ಐಫೋನ್ ಆಂಡ್ರಾಯ್ಡ್‌ಗಿಂತ ಅತ್ಯುತ್ತಮ ಏಕೆ ಬಲ್ಲಿರಾ?

By Shwetha
|

ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯವಾಗಿ ಮುನ್ನುಗ್ಗುತ್ತಿದೆ. ಆಪಲ್‌ಗೆ ತಕ್ಕ ಪ್ರತಿಸ್ಪರ್ಧಿ ಎಂದೆನಿಸಿರುವ ಆಂಡ್ರಾಯ್ಡ್ ಐಫೋನ್ ವಿಷಯಕ್ಕೆ ಬಂದಾಗಿ ಕೆಲವೊಂದು ಋಣಾತ್ಮಕ ಅಂಶಗಳನ್ನು ಪಡೆದುಕೊಂಡಿವೆ. ಅದಾಗ್ಯೂ ಐಫೋನ್ ಉತ್ತಮ ಎಂಬುದಕ್ಕೆ ಖಾತ್ರಿಪಡಿಸುವ ಕೆಲವೊಂದು ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇವೆ.

ಓದಿರಿ: ಹ್ಯಾಕರ್‌ಗಳಿಂದ ಫೇಸ್‌ಬುಕ್‌ ರಕ್ಷಿಸಲು ಹೊಸ ಫೀಚರ್‌ !!

2012 ರಲ್ಲಿ ಆಂಡ್ರಾಯ್ಡ್ ಹೆಚ್ಚು ಬೆಳವಣಿಗೆಯನ್ನು ಪಡೆದುಕೊಂಡಿದ್ದು ಇತ್ತೀಚೆಗೆ ಐಫೋನ್ ಸಿರಿ ಬಳಕೆದಾರರಲ್ಲಿ ಮೋಡಿಯನ್ನುಂಟು ಮಾಡಿದೆ. ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಲ್ಲಿ ಈ ಅಂಶ ಕಸಿವಿಸಿಯನ್ನುಂಟು ಮಾಡಿದ್ದರೂ ಐಫೋನ್ ಆಂಡ್ರಾಯ್ಡ್‌ಗಿಂತ ಉತ್ತಮ ಏಕೆ ಎಂಬುನ್ನು ನೀವು ಅರಿತಲ್ಲಿ ಈ ಕಸಿವಿಸಿ ಮಾಯವಾಗುವುದು ಖಂಡಿತ. ಬನ್ನಿ ಅದೇನು ಎಂಬುದನ್ನು ನೋಡೋಣ.

ಆಪ್ ಸ್ಟೋರ್

ಆಪ್ ಸ್ಟೋರ್

ಆಪಲ್ ತನ್ನ ಆಪ್ ಸ್ಟೋರ್‌ನಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದೆ. ಆಂಡ್ರಾಯ್ಡ್ ಆಪ್ ಸ್ಟೋರ್‌ಗಿಂತಲೂ ಆಪ್ ಸ್ಟೋರ್ ದೊಡ್ಡದಾಗಿದೆ. ಆಪಲ್ ಆಪ್ ಸ್ಟೋರ್‌ನಲ್ಲಿ ದೊಡ್ಡ ಹೆಸರುಗಳು ಮತ್ತು ಟೈಟಲ್‌ಗಳನ್ನು ನಿಮಗೆ ಕಾಣಬಹುದಾಗಿದೆ.

ವಿಶ್ವಾಸಾರ್ಹತೆ

ವಿಶ್ವಾಸಾರ್ಹತೆ

ಆಂಡ್ರಾಯ್ಡ್‌ನ ಹೆಚ್ಚಿನ ನಿರ್ಮಾಣಗಳು ಹೆಚ್ಚು ಸ್ಥಿರ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿದೆ. ಐಓಎಸ್ 8 ಅಥವಾ ಹಿಂದಿನ ಐಫೋನ್ ಫರ್ಮ್‌ವೇರ್‌ಗಳಿಗೆ ಇದು ಬೆಂಬಲವನ್ನು ಒದಗಿಸುತ್ತಿಲ್ಲ.

ಮಾಧ್ಯಮ

ಮಾಧ್ಯಮ

ಇನ್ನು ಮಾಧ್ಯಮದ ವಿಷಯಕ್ಕೆ ಬಂದಾಗ ಐಫೋನ್ ಎತ್ತಿದ ಕೈ. ಇದು ಅತ್ಯುತ್ತಮ ಸಂಗೀತ ಅಪ್ಲಿಕೇಶನ್ ಅನ್ನು ಮಾತ್ರ ಹೊಂದಿರುವುದಲ್ಲದೆ ಸುಲಭ ಪೋಡ್‌ಕಾಸ್ಟ್ ವೀಡಿಯೊ ನಿರ್ವಹಣೆಯನ್ನು ಇದು ಹೊಂದಿದೆ. ಐ ಟ್ಯೂನ್‌ಗಳ ಸ್ಟೋರ್ ಇದಕ್ಕೆ ಕಾರಣವಾಗಿದೆ.

ಫ್ಯಾನ್ ಬೇಸ್

ಫ್ಯಾನ್ ಬೇಸ್

ಆಪಲ್ ಅಸಂಖ್ಯಾತ ಅಗಾಧ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು ನಿಜಕ್ಕೂ ಇದು ಹೈಲೈಟ್ ಆಗಿರುವ ಅಂಶವಾಗಿದೆ.

ಡೆಲಪರ್‌ಗಳಿಗಾಗಿ

ಡೆಲಪರ್‌ಗಳಿಗಾಗಿ

ಡೆವಲಪರ್‌ಗಳಿಗಾಗಿ ಐಫೋನ್ ಓಎಸ್ ಹೆಚ್ಚು ಸರಳವಾಗಿ ಕಾರ್ಯನಿರ್ವಹಿಸುತ್ತದೆ. ಆಪಲ್ ನಿರಂತರವಾಗಿ ಐಓಎಸ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿರುತ್ತದೆ ಅಂತೆಯೇ ಹೆಚ್ಚುವರಿ ಫೀಚರ್‌ಗಳನ್ನು ಇದಕ್ಕ ಸೇರಿಸುತ್ತಿರುತ್ತದೆ.

Best Mobiles in India

Read more about:
English summary
Now Android is a great operating system, and there have been lots of posts outlining why it’s better than the iPhone OS, so now we’ve decided to go against that trend and show you 5 things the iPhone has over Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X