ಆಂಡ್ರಾಯ್ಡ್ ಅಪ್‌ಡೇಟ್‌ಗೆ ಸಿದ್ಧವಾದ 58 ಫೋನ್‌ಗಳು!.ಲಿಸ್ಟ್‌ನಲ್ಲಿ ನಿಮ್ಮ ಫೋನು ಇದೆಯಾ?

|

ಪ್ರಸ್ತುತ ಹೊಸ ಸ್ಮಾರ್ಟ್‌ಪೋನ್‌ಗಳಲ್ಲಿ ಇನ್‌ಬಿಲ್ಟ್‌ ಅಂಡ್ರಾಯ್ಡ್‌ ಪೈ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ಪೈ ಓಎಸ್‌ ಗೆ ಅಪ್‌ಡೇಟ್‌ ಆಗಿವೆ. ಆದರೆ ಇನ್ನು ಬಹುತೇಕ ಸ್ಮಾರ್ಟ್‌ಪೋನ್‌ಗಳು 8 ಓರಿಯೊ ಓಎಸ್‌ ನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಅಪ್‌ಡೇಟ್ ಆಗಿಲ್ಲ. ಆದರೆ ಇದೀಗ ಅಪ್‌ಡೇಟ್‌ ಆಗುವ ಟೈಮ್‌ ಬಂದಿದ್ದು, ಅಪ್‌ಡೇಟ್ ನಂತರ ಹೊಸ ಫೀಚರ್ಸ್‌ಗಳನ್ನು ಕಾಣಲಿದ್ದಿರಿ.

ಆಂಡ್ರಾಯ್ಡ್ ಅಪ್‌ಡೇಟ್‌ಗೆ ಸಿದ್ಧವಾದ 58 ಫೋನ್‌ಗಳು!.ನಿಮ್ಮ ಫೋನು ಇದೆಯಾ?

ಹೌದು, ಗೂಗಲ್ ತನ್ನ 'ಆಂಡ್ರಾಯ್ಡ್‌ ಪೈ' ಓಎಸ್‌ ಅನ್ನು ಅಪ್‌ಡೇಟ್ ಮಾಡಲು ಮುಂದಾಗಿದ್ದು, ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 58 ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೆ ಆಂಡ್ರಾಯ್ಡ್‌ ಪೈ ಓಎಸ್‌ಗೆ ಅಪ್‌ಡೇಟ್ ಆಗಲಿವೆ. ಇವುಗಳಲ್ಲಿ ಹೈ ಎಂಡ್‌ ಮತ್ತು ಬಜೆಟ್‌ ಸ್ಮಾರ್ಟ್‌ಫೋನ್‌ಗಳೆರಡು ಸೇರಿವೆ. ಈ ಆಪರೇಟಿಂಗ್‌ ಸಿಸ್ಟಮ್‌ನ ಕೀ ಹೈಲೈಟ್‌ ಎಂದರೇ ಗೆಸ್ಚರ್ ಕಂಟ್ರೊಲ್, ಡಿಸೈನ್‌, ಸ್ಮಾರ್ಟ್‌ ಆಪ್‌ ಸರ್ಚ್ ಮತ್ತು ಬ್ಯಾಟರಿ ಬಲ.

ಆಂಡ್ರಾಯ್ಡ್ ಅಪ್‌ಡೇಟ್‌ಗೆ ಸಿದ್ಧವಾದ 58 ಫೋನ್‌ಗಳು!.ನಿಮ್ಮ ಫೋನು ಇದೆಯಾ?

ಗೂಗಲ್ ಒಡೆತನದ 'ಆಂಡ್ರಾಯ್ಡ್‌ ಪೈ ಓಎಸ್‌' 2018ರಲ್ಲಿ ಗ್ರಾಹಕರಿಗೆ ಪರಿಚಿತವಾಗಿದ್ದು, ಇದೀಗ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಸೌಲಭ್ಯವನ್ನು ನೀಡಿದೆ. ಆದರೂ ಇನ್ನೇ ಬಹುತೇಕ ಸ್ಮಾರ್ಟ್‌ಫೋನ್‌ಗಳು ಹಳೆಯ ವರ್ಷನ್‌ನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಹಾಗಾದರೇ ಆಂಡ್ರಾಯ್ಡ್‌ ಪೈ ಓಎಸ್‌ಗೆ ಅಪ್‌ಡೇಟ್ ಆಗಲಿರುವ 58 ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಅಪ್‌ಡೇಟ್ ಆಗಲಿರುವ ಸ್ಯಾಮ್‌ಸಂಗ್ ಫೋನ್‌ಗಳು

ಅಪ್‌ಡೇಟ್ ಆಗಲಿರುವ ಸ್ಯಾಮ್‌ಸಂಗ್ ಫೋನ್‌ಗಳು

ಸ್ಯಾಮ್‌ಸಂಗ್ ಎಂ 20
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ7,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ9,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಜೆ7,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಜೆ4,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಜೆ3,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ8 ಸ್ಟಾರ್‌,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌8 ಪ್ಲಸ್‌,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 8,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌8,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ6ಪ್ಲಸ್,
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ8,

ಅಪ್‌ಡೇಟ್ ಆಗಲಿರುವ ಹಾನರ್‌ ಫೋನ್‌ಗಳು

ಅಪ್‌ಡೇಟ್ ಆಗಲಿರುವ ಹಾನರ್‌ ಫೋನ್‌ಗಳು

ಹಾನರ್‌ 10
ಹಾನರ್‌ ಪ್ಲೇ
ಹಾನರ್‌ ವ್ಯೂವ್ 10
ಹುವಾಯಿ ಪಿ20
ಹುವಾಯಿ ಪಿ20 ಪ್ರೋ
ಹುವಾಯಿ ಮೇಟ್ 10
ಹುವಾಯಿ ಮೇಟ್ 10 ಪ್ರೋ
ಹುವಾಯಿ ನೋವಾ 3

ಅಪ್‌ಡೇಟ್ ಆಗಲಿರುವ ಶಿಯೋಮಿ ಫೋನ್‌ಗಳು

ಅಪ್‌ಡೇಟ್ ಆಗಲಿರುವ ಶಿಯೋಮಿ ಫೋನ್‌ಗಳು

ರೆಡ್ಮಿ ನೋಟ್‌ 6 ಪ್ರೋ
ರೆಡ್ಮಿ ನೋಟ್ 5 ಪ್ರೋ
ರೆಡ್ಮಿ 6 ಪ್ರೋ
ರೆಡ್ಮಿ Y 2
ಶಿಯೋಮಿ ಮಿ 6x
ಶಿಯೋಮಿ ಮಿ ಮಿಕ್ಸ್ 2
ಶಿಯೋಮಿ ಮಿ ಮಿಕ್ಸ್ 3
ಶಿಯೋಮಿ ಫೊಕೊ ಎಫ್ 1

ಅಪ್‌ಡೇಟ್ ಆಗಲಿರುವ ಸೋನಿ ಫೋನ್‌ಗಳು

ಅಪ್‌ಡೇಟ್ ಆಗಲಿರುವ ಸೋನಿ ಫೋನ್‌ಗಳು

ಎಕ್ಸ್‌ಪಿರೀಯಾ XA2 ಪ್ಲಸ್‌
ಎಕ್ಸ್‌ಪಿರೀಯಾ XA2 ಅಲ್ಟ್ರಾ
ಎಕ್ಸ್‌ಪಿರೀಯಾ XZ ಪ್ರೀಮಿಯಂ
ಎಕ್ಸ್‌ಪಿರೀಯಾ XZ2 ಪ್ರೀಮಿಯಂ
ಎಕ್ಸ್‌ಪಿರೀಯಾ XZ ಕಂಪ್ಯಾಕ್ಟ್

Best Mobiles in India

English summary
58 smartphones set to get Android’s ‘biggest update.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X