5G ಬಳಸಬೇಕು ಎನ್ನುವ ಗ್ರಾಹಕರೇ, ತಪ್ಪದೇ ಈ ಅಂಶ ಒಮ್ಮೆ ಗಮನಿಸಿ!

|

ಭಾರತದ ರಿಲಯನ್ಸ್‌ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಟೆಲಿಕಾಂಗಳು ದೇಶದಲ್ಲಿ ಈಗಾಗಲೇ 5G ನೆಟ್‌ವರ್ಕ್ ಸಂಪರ್ಕವನ್ನು ಸುಮಾರು 50 ಕ್ಕೂ ಅಧಿಕ ನಗರಗಳಲ್ಲಿ ಪರಿಚಯಿಸಿದ್ದು, ಈ ಸೇವೆಯನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸುವ ಕೆಲಸ ಮುಂದುವರಿಸಿವೆ.

ಜಿಯೋ 5G ಸೇವೆ

ಜಿಯೋ ಟೆಲಿಕಾಂ ತನ್ನ ಜಿಯೋ 5G ಸೇವೆಯನ್ನು 2023 ರ ವೇಳೆಗೆ ಪ್ಯಾನ್‌ ಇಂಡಿಯಾ ಲಭ್ಯ ಮಾಡುವುದಾಗಿ ಹೇಳಿದ್ದು, ಏರ್‌ಟೆಲ್‌ ತನ್ನ ಏರ್‌ಟೆಲ್‌ 5G ಪ್ಲಸ್‌ ಸೇವೆಯನ್ನು ಮಾರ್ಚ್ 2024 ರ ವೇಳೆಗೆ ದೇಶದ ಎಲ್ಲಾ ಪ್ರದೇಶಗಳಿಗೆ ತಲುಪಿಸಲಿದೆ. ಇದಕ್ಕೆ ಪೂರಕವಾಗಿ ಆಪಲ್‌, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಹಾಗೂ ಇತರೆ ಸಂಸ್ಥೆಗಳ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಈಗಾಗಲೇ 5G ಅನ್ನು ಬೆಂಬಲಿಸುತ್ತಿವೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

5G ಸಪೋರ್ಟ್‌ ಪಡೆದ ಐಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ಐಫೋನ್‌ಗಳ ಲಿಸ್ಟ್‌:

ಐಫೋನ್ 12 ಸರಣಿ
ಐಫೋನ್ 13 ಸರಣಿ
ಐಫೋನ್ 14 ಸರಣಿ
ಐಫೋನ್ SE ಜೆನ್‌ 3 (2022)

5G ಸಪೋರ್ಟ್‌ ಪಡೆದ ಸ್ಯಾಮ್‌ಸಂಗ್ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ಸ್ಯಾಮ್‌ಸಂಗ್ ಫೋನ್‌ಗಳ ಲಿಸ್ಟ್‌:

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ

5G

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE
ಸ್ಯಾಮ್‌ಸಂಗ್ ಗ್ಯಾಲಕ್ಸಿ M52
ಸ್ಯಾಮ್‌ಸಂಗ್ ಗ್ಯಾಲಕ್ಸಿ M42
ಸ್ಯಾಮ್‌ಸಂಗ್ ಗ್ಯಾಲಕ್ಸಿ F42
ಸ್ಯಾಮ್‌ಸಂಗ್ ಗ್ಯಾಲಕ್ಸಿ M32
ಸ್ಯಾಮ್‌ಸಂಗ್ ಗ್ಯಾಲಕ್ಸಿ M13
ಸ್ಯಾಮ್‌ಸಂಗ್ ಗ್ಯಾಲಕ್ಸಿ M53
ಸ್ಯಾಮ್‌ಸಂಗ್ ಗ್ಯಾಲಕ್ಸಿ M33
ಸ್ಯಾಮ್‌ಸಂಗ್ ಗ್ಯಾಲಕ್ಸಿ A73
ಸ್ಯಾಮ್‌ಸಂಗ್ ಗ್ಯಾಲಕ್ಸಿ A22
ಸ್ಯಾಮ್‌ಸಂಗ್ ಗ್ಯಾಲಕ್ಸಿ A52s
ಸ್ಯಾಮ್‌ಸಂಗ್ ಗ್ಯಾಲಕ್ಸಿ A33

5G ಸಪೋರ್ಟ್‌ ಪಡೆದ ಒಪ್ಪೋ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ಒಪ್ಪೋ ಫೋನ್‌ಗಳ ಲಿಸ್ಟ್‌:

ಒಪ್ಪೋ ರೆನೋ 5G ಪ್ರೊ
ಒಪ್ಪೋ ರೆನೋ 6
ಒಪ್ಪೋ ರೆನೋ 6 ಪ್ರೊ
ಒಪ್ಪೋ ರೆನೋ 7
ಒಪ್ಪೋ ರೆನೋ 7 ಪ್ರೊ
ಒಪ್ಪೋ ರೆನೋ 8
ಒಪ್ಪೋ ರೆನೋ 8 ಪ್ರೊ
ಒಪ್ಪೋ F19 ಪ್ರೊ+
ಒಪ್ಪೋ F21 ಪ್ರೊ
ಒಪ್ಪೋ F21s ಪ್ರೊ
ಒಪ್ಪೋ K10
ಒಪ್ಪೋ A74
ಒಪ್ಪೋ A53s

5G ಸಪೋರ್ಟ್‌ ಪಡೆದ ವಿವೋ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ವಿವೋ ಫೋನ್‌ಗಳ ಲಿಸ್ಟ್‌:

ವಿವೋ X50 ಪ್ರೊ
ವಿವೋ X 60
ವಿವೋ X 60 ಪ್ರೊ
ವಿವೋ X60 ಪ್ರೊ+
ವಿವೋ X70
ವಿವೋ X70 ಪ್ರೊ
ವಿವೋ X70 ಪ್ರೊ+
ವಿವೋ X80
ವಿವೋ X80 ಪ್ರೊ
ವಿವೋ V20 ಪ್ರೊ
ವಿವೋ V21

5g

ವಿವೋ V21e
ವಿವೋ V23
ವಿವೋ V23 ಪ್ರೊ
ವಿವೋ V23e
ವಿವೋ V25
ವಿವೋ V25 ಪ್ರೊ
ವಿವೋ T1
ವಿವೋ T1 ಪ್ರೊ
ವಿವೋ Y72

5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಫೋನ್‌ಗಳ ಲಿಸ್ಟ್‌:

ಒನ್‌ಪ್ಲಸ್‌ 10 ಸರಣಿ
ಒನ್‌ಪ್ಲಸ್‌ 9 ಸರಣಿ
ಒನ್‌ಪ್ಲಸ್‌ 8 ಸರಣಿ

5G ಸಪೋರ್ಟ್‌ ಪಡೆದ ರೆಡ್ಮಿ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ರೆಡ್ಮಿ ಫೋನ್‌ಗಳ ಲಿಸ್ಟ್‌:

ರೆಡ್ಮಿ ನೋಟ್ 11T 5G
ರೆಡ್ಮಿ ನೋಟ್ 10T
ರೆಡ್ಮಿ ನೋಟ್ 11 ಪ್ರೊ ಪ್ಲಸ್
ರೆಡ್ಮಿ 11 ಪ್ರೈಮ್
ರೆಡ್ಮಿ K50i

5G ಸಪೋರ್ಟ್‌ ಪಡೆದ ಮೊಟೊರೊಲಾ ಫೋನ್‌ಗಳ ಲಿಸ್ಟ್‌:

5G ಸಪೋರ್ಟ್‌ ಪಡೆದ ಮೊಟೊರೊಲಾ ಫೋನ್‌ಗಳ ಲಿಸ್ಟ್‌:

ಮೊಟೊರೊಲಾ ಎಡ್ಜ್ 30 ಸರಣಿ
ಮೊಟೊರೊಲಾ ಎಡ್ಜ್ 20 ಸರಣಿ
ಮೊಟೊ ರೇಜರ್ 5G
ಮೊಟೊ G62
ಮೊಟೊ G82
ಮೊಟೊ G51
ಮೊಟೊ G71

Best Mobiles in India

English summary
5G is now available in more than 50 cities including Delhi-NCR, Mumbai, Varanasi, Lucknow, and Hyderabad.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X