2016ರಲ್ಲಿ ನೋಡಲೇ ಬೇಕಾದ ಸ್ಪೇಸ್‌ ಟೆಕ್‌ ಸಿನಿಮಾಗಳು

Written By:

2016 ರಲ್ಲಿ ಹೆಚ್ಚು ವಾಸ್ತವಿಕವಾದ ಸ್ಪೇಸ್‌ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ. ಆದರೆ, ಅಪೋಕ್ಯಾಲಿಪ್ಸ್ ನಂತಹ ಉದಾಹರಣೆಗೆ "ಸ್ಟಾರ್‌ ವಾರ್ಸ್‌", "ಸ್ಟಾರ್‌ ಟ್ರೆಕ್" ನಂತೆ ಕೆಲವು ಮಹಾಕಾವ್ಯ ಸಾಹಸಮಯ ಸಿನಿಮಾಗಳು ಮೂಡಿಬಂದಿವೆ. ಅವೆಲ್ಲಾವನ್ನು ನಾವು ನೋಡಲು ಸಾಧ್ಯವಿಲ್ಲ.

ಓದಿರಿ: 'ದಿ ಮಾರ್ಟಿನ್‌' ಸಿನಿಮಾ ಮಂಗಳ ಗ್ರಹದಲ್ಲಿ

2016 ರಲ್ಲಿ ಸಿನಿಮಾ ರಂಗದಲ್ಲೇ ಅತಿ ಆಶ್ಚರ್ಯ ಪಡುವಂತ ಕೆಲವು ವೈಜ್ಞಾನಿಕ ಸ್ಪೇಸ್‌ ಟೆಕ್‌ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಅವುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

"ಮೂನ್‌ವಾಕರ್ಸ್‌"

"ಮೂನ್‌ವಾಕರ್ಸ್‌"

2016 ರ ಮೊದಲ ಸಿನಿಮಾ ಜನವರಿ 15 ರಲ್ಲಿ ಬಿಡುಗಡೆಯಾಗಲಿರುವ ಸ್ಪೇಸ್‌ ಟೆಕ್‌ ಸಿನಿಮಾಗಳಲ್ಲಿ ವಿಡಂಬನಾತ್ಮಕತೆಯನ್ನು ಇದು ಹೊಂದಿದೆ. ಇದು ವಾಸ್ತವ ಪಿತೂರಿ ಸಿದ್ಧಾಂತದ ಮೇಲೆ ಆಧಾರಿತವಾಗಿದೆ.

"ದಿ ಫಿಫ್ತ್‌ ವೇವ್‌"

"ದಿ ಫಿಫ್ತ್‌ ವೇವ್‌"

ಯುವತಿಯೊಬ್ಬಳು ತನ್ನ ಸಹೋದರನನ್ನು ಏಲಿಯನ್‌ ದಾಳಿಯಿಂದ ರಕ್ಷಿಸುವಂತಹ ಸಿನಿಮಾ. ಈ ಸಿನಿಮಾ ಪ್ರಖ್ಯಾತ ವೈಜ್ಞಾನಿಕ ಕಾದಂಬರಿ ಆಧಾರಿತವಾಗಿದೆ. ಜನವರಿ 22 ರಲ್ಲಿ ಬಿಡುಗಡೆಹೊಂದುವ ಬಗ್ಗೆ ಮಾಹಿತಿ ಇದೆ.

" ಲೇಸರ್‌ ಟೀಮ್‌"

" ಲೇಸರ್‌ ಟೀಮ್‌"

ಮಾನವರ ಪ್ರದೇಶಕ್ಕೆ ಬರುವ ಅನ್ಯಲೋಕದ ಏಲಿಯನ್‌ಗಳಿಂದ ರಕ್ಷಿಸಿಕೊಳ್ಳಲು ಶ್ಯೂಟ್‌ ಒಂದನ್ನು ತಯಾರಿಸಿ ತರಭೇತಿ ಹೊ೦ದಬೇಕಾಗುತ್ತದೆ. ಆದರೂ ತರಬೇತಿ ಕೊರತೆಯನ್ನು ತೋರಿಸುತ್ತಾ ಸಾಗುವ ಸಿನಿಮಾ ಇದಾಗಿದೆ. ಹೆಚ್ಚಿನ ಆಸಕ್ತದಾಯಕವಾದ ಈ ಸಿನಿಮಾ ವೈಜ್ಞಾನಿಕವಾಗಿ ಟೆಕ್‌ ಹಿನ್ನೆಲೆಯನ್ನು ಒಳಗೊಂಡಿದೆ. ಇದು ಜನವರಿ 27ಕ್ಕೆ ಬಿಡುಗಡೆ ಹೊಂದಲಿದೆ.

" ದಿ ಲಾಸ್ಟ್ ಮ್ಯಾನ್‌ ಆನ್‌ ದಿ ಮೂನ್‌"

" ದಿ ಲಾಸ್ಟ್ ಮ್ಯಾನ್‌ ಆನ್‌ ದಿ ಮೂನ್‌"

ನಾಸಾದ ಅಪೊಲೊ 17 ಮಿಶನ್‌ನ ಕಮಾಂಡರ್‌ Gene Cernan ರವರು ಚಂದ್ರನ ಮೇಲೆ ನಡೆದಾಡಿದ ಕೊನೆಯ ಕ್ಷಣ ಎಂಬ ಅವರ ಕುರಿತಾದ ಸಾಕ್ಷ್ಯಚಿತ್ರ. ಅಲ್ಲದೇ ಅಪೊಲೊ 17 ಮಿಶನ್‌ನ ಹಲವು ಸದಸ್ಯರನ್ನು ಸಹ ಸಂದರ್ಶನ ನಡೆಸಲಾಗಿದೆ. ಈ ಸಿನಿಮಾ ಫೆಬ್ರವರಿ 26 ರಂದು ಬಿಡುಗಡೆ ಹೊಂದಲಿದೆ.

"ದಿ ಲಿಟ್ಲು ಪ್ರಿನ್ಸ್‌"

"ದಿ ಲಿಟ್ಲು ಪ್ರಿನ್ಸ್‌"

ನಿವೃತ್ತ ವಿಮಾನ ಸಂಚಾಲಕನು ತನ್ನ ಕ್ಷುದ್ರಗ್ರಹದಲ್ಲಿದಾಗಿನ ಸಾಧನೆಯನ್ನು ಭೂಮಿಯಲ್ಲಿ ಒಂದು ಪುಟ್ಟ ಹುಡುಗಿಯೊಂದಿಗೆ ಹೇಳುವುದು. ಇದನ್ನು ಆಕೆ ಕಥೆಯಾಗಿ ಬರೆಯುತ್ತಾಳೆ. ಈ ಸಿನಿಮಾವನ್ನು 1943ರ ಪ್ರಖ್ಯಾತ ಕಾದಂಬರಿಯಿಂದ ಸ್ಫೂರ್ತಿಗೊಂಡು ರಚಿಸಲಾಗಿದೆ. ಮಾರ್ಚ್‌ 18 ರಂದು ಇದು ತೆರೆಕಾಣಲಿದೆ.

ಇಂಡಿಪೆಂಡೆನ್ಸ್‌ಡೇ: ರಿಸರ್ಜೆನ್ಸ್

ಇಂಡಿಪೆಂಡೆನ್ಸ್‌ಡೇ: ರಿಸರ್ಜೆನ್ಸ್

1996ರ ನಂತರದಲ್ಲಿ ಏಲಿಯನ್‌ಗಳು ದಾಳಿ ಮಾಡುತ್ತವೆ. ಆಗಲು ಸಹ ಸ್ವತಂತ್ರಕ್ಕಾಗಿ ಹೊಸ ಹೋರಾಟಗಾರರು ಮೇಲೇಳುತ್ತಾರೆ. ಈ ರೀತಿಯಲ್ಲಿ ಟೆಕ್‌ ಆಧಾರಿತವಾಗಿ ಮೂಡಿಬರುತ್ತಿರುವ ಸಿನಿಮಾ "ಇಂಡಿಪೆಂಡೆನ್ಸ್‌ಡೇ: ರಿಸರ್ಜೆನ್ಸ್". ಇದು ಜೂನ್‌ 24 ರಂದು ತೆರೆಕಾಣಲಿದೆ.

ಸ್ಟಾರ್‌ ಟ್ರೆಕ್‌ ಬಿಯಾಂಡ್‌

ಸ್ಟಾರ್‌ ಟ್ರೆಕ್‌ ಬಿಯಾಂಡ್‌

ಸ್ಟಾರ್‌ ಟ್ರೆಕ್‌ ಬಿಯಾಂಡ್‌

ಹೊಸ ಜೆನೆರೇಷನ್‌ ನ ಹೊಸ "ಸ್ಟಾರ್‌ ಟ್ರೆಕ್‌" ಸಿನಿಮಾ. ಸ್ಟಾರ್‌ ಟ್ರೆಕ್‌ ಸಿನಿಮಾ ನಟರು ಮತ್ತೆ ತಮ್ಮ ಮೂರನೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಏಲಿಯನ್‌ ಗ್ರಹದಲ್ಲಿ ಏಲಿಯನ್‌ ದಾಳಿ ಮಾಡುವುದನ್ನು ಸಹಿಸದೇ ಇರುವಂತಹ ಸಂಗತಿಯನ್ನು ತೋರಿಸುವ ಸಿನಿಮಾವಾಗಿದೆ.

ಬ್ಯಾಟ್‌ಮ್ಯಾನ್‌ ವರ್ಸಸ್ ಸೂಪರ್‌ಮ್ಯಾನ್‌: ಆಫ್‌ ಜಸ್ಟೀಸ್‌

ಬ್ಯಾಟ್‌ಮ್ಯಾನ್‌ ವರ್ಸಸ್ ಸೂಪರ್‌ಮ್ಯಾನ್‌: ಆಫ್‌ ಜಸ್ಟೀಸ್‌

ಎಲ್ಲರ ಪ್ರೀತಿಯ ಕ್ರಿಪ್ಟಾನಿಯನ್‌ ಏಲಿಯನ್‌, ಸೂಪರ್‌ಮ್ಯಾನ್‌ 'ಬ್ಯಾಟ್‌ಮ್ಯಾನ್‌' ವಿರುದ್ಧ ಹೋರಾಟ ನೆಡೆಸುವ ಸಿನಿಮಾ. ಇದು ಮಾರ್ಚ್‌ 25 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

 ದಿ ಸ್ಪೇಸ್‌ ಬಿಟ್ವೀನ್‌ ಅಸ್‌

ದಿ ಸ್ಪೇಸ್‌ ಬಿಟ್ವೀನ್‌ ಅಸ್‌

ದಿ ಸ್ಪೇಸ್‌ ಬಿಟ್ವೀನ್‌ ಅಸ್‌

ಮಂಗಳ ಗ್ರಹದಲ್ಲಿ ಜನಿಸಿದ ಮಾನವ ಮತ್ತು ಭೂಮಿಯ ಮೇಲೆ ಇರುವಂತಹ ಹದಿಹರೆಯದ ಹುಡುಗಿಯ ನಡುವೆ ಆನ್‌ಲೈನ್‌ ಸಂಪರ್ಕ ಮತ್ತು ಪ್ರೀತಿಯಾಗುವ ಸಿನಿಮಾ ಇದು. ಇದು ಜುಲೈ 29 ರಂದು ತೆರೆಕಾಣಲಿದೆ.

"ರೋಗ್ ಒನ್: ಎ ಸ್ಟಾರ್ ವಾರ್ಸ್ ಸ್ಟೋರಿ "

"ರೋಗ್ ಒನ್: ಎ ಸ್ಟಾರ್ ವಾರ್ಸ್ ಸ್ಟೋರಿ "

ಡಿಸೆಂಬರ್‌ 16 ರಂದು ಬಿಡುಗಡೆಲಹೊಂದಲಿದೆ.

ಪ್ಯಾಸೆಂಜರ್ಸ್‌

ಪ್ಯಾಸೆಂಜರ್ಸ್‌

ಪ್ಯಾಸೆಂಜರ್ಸ್‌

ಜನಿಫರ್‌ ಲಾರೆನ್ಸ್‌ ಅಭಿನಯದ ಈ ಸಿನಿಮಾ ಡಿಸೆಂಬರ್ 21ರಂದು ಬಿಡುಗಡೆ ಹೊಂದಲಿದೆ. ಇದು ಆಶ್ಚರ್ಯವಾದ ಸ್ಪೇಸ್‌ ಟೆಕ್‌ ಸಿನಿಮಾವಾಗದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
11 Space tech Movies to Watch In 2016. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot