1TB ಎಸ್‌ಡಿ ಕಾರ್ಡ್‌ ಖರೀದಿಯಿಂದ ಆಗುವ 5 ಬೆನಿಫಿಟ್‌ಗಳು ಏನು ಗೊತ್ತೇ?

By Suneel
|

ಇತ್ತೀಚೆಗಷ್ಟೆ ಕ್ಯಾಲಿಫೋರ್ನಿಯ ಮೂಲದ ಸ್ಯಾನ್‌ಡಿಸ್ಕ್‌ ಕಂಪನಿ ಪ್ರಪಂಚದ ಮೊಟ್ಟ ಮೊದಲ 1TB ಎಸ್‌ಡಿ ಕಾರ್ಡ್‌ ಅನ್ನು ಲಾಂಚ್‌ ಮಾಡಿದೆ. ಈ ಹಿಂದೆ ಕಂಪನಿಯು 512GB ಎಸ್‌ಡಿ ಕಾರ್ಡ್‌ ಅನ್ನು 2 ವರ್ಷಗಳ ಹಿಂದೆ ಲಾಂಚ್‌ ಮಾಡಿತ್ತು. 128MB ಎಸ್‌ಡಿ ಕಾರ್ಡ್‌ ಬಳಸುವ ಕಾಲವು ಸಹ ಹಿಂದೆ ಇತ್ತು. ಆದರೆ ಇಂದು ನ್ಯಾನೋ ಟೆಕ್ನಾಲಜಿ ಎಲ್ಲವನ್ನೂ ಬದಲಿಸಿದೆ.

ಇಂದು ಎಲ್ಲರೂ ಸಹ 1TB ಎಸ್‌ಡಿ ಕಾರ್ಡ್‌(SD Card) ಅನ್ನು ಕುತೂಹಲಕಾರಿಯಿಂದ ಖರೀದಿಸಲು ಇಚ್ಛಿಸುತ್ತಾರೆ. ಅಂದಹಾಗೆ ಇಂದಿನ ಲೇಖನದಲ್ಲಿ 1TB ಎಸ್‌ಡಿ ಕಾರ್ಡ್‌ ಹೊಂದುವುದರಿಂದಾಗುವ 5 ಬೆನಿಫಿಟ್‌ಗಳು ಯಾವುವು ಎಂದು ತಿಳಿಸುತ್ತಿದ್ದೇವೆ.

ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ

ಅನ್‌ಲಿಮಿಟೆಡ್‌ ಫೋಟೋ ಮತ್ತು ಅನ್‌ಲಿಮಿಟೆಡ್‌ ಫೈಲ್‌ಗಳನ್ನು  ಸ್ಟೋರ್‌ ಮಾಡಿ

ಅನ್‌ಲಿಮಿಟೆಡ್‌ ಫೋಟೋ ಮತ್ತು ಅನ್‌ಲಿಮಿಟೆಡ್‌ ಫೈಲ್‌ಗಳನ್ನು ಸ್ಟೋರ್‌ ಮಾಡಿ

ಟ್ರಾವೆಲ್ ಪ್ರೋಟೋಗ್ರಾಫರ್‌ಗಳೇ ಆಗಿರಲಿ, ಸಾಮಾನ್ಯ ಫೋಟೋಗ್ರಾಫರ್‌ಗಳೇ ಆಗಿರಲಿ, ಅವರಿಗೆ 1TB ಎಸ್‌ಡಿ ಕಾರ್ಡ್ ಉತ್ತಮ ಸೆನ್ಸ್ ಆಗಿ ಉಪಯೋಗವಾಗುತ್ತದೆ. ಅಲ್ಲದೇ ಅನ್‌ಲಿಮಿಟೆಡ್‌ ಫೋಟೋಗಳು ಮತ್ತು ಅನ್‌ಲಿಮಿಟೆಡ್‌ ಮಲ್ಟಿಮೀಡಿಯಾ ಫೈಲ್‌ಗಳನ್ನು ಸ್ಟೋರ್‌ ಮಾಡಿ ಇಡಬಹುದು.

 4K ವೀಡಿಯೊ ಸಂಗ್ರಹಣೆಗೆ ಹೆಚ್ಚಿನ ಸ್ಟೋರೇಜ್‌ ಸ್ಪೇಸ್‌

4K ವೀಡಿಯೊ ಸಂಗ್ರಹಣೆಗೆ ಹೆಚ್ಚಿನ ಸ್ಟೋರೇಜ್‌ ಸ್ಪೇಸ್‌

4K ವೀಡಿಯೊ ರೆಕಾರ್ಡಿಂಗ್ ಶೀಘ್ರದಲ್ಲಿ ಮುಖ್ಯವಾಹಿನಿ ಆಗಲಿದೆ. 4K ವೀಡಿಯೊ ರೆಕಾರ್ಡಿಂಗ್ ಮಾಡಲು ಹೆಚ್ಚಿನ GBs ಸ್ಟೋರೇಜ್‌ ಸ್ಪೇಸ್ ಬೇಕಾಗುತ್ತದೆ. ಅಲ್ಲದೇ ಅಧಿಕವಾದ ಡಾಟಾ ವರ್ಚುವಲ್‌ ರಿಯಾಲಿಟಿ ಅಪ್ಲಿಕೇಶನ್‌ಗಳಿಗೆ, 360 ಡಿಗ್ರಿ ವೀಡಿಯೊಗಳಿಗೆ ಬೇಕಾಗುತ್ತದೆ.

 ಕಾಂಪ್ಯಾಕ್ಟ್ ಮತ್ತು ಹೆಚ್ಚು ಪೋರ್ಟಬಲ್

ಕಾಂಪ್ಯಾಕ್ಟ್ ಮತ್ತು ಹೆಚ್ಚು ಪೋರ್ಟಬಲ್

ಕಾಂಪ್ಯಾಕ್ಟ್‌ ವಿನ್ಯಾಸ ಸಮಸ್ಯೆ. ಆದರೆ ಈಗಿನ 1TB ಎಸ್‌ಡಿ ಕಾರ್ಡ್ ಅನ್ನು ಶರ್ಟ್‌ ಅಥವಾ ಪ್ಯಾಂಟ್‌ಗಳ ಪಾಕೆಟ್‌ಗಳಲ್ಲಿ ಕ್ಯಾರಿ ಮಾಡಬಹುದು.

ವಿಶ್ವಾಸಾರ್ಹ

ವಿಶ್ವಾಸಾರ್ಹ

1TB ಎಸ್‌ಡಿ ಕಾರ್ಡ್, ಹಾರ್ಡ್‌ಡ್ರೈವ್‌ ರೀತಿಯಲ್ಲಿ ಇತರೆ ಪವರ್‌ ಸೋರ್ಸ್‌ಗಳ ಅವಲಂಬನೆ ಹೊಂದಿರುವುದಿಲ್ಲ. ಹಾರ್ಡ್‌ಡ್ರೈವ್‌ಗಳಲ್ಲಿನ ಡಾಟಾ ಹಲವು ವೇಳೆ ಕರಪ್ಟ್ ಆಗುವ ಸಂಭವಗಳು ಇರುತ್ತವೆ. ಆದರೆ ಎಸ್‌ಡಿ ಕಾರ್ಡ್‌ ಈ ಸಮಸ್ಯೆಗಳಿಂದ ದೂರವಿರುತ್ತದೆ.

ಒಂದು ಕಾರ್ಡ್ ಹಲವು ಡಿವೈಸ್‌ಗಳು

ಒಂದು ಕಾರ್ಡ್ ಹಲವು ಡಿವೈಸ್‌ಗಳು

ಎಸ್‌ಡಿ ಕಾರ್ಡ್, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಟ್‌, ಕ್ಯಾಮೆರಾ, ಇತರೆ ಯಾವುದೇ ಡಿವೈಸ್‌ಗಳಿಗೆ ಸಪೋರ್ಟ್‌ ಆಗುತ್ತದೆ.

Best Mobiles in India

Read more about:
English summary
5 Benefits of having a 1TB SD Card. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X