Subscribe to Gizbot

ಟೆಕ್‌ ಕ್ಷೇತ್ರದಲ್ಲಿ ಇವರೇ ಪವರ್‌ಫುಲ್‌ ವ್ಯಕ್ತಿಗಳು

Written By:

ಆರ್ಥಿಕ ಮತ್ತು ರಾಜಕೀಯ ನಡೆಗಳು ಇಂದು ಜಾಗತಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಟೆಕ್‌ ಕ್ಷೇತ್ರದ ಮೂಲಕ ಇಂದು ಉತ್ತಮ ಆರ್ಥಿಕ ಬದಲಾವಣೆ ಹಲವು ದೇಶಗಳಲ್ಲಿ ನಡೆದಿದೆ. ಹಾಗಾದರೆ ಟೆಕ್‌ ಕ್ಷೇತ್ರದಲ್ಲಿ ಆರ್ಥಿಕ ಬದಲಾವಣೆಯಲ್ಲಿ ಪವರ್‌ಫುಲ್‌ ಆಗಿರುವ ಟಾಪ್‌ ಮೋಸ್ಟ್‌ ವ್ಯಕ್ತಿಗಳು ಯಾರು ಎಂಬ ಪ್ರಶ್ನೆ ಹುಟ್ಟುತ್ತದೆ. ಇದಕ್ಕೆ ಉತ್ತರವನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ ಟಾಪ್ ಆಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್‌ ಗೇಟ್ಸ್‌

ಬಿಲ್‌ ಗೇಟ್ಸ್‌

ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ. ಟೆಕ್‌ ಕ್ಷೇತ್ರದಲ್ಲಿ 10 ನೇ ಸ್ಥಾನ ಹೊಂದಿದ್ದಾರೆ.

 ಜೆಫ್ ಬೆಜೊಸ್

ಜೆಫ್ ಬೆಜೊಸ್

ಆನ್‌ಲೈನ್‌ ಮಾರ್ಕೆಟಿಂಗ್‌ ಅಮೆಜಾನ್‌.ಕಾಂ ನ ಸಿಇಓ. ಇವು ಟೆಕ್‌ ಕ್ಷೇತ್ರದ 16ನೇ ಸ್ಥಾನದಲ್ಲಿದ್ದಾರೆ. ಈ ಕಾಮರ್ಸ್‌ನ ಸೂಪರ್‌ಪವರ್‌ ಅಮೇಜಾನ್‌ಗೆ ಮಾತ್ರ ಇರುವುದು.

ಟಿಮ್‌ ಕುಕ್‌

ಟಿಮ್‌ ಕುಕ್‌

ಪ್ರತಿಷ್ಠಿತ ಆಪಲ್‌ ಕಂಪನಿಯ ಸಿಇಒ. ಇವರು ಟೆಕ್‌ ಕ್ಷೇತ್ರದ ಪವರ್‌ಫುಲ್‌ ಪೀಪಲ್‌ನ ಪಟ್ಟಿಯಲ್ಲಿದ್ದು, ಜಾಗತಿಕವಾಗಿ 28 ನೇ ಸ್ಥಾನದಲ್ಲಿದ್ದಾರೆ. 2015 ಆಪಲ್‌ ಕಂಪನಿಯ ಉತ್ತಮ ವರ್ಷವಾಗಿದೆ.

ಲಾರ್ರಿ ಪೇಜ್‌

ಲಾರ್ರಿ ಪೇಜ್‌

ಆಲ್ಫಾಬೆಟ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ. ಜಾಗತಿಕವಾಗಿ 37 ನೇ ಶ್ರೀಮಂತ ದಿಗ್ಗಜ ಸ್ಥಾನದಲ್ಲಿದ್ದಾರೆ.

ಮಾರ್ಕ್‌ ಜುಕರ್‌ ಬರ್ಗ್‌

ಮಾರ್ಕ್‌ ಜುಕರ್‌ ಬರ್ಗ್‌

ಇಂದು ಪ್ರಪಂಚದಾದ್ಯಂತ ಅತಿದೊಡ್ಡ ಸಾಮಾಜಿಕ ಜಾಲತಾಣ ಎನಿಸಿರುವ ಫೇಸ್‌ಬುಕ್‌ ಸಂಸ್ಥಾಪಕ ಮತ್ತು ಸಿಇಒ. ಇವರಿಗೆ ಕೇವಲ 31 ವರ್ಷವಾಗಿದ್ದು, ಜಾಗತಿಕವಾಗಿ 18ನೇ ಪವರ್‌ಫುಲ್‌ ವ್ಯಕ್ತಿಯಾಗಿದ್ದಾನೆ.

ಸರ್ಜೆ ಬ್ರಿನ್

ಸರ್ಜೆ ಬ್ರಿನ್

ಆಲ್ಫಾಬೆಟ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ. ಇವರು ಜಾಗತಿಕವಾಗಿ 21ನೇ ಸ್ಥಾನದಲ್ಲಿದ್ದಾರೆ.

 ಜ್ಯಾಕ್ ಮಾ

ಜ್ಯಾಕ್ ಮಾ

ಆಲಿಬಾಬಾ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ. ಚೀನಾದ ಎರಡನೇ ಅತಿದೊಡ್ಡ ಶ್ರೀಮಂತ. ಜಾಗತಿಕವಾಗಿ 23 ನೇ ಸ್ಥಾನದಲ್ಲಿದ್ದಾರೆ.

ಲ್ಯಾರಿ ಎಲಿಸನ್

ಲ್ಯಾರಿ ಎಲಿಸನ್

ಒರಾಕಲ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಲ್ಯಾರಿ ಎಲಿಸನ್‌ ಡಾಟಾ ಬೇಸ್‌ ಮತ್ತು ಸಾಫ್ಟ್‌ವೇರ್‌ ಸೇಲ್ಸ್‌ ಇವರ ಪ್ರಮುಖ ಸೇವೆಯಾಗಿದೆ. ಜಾಗತಿಕವಾಗಿ 37 ನೇ ಪ್ರಮುಖ ಶ್ರೀಮಂತರಾಗಿದ್ದಾರೆ.

ಸತ್ಯಾ ನಾಡೆಲ್ಲಾ.

ಸತ್ಯಾ ನಾಡೆಲ್ಲಾ.

ಮೈಕ್ರೋಸಾಫ್ಟ್‌ನ ಸಿಇಒ ಆದ ಸತ್ಯಾ ನಾಡೆಲ್ಲಾರವರು ಜಾಗತಿಕವಾಗಿ 39ನೇ ಸ್ಥಾನ ಅಲಂಕರಿಸಿದ್ದಾರೆ.

 ರಾಮೆಟ್ಟಿ

ರಾಮೆಟ್ಟಿ

ಐಬಿಎಂ ಸಿಇಒ. ಇವರು ಜಾಗತಿಕವಾಗಿ 44 ನೇ ಸ್ಥಾನದಲ್ಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It isn't just wealth. And it isn't just control over people or resources. It's more. True power is a potent combination of money and influence that enables people to help shape the world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot