ಜಿಯೋ ಡಿಟಿಹೆಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!!

Written By:

ಜಿಯೋ ಡಿಟಿಹೆಚ್ ಸೇವೆಯನ್ನು ಆರಂಭಿಸುತ್ತಿದ್ದು, ಈಗಾಗಲೇ ಎಲ್ಲರೂ ಜಿಯೋ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಖರೀದಿಸಲು ಕಾತುರರಾಗಿದ್ದಾರೆ. ಟೆಲಿಕಾಂ ವಲಯದಲ್ಲಿ ಹವಾ ಎಬ್ಬಿಸಿದ ಜಿಯೋ ಇನ್ನು ಕೇಬಲ್ ಪ್ರಪಂಚದಲ್ಲಿ ಏನೇನು ಬದಲಾವಣೆ ಮಾಡುತ್ತದೆ ಎನ್ನುವುದು ಎಲ್ಲರ ಕುತೋಹಲಗಳಲ್ಲಿ ಒಂದು.!!

ಓದಿರಿ: ಜಿಯೋ ಬ್ಯಾಲೆನ್ಸ್ ಮತ್ತು ನಂಬರ್ ಚೆಕ್ ಮಾಡುವುದು ಹೇಗೆ?

ಎಲ್ಲರೂ ಯೋಚಿಸಿರುವುದು ಸರಿಯಾಗಿಯೇ ಇದೆ.!! ಹೌದು, ಜಿಯೋ ಕೇಲವ 99 ರೂಪಾಯಿಗಳಿಗೆ ಪ್ರತಿ ತಿಂಗಳು ಡಿಟಿಹೆಚ್ ಸೇವೆಯನ್ನು ಒದಗಿಸುತ್ತಿದ್ದು, ಇದಕ್ಕಾಗಿ ಭವಿಷ್ಯದ ಡೇಟಾ ಪ್ಲಾನ್ ಮೂಲಕ ಕೇಬಲ್ ಪ್ರಪಂಚಕ್ಕೆ ಕಾಲಿಡುತ್ತಿದೆ.!!

 ಓದಿರಿ: ಸ್ವಿಚ್‌ಆಫ್ ಮಾಡಿ ಚಾರ್ಜ್‌ಗೆ ಹಾಕಿದರೆ ಮೊಬೈಲ್ ಸ್ಪೋಟವಾಗುವುದಿಲ್ಲವೇ?

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಬೆರೆಲ್ಲಾ ಸೆಟಪ್ ಬಾಕ್ಸ್‌ಗಳಿಗಿಂತ ಬಾರಿ ಭಿನ್ನವಾಗಿದ್ದು, ಮೊಬೈಲ್ ಡೇಟಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.!! ಹಾಗಾದರೆ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಮೊಬೈಲ್ ಡೇಟಾ ರೀತಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ವಿಶೇಷತೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ನೋಡಲು ಹೇಗಿದೆ?

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ನೋಡಲು ಹೇಗಿದೆ?

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್‌ನಲ್ಲಿ ಬಾಂಡ್ರ್‌ಬ್ಯಾಂಡ್ ಕನೆಕ್ಷನ್ ಹೋಂದಿದ್ದು, ಜೊತೆಗೆ ಟಿವಿ ಸಂಪರ್ಕಕ್ಕೆ HDMI ಮತ್ತು USB ಪೋರ್ಟ್ ಆಡಿಯೋ ಮತ್ತು ವಿಡಿಯೋ ಔಟ್ ಪುಟ್ ನೀಡಲಾಗಿದೆ.

ಆನ್‌ಲೈನ್ ಟಿವಿ ಸೇವೆ.?

ಆನ್‌ಲೈನ್ ಟಿವಿ ಸೇವೆ.?

ಪ್ರಸ್ತುತ ಇರುವ ಡಿಟಿಹೆಚ್‌ಗಳಿಗೂ ಮತ್ತು ಜಿಯೋ ಡಿಟಿಹೆಚ್‌ಗೂ ಭಾರಿ ವ್ಯತ್ಯಾಸವಿದ್ದು, ಜಿಯೋ ಡಿಟಿಹೆಚ್‌ ಕೇವಲ ಡೇಟಾ ಮೂಲಕವೇ ಕಾರ್ಯ ನಿರ್ವಹಿಸುತ್ತದೆ. ಡಿಟಿಹೆಚ್‌ಗಾಗಿ 1GBPS ವೇಗದ ಇಂಟರ್‌ನೆಟ್‌ ಸೌಲಭ್ಯ ನೀಡಲಾಗುತ್ತಿದೆ.!! ಇನ್ನು ಮೊದಲಿನ ಹಾಗೆ ಸ್ಯಾಟಲೈಟ್‌ ಸಂಪರ್ಕಕ್ಕೆ ಮನೆ ಮೇಲೆ ನೆಟ್‌ವರ್ಕ್ ರಿಸಿವರ್ ಹಾಕಿಸೊ ಗೋಜು ತಪ್ಪಲಿದೆ.!!

ಮೊಬೈಲ್‌ನಲ್ಲಿಯೇ ರೀಚಾರ್ಜ್..!!

ಮೊಬೈಲ್‌ನಲ್ಲಿಯೇ ರೀಚಾರ್ಜ್..!!

ಜಿಯೋ ಡಿಟಿಹೆಚ್‌ ಆನ್‌ಲೈನ್ ಸೇವೆಯಾಗಿರುವುದರಿಂದ ಮೊಬೈಲ್‌ ಮೂಲಕವೇ ಜಿಯೋ ಡಿಟಿಹೆಚ್‌ಗೆ ರೀಚಾರ್ಜ್ ಮಾಡಬಹುದು. ಇದಕ್ಕೆ ಜಿಯೋ ಮನಿ ಆಪ್ ಇದ್ದರೆ ಸಾಕು. ಇವೆಲ್ಲವುಕ್ಕಿಂತ ಹೆಚ್ಚಾಗಿ ಮೂರು ತಿಂಗಳು ಜಿಯೋ ಡಿಟಿಹೆಚ್‌ ಪೂರ್ಣ ಉಚಿತವಾಗಿರಲಿದೆ.!!

ಏಪ್ರಿಲ್ 15ಕ್ಕೆ ಮಾರುಕಟ್ಟೆಗೆ:

ಏಪ್ರಿಲ್ 15ಕ್ಕೆ ಮಾರುಕಟ್ಟೆಗೆ:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಪೋಟೋ ಲೀಕ್ ಆಗಿದ್ದು, ಇದನ್ನು ನೀವು ಕೊಂಡುಕೊಳ್ಳಬೇಕಾದರೆ ಏಪ್ರಿಲ್ 15ರವರೆಗೂ ಕಾಯಲೇಬೇಕು ಎ ಏಪ್ರಿಲ್ 15ಕ್ಕೆ ಮಾರುಕಟ್ಟೆಯಲ್ಲಿ ಜಿಯೋ ಡಿಟಿಹೆಚ್ ಲಭ್ಯವಿರಲಿದೆ. ಮೂಲಗಳ ಪ್ರಕಾರ ಸೆಟ್‌ಅಪ್ ಬಾಕ್ಸ್ 1,500 ರೂ. ನಿಗದಿ ಮಾಡಲಾಗಿದೆ ಎನ್ನಲಾಗಿದೆ

ಓದಿರಿ:2021ರ ಜಿಯೋ ಭವಿಷ್ಯ ಈಗಲೇ ಡಿಸೈಡ್!! ಅಬ್ಬಾ ಏನ್ ಪ್ಲಾನ್ ಇದು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reports say that Jio DTH services can be availed using an Android setup box. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot