ವಾಟ್ಸಾಪ್‌ಗೆ ಕಠಿಣ ಪೈಪೋಟಿ ನೀಡಿರುವ ಆರು ಅಪ್ಲಿಕೇಶನ್‌ಗಳು

By Shwetha
|

ವಿಶ್ವದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಪ್ಲಿಕೇಶನ್ ವಾಟ್ಸಾಪ್ ಬಿಲಿಯಗಟ್ಟಲೆ ಬಳಕೆದಾರರನ್ನು ಹೊಂದಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ವಾಟ್ಸಾಪ್ ಅನ್ನು ಸೋಲಿಸುವವರೇ ಇಲ್ಲ. ಅದಾಗ್ಯೂ ವಾಟ್ಸಾಪ್‌ನ ಅದೇ ಫೀಚರ್‌ಗಳನ್ನು ಹೊಂದಿರುವ ಇತರ ಕೆಲವೊಂದು ಅಪ್ಲಿಕೇಶನ್‌ಗಳಿದ್ದು ಇವುಗಳು ವಾಟ್ಸಾಪ್‌ ಸ್ಪರ್ಧಿಯಾಗಿವೆ ಎಂದೇ ಹೇಳಬಹುದಾಗಿದೆ.

ಓದಿರಿ: ಫೇಸ್‌ಬುಕ್ ಜಾಹೀರಾತು ಮರೆಮಾಡುವುದು ಹೇಗೆ?

ಹಾಗಿದ್ದರೆ ವಾಟ್ಸಾಪ್‌ಗೆ ಪರ್ಯಾಯವಾಗಿ ನೀವು ಬಳಸಬಹುದಾದ ಆರು ಅಪ್ಲಿಕೇಶನ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದು ಗಮನ ಹರಿಸಿ.

ಹೈಕ್

ಹೈಕ್

ಭಾರತದಲ್ಲಿ ಇದು 100 ಮಿಲಿಯನ್ ಬಳಕೆದಾರರನ್ನು ಮೀರಿದೆ. ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಫೋನ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಕಕವೊಟಾಕ್

ಕಕವೊಟಾಕ್

ವಾಟ್ಸಾಪ್‌ಗೆ ಇದು ಕಠಿಣ ಸ್ಪರ್ಧಿ ಎಂಬುದಾಗಿ ಕರೆಯಬಹುದಾಗಿದೆ. 15 ಭಾಷೆಗಳಲ್ಲಿ ಲಭ್ಯವಿರುವ ಈ ಅಪ್ಲಿಕೇಶನ್, ವಾಟ್ಸಾಪ್‌ನಲ್ಲಿ ಇಲ್ಲದ ಫೀಚರ್ ಅನ್ನು ಇದು ಹೊಂದಿದೆ.

ಫೇಸ್‌ಬುಕ್ ಮೆಸೆಂಜರ್

ಫೇಸ್‌ಬುಕ್ ಮೆಸೆಂಜರ್

ವಾಟ್ಸಾಪ್ ಮತ್ತು ಮೆಸೆಂಜರ್ ಫೇಸ್‌ಬುಕ್‌ನ ಒಂದೇ ಕುಟುಂಬವನ್ನು ಆಧರಿಸಿವೆ. ತ್ವರಿತ ಮೆಸೇಜಿಂಗ್ ಕ್ಷೇತ್ರದಲ್ಲಿ ಇದೊಂದು ಇತಿಹಾಸವನ್ನೇ ಸೃಷ್ಟಿಸಿದೆ.

ಲೈನ್

ಲೈನ್

ವಾಟ್ಸಾಪ್ ಮೆಸೆಂಜರ್‌ಗೆ ಇನ್ನೊಂದು ಸ್ಪರ್ಧಿಯಾಗಿದೆ ಲೈನ್. ಟೈಮ್ ಲೈನ್, ಕೂಪನ್ಸ್, ವೀಡಿಯೊ ಸ್ನಾಪಿಂಗ್ ಮತ್ತು 1ಜಿಬಿಗಿಂತಲೂ ಹೆಚ್ಚಿನ ಫೈಲ್‌ಗಳನ್ನು ಹಂಚಿಕೊಳ್ಳುವ ಫೀಚರ್ ಅನ್ನು ಇದು ಪಡೆದುಕೊಂಡಿದೆ.

ಬಿಬಿಎಮ್

ಬಿಬಿಎಮ್

ವಾಟ್ಸಾಪ್‌ನಲ್ಲಿ ಇಲ್ಲದೇ ಇರುವ ಕೆಲವೊಂದು ಫೀಚರ್‌ಗಳನ್ನು ಬಿಬಿಎಮ್ ಪಡೆದುಕೊಂಡಿದೆ. ಈ ಮೆಸೇಜಿಂಗ್ ಸಮೂಹ ಅಡ್ಮಿನ್‌ಗೆ ಹೆಚ್ಚಿನ ಪವರ್ ಅನ್ನು ನೀಡಿದ್ದು, ಚಾಟ್ ಸ್ಥಿತಿ, ವೀಡಿಯೊ ಚಾಟಿಂಗ್‌ಗೆ ಬೆಂಬಲವನ್ನು ನೀಡುತ್ತದೆ.

ಟೆಲಿಗ್ರಾಮ್

ಟೆಲಿಗ್ರಾಮ್

ವಾಟ್ಸಾಪ್‌ನಲ್ಲಿ ಇಲ್ಲದೇ ಇರುವ ಫೀಚರ್‌ಗಳನ್ನು ಟೆಲಿಗ್ರಾಮ್ ಹೊಂದಿದೆ. 1.5 ಜಿಬಿವರೆಗಿನ ಫೈಲ್‌ಗಳನ್ನು ಇದರಲ್ಲಿ ಹಂಚಿಕೊಳ್ಳಬಹುದಾಗಿದೆ.

Best Mobiles in India

English summary
Here's over to 6 WhatsApp alternatives you must try.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X