲ್ ಕ್ಯಾಮೆರ.
                • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
                • 5110 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಕರ್ಯದೊಂದಿಗೆ.
                • ಲಿನೊವೊ ಎ ಪ್ಲಸ್.

                  ಲಿನೊವೊ ಎ ಪ್ಲಸ್.

                  ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

                  ಫೀಚರ್ಸ್:

                  • 4.5 ಇಂಚಿನ ಪರದೆ.
                  • 1.3 GHz ಮೀಡಿಯಾಟೆಕ್ ಎಂ.ಟಿ6580 ಪ್ರೊಸೆಸರ್.
                  • 1ಜಿಬಿ ರ್ಯಾಮ್.
                  • 8ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                  • 5/2 ಮೆಗಾಪಿಕ್ಸೆಲ್ ಕ್ಯಾಮೆರ.
                  • ಆ್ಯಂಡ್ರಾಯ್ಡ್ 5.1 ಲಾಲಿಪಪ್.
                  • 2000 ಎಂ.ಎ.ಹೆಚ್ ಬ್ಯಾಟರಿ.
                  • ಹುವಾಯಿ ಮೀಡಿಯಾಪ್ಯಾಡ್ ಎಂ3.

                    ಹುವಾಯಿ ಮೀಡಿಯಾಪ್ಯಾಡ್ ಎಂ3.

                    ಫೀಚರ್ಸ್:

                    • 8.4 ಇಂಚಿನ WQXGA ಐ.ಪಿ.ಎಸ್ ಪರದೆ.
                    • ಅಕ್ಟಾ ಕೋರ್ ಕಿರಿನ್ 950 16 ಎನ್.ಎಂ ಪ್ರೊಸೆಸರ್.
                    • 4ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
                    • 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                    • ಎರಡೂ ಬದಿಯಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರ.
                    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಇಮೋಷನ್ ಯು.ಐ 4.1.
                    • 5100 ಎಂ.ಎ.ಹೆಚ್ ಬ್ಯಾಟರಿ.

Best Mobiles in India

English summary
This week is indeed a busy one for tech market with a lot of announcements and launches at IFA 2016 event, Berlin, Germany.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X