Subscribe to Gizbot

ಭಾರತೀಯರಿಗೆ ಈ ವಾರ ಸ್ಮಾರ್ಟ್‌ಫೋನ್ ಸುಗ್ಗಿ

Posted By:

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಈ ವಾರದಲ್ಲಿ ಅತ್ಯುತ್ತಮ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವಲ್ಲಿ ತುಂಬಾ ತುಂಬಾ ಬ್ಯುಸಿಯಾಗಿದೆ. ಅವುಗಳಲ್ಲಿ ಆಪಲ್‌ ಐಫೋನ್‌ 6s, ಐಫೋನ್ 6s ಪ್ಲಸ್‌ ಮತ್ತು ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ಗಳು LG 5X ಮತ್ತು ಹುವಾವೇ 6P ಇಂದ ತಯಾರಾಗಿವೆ.

ಈ ಬಾರಿ ಮೊಟೊರೋಲಾ, ಜೊಪೊ, ಪೆನಾಸೋನಿಕ್ ಸ್ಮಾರ್ಟ್‌ಫೋನ್ ತಯಾರಕರು ಸಹ ತಮ್ಮ ಗ್ಯಾಜೆಟ್ಸ್‌ಗಳನ್ನು ಈ ವಾರದಲ್ಲಿ ಲಾಂಚ್‌ ಮಾಡಿದ್ದಾರೆ.

ಓದಿರಿ: ಗೂಗಲ್‌ ಕ್ಯಾಮೆರಾ ನೋಡಿದ ಆಶ್ಚರ್ಯ ಸಂಗತಿಗಳು

ಗಿಜ್‌ಬಾಟ್ ಇ ವಾರದಲ್ಲಿ ಲಾಂಚ್‌ ಆದ ಟಾಪ್‌ 10 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ನಿಮಗಾಗಿ ಈ ಲೇಖನದಲ್ಲಿ ತಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಈ ವಾರದ ಅತ್ಯಾಧುನಿಕವಾದವಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊರೋಲಾ ಮೊಟೊ G(2nd Gen) 4G

ಮೊಟೊರೋಲಾ ಮೊಟೊ G(2nd Gen) 4G

* 5 ಇಂಚಿನ ಡಿಸ್‌ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್‌ 3
* 1.2 GHz ಕ್ವಾಡ್-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 400 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 305 GPU
* 1 GB RAM
* 8 MP ಹಿಂಭಾಗ ಕ್ಯಾಮೆರಾ
* 2 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1.1 ಲಾಲಿಪಪ್
* 2390 mAh ಬ್ಯಾಟರಿ

 LG ನೆಕ್ಸಸ್ 5X

LG ನೆಕ್ಸಸ್ 5X

* 5.2 ಇಂಚಿನ ಡಿಸ್‌ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್‌ 3
* 1.2 GHz ಹೆಕ್ಸಾ-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 8.8 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 418 GPU
* 2 GB RAM
* 12.3 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
* 2700 mAh ಬ್ಯಾಟರಿ

 ಗೂಗಲ್‌ ನೆಕ್ಸಸ್ 6P

ಗೂಗಲ್‌ ನೆಕ್ಸಸ್ 6P

* 5.7 ಇಂಚಿನ ಕ್ವಾಡ್‌ HD ಡಿಸ್‌ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್‌ 4
* ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್‌ 810 64bit ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 430 GPU
* 3 GB RAM
* 12.3 MP ಹಿಂಭಾಗ ಕ್ಯಾಮೆರಾ
* 8 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1.1 ಮಾರ್ಶ್ ಮಲ್ಲೊ
* 3450 mAh ಬ್ಯಾಟರಿ

ಆಪಲ್‌ ಐಫೋನ್‌ 6s

ಆಪಲ್‌ ಐಫೋನ್‌ 6s

* 4.7 ಇಂಚಿನ ಡಿಸ್‌ಪ್ಲೇ
* ಡ್ಯುಯಲ್‌-ಕೋರ್ 1.84 GHz ಟ್ವಸ್ಟರ್ A9 ಪ್ರೊಸೆಸರ್ಸ್‌ ಜೊತೆಗೆ PowerVR GT7600 GPU
* 2 GB RAM
* 12 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* iOS 9
* 1715 mAh ಬ್ಯಾಟರಿ

 ಆಪಲ್ ಐಫೋನ್‌ 6s ಪ್ಲಸ್

ಆಪಲ್ ಐಫೋನ್‌ 6s ಪ್ಲಸ್

* 5.5 ಇಂಚಿನ ಡಿಸ್‌ಪ್ಲೇ
* ಡ್ಯುಯಲ್‌-ಕೋರ್ 1.84 GHz ಟ್ವಸ್ಟರ್ A9 ಪ್ರೊಸೆಸರ್ಸ್‌ ಜೊತೆಗೆ PowerVR GT7600 GPU
* 2 GB RAM
* 12 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* iOS 9
* 2750 mAh ಬ್ಯಾಟರಿ

ಸ್ಯಾಮ್‌ಸಂಗ್ Z3

ಸ್ಯಾಮ್‌ಸಂಗ್ Z3

* 5 ಇಂಚಿನ HD ಸೂಪರ್‌ AMOLED ಡಿಸ್‌ಪ್ಲೇ
* 1.3 GHz ಕ್ವಾಡ್-ಕೋರ್ ಸ್ಪೆಡ್‌ಡ್ರಂ ಪ್ರೊಸೆಸರ್ಸ್‌
* 1 GB RAM
* 8 MP ಹಿಂಭಾಗ ಕ್ಯಾಮೆರಾ ಜೊತೆಗೆ LED ಫ್ಯಾಸ್
* 5 MP ಮುಂಭಾಗ ಕ್ಯಾಮೆರಾ
* ಟೈಜನ್ OS 2.4
* 2600 mAh ಬ್ಯಾಟರಿ

 ZOPO ಸ್ಪೀಡ್‌ 7 ಪ್ಲಸ್

ZOPO ಸ್ಪೀಡ್‌ 7 ಪ್ಲಸ್

* 5.5 ಇಂಚಿನ HD ಡಿಸ್‌ಪ್ಲೇ
* 1.5 GHz ಆಕ್ಟಾ-ಕೋರ್ 64 bit ಮಿಡಿಯಾಟೆಕ್‌ MT6753 ಪ್ರೊಸೆಸರ್ಸ್‌ ಜೊತೆಗೆ Mail-T720 GPU
* 3GB RAM
* 13.2 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1.1 ಲಾಲಿಪಪ್
* 3000 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

* 5 ಇಂಚಿನ HD IPS ಡಿಸ್‌ಪ್ಲೇ ಜೊತೆಗೆ ಡ್ರಾಗನ್‌ಟ್ರೈಲ್‌ ಗ್ಲಾಸ್‌ ಸುರಕ್ಷತೆ
* 1.3 GHz ಕ್ವಾಡ್-ಕೋರ್ 64 bit ಮಿಡಿಯಾಟೆಕ್‌ MT6735A ಪ್ರೊಸೆಸರ್ಸ್‌ ಜೊತೆಗೆ Mail-T720 GPU
* 3 GB RAM
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2500 mAh ಬ್ಯಾಟರಿ

ಪೆನಾಸೋನಿಕ್ P50 ಐಡಾಲ್

ಪೆನಾಸೋನಿಕ್ P50 ಐಡಾಲ್

* 5 ಇಂಚಿನ HD IPS ಡಿಸ್‌ಪ್ಲೇ
* 1.3 GHz ಕ್ವಾಡ್-ಕೋರ್ ಪ್ರೊಸೆಸರ್ಸ್‌
* 1 GB RAM
* 8 MP ಹಿಂಭಾಗ ಕ್ಯಾಮೆರಾ
* 2 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1. ಲಾಲಿಪಪ್
* 2150 mAh ಬ್ಯಾಟರಿ

ಪೆನಾಸೋನಿಕ್ P65 ಫ್ಲ್ಯಾಸ್

ಪೆನಾಸೋನಿಕ್ P65 ಫ್ಲ್ಯಾಸ್

* 5.5 ಇಂಚಿನ HD IPS ಡಿಸ್‌ಪ್ಲೇ
* 1.3 GHz ಕ್ವಾಡ್-ಕೋರ್ ಪ್ರೊಸೆಸರ್ಸ್‌
* 1 GB RAM
* 8 MP ಹಿಂಭಾಗ ಕ್ಯಾಮೆರಾ
* 2 MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1. ಲಾಲಿಪಪ್
* 2910 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Indian smartphone market is so busy with back to back launch of high end smartphone this week. Some device includes Apple iPhone 6s, iPhone 6s Plus and Google Nexus devices manufactured by LG 5X and Huawei 6P.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot