Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 14 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಲ್ ಮಿ,ಒಪ್ಪೋ, ಸ್ಯಾಮ್ ಸಂಗ್, ಶಿಯೋಮಿ ಫೋನ್ ಗಳ ಹೋಲಿಕೆ
ಶಿಯೋಮಿ ಎರಡು ಹೊಸ ಸ್ಮಾರ್ಟ್ ಫೋನ್ ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು ಅದರ ಬೆಲೆ ಅಂದಾಜು 10,000 ರುಪಾಯಿ ಒಳಗಿನ ಫೋನ್ ಗಳಾಗಿವೆ. ರೆಡ್ಮಿ 7 ಬೆಲೆ 7,999 ರುಪಾಯಿಗೂ ಮೇಲಿನದ್ದಾಗಿದ್ದರೆ, ರೆಡ್ಮಿ ವೈ3 ಬೆಲೆ 9,999 ರುಪಾಯಿಗಳಾಗಿವೆ. ಆದರೆ 10,000 ರುಪಾಯಿ ಒಳಗೆ ಒಪ್ಪೋ ಮತ್ತು ರಿಯಲ್ ಮಿಗಳು ಕೂಡ ಒಪ್ಪೋ ಎ5ಎಸ್ ಮತ್ತು ರಿಯಲ್ ಮಿ ಸಿ3ಯನ್ನು ಬಿಡುಗಡೆಗೊಳಿಸಿದೆ ಜೊತೆಗೆ ಇದೇ ಬೆಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10 ಕೂಡ ಲಭ್ಯವಾಗುತ್ತದೆ. ಹಾಗಾಗಿ ಈ ಎಲ್ಲಾ ಫೋನ್ ಗಳ ಹೋಲಿಕೆಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ ಮತ್ತು ಯಾವುದು ಬೆಸ್ಟ್ ಎಂದು ನೀವು ಗ್ರಹಿಸುವುದಕ್ಕೆ ನಿಮಗೆ ಅನುಕೂಲ ಮಾಡಿಕೊಡುತ್ತಿದ್ದೇವೆ.

ಬೆಲೆ:ರಿಯಲ್ ಮಿ ಸಿ2 ಎಲ್ಲದಕ್ಕಿಂತ ಅತೀ ಕಡಿಮೆ ಅಂದರೆ 5,999 ರುಪಾಯಿ ಬೆಲೆಗೆ ಸಿಗುತ್ತದೆ.
ಶಿಯೋಮಿ ರೆಡ್ಮಿ ವೈ3: Rs 9,999 (3GB+32GB), Rs 11,999 (4GB+64GB)
ಶಿಯೋಮಿ ರೆಡ್ಮಿ 7: Rs 7,999 (2GB+32GB), Rs 8,999 (3GB+32GB)
ರಿಯಲ್ ಮಿ ಸಿ2: Rs 5,999 (2GB+16GB), Rs 7,999 (3GB+32GB)
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: Rs 8,490 (2GB+32GB)
ಒಪ್ಪೋ ಎ5ಎಸ್: Rs 9,990 (2GB+32GB)

ಆಪರೇಟಿಂಗ್ ಸಿಸ್ಟಮ್
ಒಪ್ಪೋ ಎ5ಎಸ್ ಮಾತ್ರವೇ ಆಂಡ್ರಾಯ್ಡ್ 8.1 ಓರಿಯೋ ದಲ್ಲಿ ರನ್ ಆಗುತ್ತದೆ. ಉಳಿದ ಎಲ್ಲಾ ಫೋನ್ ಗಳು ಗೂಗಲ್ ನ ನೂತನ ಓಎಸ್ ಆಂಡ್ರಾಯ್ಡ್ 9.0 ಪೈ ನಲ್ಲಿ ರನ್ ಆಗುತ್ತವೆ
ಶಿಯೋಮಿ ರೆಡ್ಮಿ ವೈ3: MIUI 10 ಆಧಾರಿತ ಆಂಡ್ರಾಯ್ಡ್ 9.0 ಪೈ
ಶಿಯೋಮಿ ರೆಡ್ಮಿ 7: MIUI 10 ಆಧಾರಿತ ಆಂಡ್ರಾಯ್ಡ್ 9.0 ಪೈ
ರಿಯಲ್ ಮಿ ಸಿ2: ColorOS 6.0 ಆಧಾರಿತ ಆಂಡ್ರಾಯ್ಡ್ 9.0
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ ಯುಐ ವಿ9.5 ಆಧಾರಿತ ಆಂಡ್ರಾಯ್ಡ್ 9.0 ಪೈ
ಒಪ್ಪೋ ಎ5ಎಸ್: ColorOS 5.2 ಆಧಾರಿತ ಆಂಡ್ರಾಯ್ಡ್ 8.1

ಡಿಸ್ಪ್ಲೇ: ಎಲ್ಲಾ ಹ್ಯಾಂಡ್ ಸೆಟ್ ಗಳು ಹೆಚ್ ಡಿ+ ಡಿಸ್ಪ್ಲೇಯನ್ನು ಆಫರ್ ಮಾಡುತ್ತವೆ
ಶಿಯೋಮಿ ರೆಡ್ಮಿ ವೈ3: 6.26-ಇಂಚಿನHD+ (1520x720ಪಿ) ಡಿಸ್ಪ್ಲೇ
ಶಿಯೋಮಿ ರೆಡ್ಮಿ 7: 6.26-ಇಂಚಿನHD+ (1520x720ಪಿ) ಡಿಸ್ಪ್ಲೇ
ರಿಯಲ್ ಮಿ ಸಿ2: 6.1-ಇಂಚಿನHD+ (1560x720ಪಿ)
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 6.2 ಇಂಚಿನHD+ (1520x720ಪಿ) ಡಿಸ್ಪ್ಲೇ
ಒಪ್ಪೋ ಎ5s: 6.2-ಇಂಚಿನHD+ (1520x720ಪಿ) ಡಿಸ್ಪ್ಲೇ

ಪ್ರೊಸೆಸರ್: ಎರಡೂ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10 ಮತ್ತು ಒಪ್ಪೋ ಎ5ಎಸ್ ಹೊಸ ಪ್ರೊಸೆಸರ್ ನಲ್ಲಿ ರನ್ ಆಗುತ್ತವೆ
ಶಿಯೋಮಿ ರೆಡ್ಮಿ ವೈ3: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್632 SoC
ಶಿಯೋಮಿ ರೆಡ್ಮಿ 7: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್632 SoC
ರಿಯಲ್ ಮಿ ಸಿ2: ಮೀಡಿಯಾ ಟೆಕ್ ಹೆಲಿಯೋP22 SoC
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: Exynos 7884 ಪ್ರೊಸೆಸರ್
ಒಪ್ಪೋ ಎ5s: ಮೀಡಿಯಾ ಟೆಕ್ ಹೆಲಿಯೋP35 SoC

RAM: At 4GB, ಶಿಯೋಮಿ ರೆಡ್ಮಿ ವೈ3 ಗರಿಷ್ಟ RAMನ್ನು ಆಫರ್ ಮಾಡುತ್ತವೆ
ಶಿಯೋಮಿ ರೆಡ್ಮಿ ವೈ3: 3GB ಮತ್ತು 4GB RAM ಆಯ್ಕೆಗಳು
ಶಿಯೋಮಿ ರೆಡ್ಮಿ 7: 2GB ಮತ್ತು 3GB RAM ಆಯ್ಕೆಗಳು
ರಿಯಲ್ ಮಿ ಸಿ2: 2GB ಮತ್ತು 3GB RAM ಆಯ್ಕೆಗಳು
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಕೇವಲ 2GB RAM ಆಯ್ಕೆ
ಒಪ್ಪೋ ಎ5s: ಕೇವಲ 2GB RAM ಆಯ್ಕೆ

ಸ್ಟೋರೇಜ್: ಶಿಯೋಮಿ ರೆಡ್ಮಿ ವೈ3 ಮೇಲ್ದರ್ಜೆಯಲ್ಲಿದ್ದು 64GB ಬೇಸ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ
ಶಿಯೋಮಿ ರೆಡ್ಮಿ ವೈ3: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು
ಶಿಯೋಮಿ ರೆಡ್ಮಿ 7: ಕೇವಲ 32GB ಸ್ಟೋರೇಜ್ ಆಯ್ಕೆ
ರಿಯಲ್ ಮಿ ಸಿ2: 16GB ಮತ್ತು 32GB ಸ್ಟೋರೇಜ್ ಆಯ್ಕೆಗಳು
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಕೇವಲ 32GB ಸ್ಟೋರೇಜ್ ಆಯ್ಕೆ
ಒಪ್ಪೋ ಎ5s: ಕೇವಲ 32GB ಸ್ಟೋರೇಜ್ ಆಯ್ಕೆ

ಹಿಂಭಾಗದ ಕ್ಯಾಮರಾ: ರಿಯಲ್ ಮಿ ಸಿ2 ಮತ್ತು ಒಪ್ಪೋ ಎ5ಎಸ್ 13MP ಹಿಂಭಾಗದ ಕ್ಯಾಮರಾವನ್ನು ಹೊಂದಿದೆ.
ಶಿಯೋಮಿ ರೆಡ್ಮಿ ವೈ3: 12MP (f/2.2 ಎಪರ್ಚರ್) + 2MP (ಎಪರ್ಚರ್ ಹೇಳಲಾಗಿಲ್ಲ)
ಶಿಯೋಮಿ ರೆಡ್ಮಿ 7: 12MP (f/2.2 ಎಪರ್ಚರ್) + 2MP (ಎಪರ್ಚರ್ ಹೇಳಲಾಗಿಲ್ಲ)
ರಿಯಲ್ ಮಿ ಸಿ2: 13MP (f/2.2 ಎಪರ್ಚರ್) +2MP (ಎಪರ್ಚರ್ ಹೇಳಲಾಗಿಲ್ಲ)
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 13MP (f/1.9 ಎಪರ್ಚರ್)
ಒಪ್ಪೋ ಎ5s: 13MP (f/2.2 ಎಪರ್ಚರ್) + 2MP (f/2.4 ಎಪರ್ಚರ್)

ಮುಂಭಾಗದ ಕ್ಯಾಮರಾ: ಶಿಯೋಮಿ ರೆಡ್ಮಿ ವೈ3 ಯಲ್ಲಿ ಹೆಚ್ಚು ಶಕ್ತಿಶಾಲಿಯಾಗಿರುವ ಕ್ಯಾಮರಾವಿದೆ
ಶಿಯೋಮಿ ರೆಡ್ಮಿ ವೈ3: 32MP (f/2.25 ಎಪರ್ಚರ್)
ಶಿಯೋಮಿ ರೆಡ್ಮಿ 7: 8MP (f/2.0 ಎಪರ್ಚರ್)
ರಿಯಲ್ ಮಿ ಸಿ2: 5MP (ಎಪರ್ಚರ್ ಹೇಳಲಾಗಿಲ್ಲ)
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 5MP (f/2.0 ಎಪರ್ಚರ್)
ಒಪ್ಪೋ ಎ5s: 8MP (f/2.0 ಎಪರ್ಚರ್)

ಬ್ಯಾಟರಿ: 4230 mAh, ಒಪ್ಪೋ ಎ5ಎಸ್ ಅತೀ ಹೆಚ್ಚಿನ ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ
ಶಿಯೋಮಿ ರೆಡ್ಮಿ ವೈ3: 4,000mAh
ಶಿಯೋಮಿ ರೆಡ್ಮಿ 7: 4,000mAh
ರಿಯಲ್ ಮಿ ಸಿ2: 4,000mAh
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 3,400mAh
ಒಪ್ಪೋ ಎ5s: 4230mAh

ಬಣ್ಣಗಳ ಆಯ್ಕೆಗಳು:
ಶಿಯೋಮಿ ರೆಡ್ಮಿ ವೈ3, ಶಿಯೋಮಿ ರೆಡ್ಮಿ 7 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10 ಗಳು ಮೂರು ಬಣ್ಣಗಳ ಆಯ್ಕೆಗಳನ್ನು ಹೊಂದಿವೆ
ಶಿಯೋಮಿ ರೆಡ್ಮಿ ವೈ3: ಪ್ರೈಮ್ ಕಪ್ಪು, ಎಲಿಗೆಂಟ್ ನೀಲಿ, ರಕ್ತ ವರ್ಣದಂತ ಕೆಂಪು
ಶಿಯೋಮಿ ರೆಡ್ಮಿ 7: ಕೊಮೆಟ್ ನೀಲಿ, ಲೂನರ್ ರೆಡ್, ಎಕ್ ಲಿಪ್ಸ್ ಬ್ಲಾಕ್ ರಿಯಲ್ ಮಿ ಸಿ2:ಡೈಮಂಡ್ ಬ್ಲಾಕ್, ಡೈಮಂಡ್ ಬ್ಲೂ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10:ಕಪ್ಪು, ನೀಲಿ ಮತ್ತು ಕೆಂಪು
ಒಪ್ಪೋ ಎ5ಎಸ್: ಕಪ್ಪು ಮತ್ತು ಕೆಂಪು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470