Subscribe to Gizbot

ಖರೀದಿಸಿ ರೂ 999 ರ ಒಳಗೆ ಟಾಪ್ 10 ಫೀಚರ್ ಫೋನ್ಸ್

Written By:

2013 ರಲ್ಲಿ ಸ್ಮಾರ್ಟ್‌ಫೋನ್ ಮಾರಾಟ ದುಪ್ಪಟ್ಟುಗೊಂಡಾಗ, ಫೀಚರ್ ಫೋನ್‌ಗಳು ನೆಲಕ್ಕಚ್ಚಬಹುದು ಎಂದೇ ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ಸ್ಮಾರ್ಟ್‌ಫೋನ್ ತಲೆಬಿಸಿಯೇ ಬೇಡ ನಮಗೆ ಫೀಚರ್ ಫೋನೇ ಸಾಕು ಎಂದು ಭಾವಿಸುವ ಬಳಕೆದಾರರು ಇರುವವರೆಗೆ ಫೀಚರ್ ಫೋನ್‌ಗಳ ಮಾರುಕಟ್ಟೆ ಕುಸಿತ ಸಾಧ್ಯವಿಲ್ಲದ ಮಾತಾಗಿದೆ.

ಓದಿರಿ: ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ 50 ದಾಟಲಿರುವ ಭಾರತ

ಸ್ಮಾರ್ಟ್‌ ಆಗಿರುವ ಸ್ಮಾರ್ಟ್‌ಫೋನ್‌ಗಳು ಇಂದು ಸಣ್ಣ ಸ್ಲಿಪ್ ಆದರೂ ಬಳಕೆದಾರರಿಗೆ ಹಾನಿಯನ್ನುಂಟು ಮಾಡುತ್ತದೆ. ಆದರೆ ಫೀಚರ್ ಫೋನ್‌ಗಳು ಹಾಗಲ್ಲ ಬಳಕೆದಾರರಿಗೆ ಹೆಚ್ಚು ಪ್ರಯೋಜನವನ್ನು ಒದಗಿಸುತ್ತವೆ. ಇಂದಿನ ಲೇಖನದಲ್ಲಿ ನಿಮ್ಮ ಮೆಚ್ಚಿನ ರೂ 999 ರ ಒಳಗಿನ ಬೆಲೆಯಲ್ಲಿ ದೊರಕುವ ಫೋನ್‌ಗಳ ವಿವರಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 799 ಮಾತ್ರ

ಮೈಕ್ರೋಮ್ಯಾಕ್ಸ್ X1800 (Black)

ಪ್ರಮುಖ ವಿಶೇಷತೆಗಳು
1.7 ಇಂಚಿನ QQVGA ಟಿಎಫ್‌ಟಿ ಡಿಸ್‌ಪ್ಲೇ ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್ GSM + GSM
0.08 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ
235 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 3 ಗಂಟೆಗಳ ಟಾಕ್‌ಟೈಮ್
ಫೋನ್ ಅಳತೆಗಳು 105x44x14.7mm
750mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ X1850 (ಬ್ಲ್ಯಾಕ್) ರೂ 869 ಮಾತ್ರ

ಮೈಕ್ರೋಮ್ಯಾಕ್ಸ್ X1850 (ಬ್ಲ್ಯಾಕ್)

ಪ್ರಮುಖ ವಿಶೇಷತೆಗಳು
1.7 ಇಂಚಿನ QQVGA 128x160 ಪಿಕ್ಸೆಲ್‌ಗಳು ಟಿಎಫ್‌ಟಿ ಡಿಸ್‌ಪ್ಲೇ
ಮ್ಯಾರಥಾನ್ ಬ್ಯಾಟರಿ 1800
ಮನೋರಂಜಕ
0.08 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
ಬ್ಲ್ಯೂಟೂತ್ 3.0
ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್ GSM + GSM
4 ಜಿಬಿ ಆಂತರಿಕ ಸಂಗ್ರಹ
Li-Ion, 1800 mAh ಬ್ಯಾಟರಿ

ರೂ: 799

ಕಾರ್ಬನ್ K105s (ಕಪ್ಪು + ಕೆಂಪು)

ಪ್ರಮುಖ ವಿಶೇಷತೆಗಳು
1.8 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ 128 x 160 ಪಿಕ್ಸೆಲ್‌ಗಳ ರೆಸಲ್ಯೂಶನ್
1.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಆಲ್ಫಾನ್ಯೂಮರಿಕ್ ಕೀಪ್ಯಾಡ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 8 ಜಿಬಿ
ಡ್ಯುಯಲ್ ಸಿಮ್ GSM + GSM
ಎಫ್ ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್ ಡಿಜಿಟಲ್ ಕ್ಯಾಮೆರಾ ಬೆಂಬಲ
1050mAH ಬ್ಯಾಟರಿ

ಮೈಕ್ರೋಮ್ಯಾಕ್ಸ್ X088 (ಬ್ಲ್ಯಾಕ್ - ಸಿಲ್ವರ್) ರೂ.949

ಮೈಕ್ರೋಮ್ಯಾಕ್ಸ್ X088 (ಬ್ಲ್ಯಾಕ್ - ಸಿಲ್ವರ್)

ಪ್ರಮುಖ ವಿಶೇಷತೆಗಳು
1.77 ಇಂಚಿನ ಟಿಎಫ್‌ಟಿ ಸ್ಕ್ರೀನ್ (128 x 160 ಪಿಕ್ಸೆಲ್‌ಗಳ ರೆಸಲ್ಯೂಶನ್)
0.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಆಲ್ಫಾನ್ಯೂಮರಿಕ್ ಕೀಪ್ಯಾಡ್
GPRS ಸಕ್ರಿಯಗೊಂಡಿರುವ ಎಫ್‌ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್
ಡ್ಯುಯಲ್ ಸಿಮ್ (GSM + GSM)
ಬೆಂಬಲಿತ MP3, WAV, MIDI
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 4 ಜಿಬಿ
32 ಎಮ್‌ಬಿ RAM, 32 ಎಮ್‌ಬಿ ROM
Li-Ion, 950 mAh ಬ್ಯಾಟರಿ

ಇಂಟೆಕ್ಸ್ ಆಟಮ್ (ಬ್ಲ್ಯಾಕ್) ರೂ 999 ಕ್ಕೆ ಮಾತ್ರ

ಇಂಟೆಕ್ಸ್ ಆಟಮ್ (ಬ್ಲ್ಯಾಕ್)

ಪ್ರಮುಖ ವಿಶೇಷತೆಗಳು
1.8 ಇಂಚಿನ TFT ಸ್ಕ್ರೀನ್
ಡ್ಯುಯಲ್ ಸಿಮ್ (GSM + GSM)
ಮೈಕ್ರೊ ಎಸ್‌ಡಿ, 32 ಜಿಬಿವರೆಗೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ
34 ಕೆಬಿ ಆಂತರಿಕ ಮೆಮೊರಿ
Li-Ion, 1000 mAh ಬ್ಯಾಟರಿ

ರೂ 969 ಮಾತ್ರ

ಲಾವಾ ARC 112 (ಬ್ಲ್ಯಾಕ್ - ಗ್ರೇ)

ಪ್ರಮುಖ ವಿಶೇಷತೆಗಳು
1.8 ಇಂಚಿನ ಸ್ಕ್ರೀನ್
0.3 ಎಮ್‌ಪಿ ಪ್ರಾಥಮಿ ಕ್ಯಾಮೆರಾ
ಡ್ಯುಯಲ್ ಸ್ಟ್ಯಾಂಡ್ ಬೈ ಸಿಮ್ (ಜಿಎಸ್‌ಎಮ್ + ಜಿಎಸ್‌ಎಮ್)
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್
ಬ್ಲ್ಯೂಟೂತ್ ಬೆಂಬಲ
ವಿಸ್ತರಿಬಹುದಾದ ಸಂಗ್ರಹಣಾ ಸಾಮರ್ಥ್ಯ 8 ಜಿಬಿ
ಮ್ಯೂಸಿಕ್ ಎಮ್‌ಪಿ3, WAV, AMR, MIDI, AAC
ವೀಡಿಯೊ ಬೆಂಬಲ ಎಮ್‌ಪಿ 4, 3GP, Avi
Li-Ion, 1200 mAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಬಿಎಸ್‌ಎನ್‌ಎಲ್-ಚಾಂಪಿಯನ್ X1 Star

ಬೆಲೆ ರೂ: .698
ಪ್ರಮುಖ ವಿಶೇಷತೆಗಳು
2.4 ಇಂಚಿನ ಡಿಸ್‌ಪ್ಲೇ
ಡ್ಯುಯಲ್ GSM
32 ಎಮ್‌ಬಿ ಆಂತರಿಕ ಮೆಮೊರಿ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 8 ಜಿಬಿ
Li-Ion, 1000 mAh ಬ್ಯಾಟರಿ

ರೂ 800 ಮಾತ್ರ

ಸಾನ್‌ಸುಯಿ R1

ಪೂರ್ಣ ಮಲ್ಟಿಮೀಡಿಯಾ ಡ್ಯುಯಲ್ ಸಿಮ್ ಮೊಬೈಲ್ ಫೋನ್
ಪ್ರಮುಖ ವಿಶೇಷತೆಗಳು
1.77 ಇಂಚಿನ ಡಿಸ್‌ಪ್ಲೇ
ಡ್ಯುಯಲ್ ಸಿಮ್ GSM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 16 ಜಿಬಿ
Li-Ion, 1000 mAh ಬ್ಯಾಟರಿ

ಬೆಲೆ ಕೇವಲ ರೂ 959 ಮಾತ್ರ

ಲಾವಾ ಆರ್ಕ್ ಮ್ಯಾಜಿಕ್

ಪ್ರಮುಖ ವಿಶೇಷತೆಗಳು
1.77 ಇಂಚಿನ ಸ್ಕ್ರೀನ್
0.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್
ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್ ಜಿಎಸ್‌ಎಮ್ + ಜಿಎಸ್‌ಎಮ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 8 ಜಿಬಿ
Li-Ion, 800 mAh ಬ್ಯಾಟರಿ

ಫೋನ್ ಬೆಲೆ ರೂ: 863

ಐಬಾಲ್ BRAVO2

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.8 ಇಂಚಿನ 128 x 160 ಪಿಕ್ಸೆಲ್‌ಗಳು TFT LCD ಸ್ಕ್ರೀನ್
0.3MP VGA ಕ್ಯಾಮೆರಾ ಡಿಜಿಟಲ್ ಜೂಮ್
ವಿಸ್ತರಿಸಬಹುದು 16 ಜಿಬಿ
ಡ್ಯುಯಲ್ ಸಿಮ್ GSM+GSM
800 mAh, Li-ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These feature phones are available on e-commerce site in India at a super affordable price tag. Take a look at the slider below to know all the feature phone available under Rs. 999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot