Subscribe to Gizbot

ವಿಮಾನ ಪ್ರಯಾಣಕ್ಕೆ ಪಾಸ್‌ಪೋರ್ಟ್ ಬೇಕಿಲ್ಲ!! ಆಧಾರ್ ಇದ್ರೆ ಸಾಕು!?

Written By:

ಇನ್ನು ಮುಂದೆ ವಿಮಾನಪ್ರಯಾಣಕ್ಕೆ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು..! ಹೌದು, ಅಚ್ಚರಿ ಎನಿಸಿದರೂ ಸತ್ಯ. ಕೇಂದ್ರ ಸರ್ಕಾರ ಹೆಬ್ಬೆರಳು ಗುರುತಿನ ಮೂಲಕ ವಿಮಾನಯಾನಕ್ಕೆ ಅನುವು ಮಾಡಿಕೊಡಲು ಚಿಂತಿಸಿದ್ದು, ಇನ್ನು ಮುಂದೆ ಆಧಾರ್ ಬಯೋಮೆಟ್ರಿಕ್ ಮೂಲಕ ವಿಮಾನಯಾನ ಮಾಡಬಹುದು.!!

ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಆಕ್ಸೆಸ್ ಅಳವಡಿಸಲು ಕೇಂದ್ರಸರ್ಕಾರ ನಿರ್ಧರಿಸಿದ್ದು, ಆಧಾರ್ ಆಧಾರಿತ ಬಯೋಮೆಟ್ರಿಕ್ ಆಕ್ಸೆಸ್ ಅಭಿವೃದ್ಧಿಪಡಿಸುವ ಕೆಲಸವನ್ನು ಐಟಿ ದಿಗ್ಗಜ ವಿಪ್ರೊ ಸಂಸ್ಥೆಗೆ ವಹಿಸಲಾಗಿದೆ.!!

ವಿಮಾನ ಪ್ರಯಾಣಕ್ಕೆ ಪಾಸ್‌ಪೋರ್ಟ್ ಬೇಕಿಲ್ಲ!! ಆಧಾರ್ ಇದ್ರೆ ಸಾಕು!?

ಜಿಯೋ ಡಿಟಿಹೆಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!!

ವಿಮಾನಯಾನಕ್ಕೆ ಇಲ್ಲಿಯವರೆಗೂ ಪಾಸ್‌ಪೋರ್ಟ್ ಕಡ್ಡಾಯವಾಗಿತ್ತು, ಆದರೆ, ಈಗ ವಿಮಾನಯಾನವನ್ನು ಸರಳೀಕರಿಸಲು ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸಾಮಾನ್ಯರ ವಿಮಾನಯಾನಕ್ಕೆ ಹೆಚ್ಚು ಪ್ರೋತ್ಯಾಹ ನೀಡಿದಂತಾಗುತ್ತಿದೆ.

ವಿಮಾನ ಪ್ರಯಾಣಕ್ಕೆ ಪಾಸ್‌ಪೋರ್ಟ್ ಬೇಕಿಲ್ಲ!! ಆಧಾರ್ ಇದ್ರೆ ಸಾಕು!?

ಇನ್ನು ವಿಮಾನದ ಟಿಕೆಟ್ ಬುಕ್ ಮಾಡಲು ಸಹ ಆಧಾರ್ ಸಂಖ್ಯೆ ಮುಖ್ಯವಾಗಿದ್ದು, ಆಧಾರ್ ಸಂಖ್ಯೆಯನ್ನು ಟಿಕೆಟ್‌ ಜೊತೆ ಲಿಂಕ್ ಮಾಡುವ ಬಗ್ಗೆಯೋ ತಯಾರಿ ನಡೆಯುತ್ತಿದೆ. ಹಾಗಾಗಿ, ಮುಂದಿನ ದಿವಸಗಳಲ್ಲಿ ಕೇವಲ ಆಧಾರ್ ಕಾರ್ಡ ಹೊಂದಿದ್ದರೂ ಕೂಡ ವಿಮಾನಯಾವ ಮಾಡಬಹುದು. ಹೇಗಿದೆ ಹೊಸ ವಿಧಾನ ?

English summary
enabling biometric access possible at airports. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot