ನೀವು ತಿಳಿದುಕೊಳ್ಳಲೇಬೇಕಾದ ಗ್ಯಾಜೆಟ್‌ ಪ್ರಥಮ ಚಿಕಿತ್ಸೆ

By Shwetha

  ನೀವು ಗ್ಯಾಜೆಟ್ ಪ್ರೇಮಿಗಳು ಹೌದಾದಲ್ಲಿ ಗ್ಯಾಜೆಟ್ ಕುರಿತಾದ ಮೂಲ ಜ್ಞಾನವನ್ನು ಪಡೆದಿರುವುದು ಅನಿವಾರ್ಯವಾಗಿದೆ. ನಿಮ್ಮ ಗ್ಯಾಜೆಟ್‌ಗಳ ಪ್ರಥಮ ಚಿಕಿತ್ಸೆಯನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದು ಇದು ಖಂಡಿತ ನಿಮ್ಮ ತಂತ್ರಜ್ಞಾನ ದಿನವನ್ನು ಅದ್ಭುತಗೊಳಿಸಲಿದೆ.

  ಓದಿರಿ: ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ

  ಈ ತಂತ್ರಗಳನ್ನು ತಿಳಿಯುವ ಆಸಕ್ತಿ ನಿಮ್ಮದು ಎಂದಾದಲ್ಲಿ ಅದನ್ನು ತಿಳಿಸಿಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿರುವೆವು. ಮನೆಯಲ್ಲಿ ದೊರೆಯುವ ನಿತ್ಯೋಪಯೋಗಿ ವಸ್ತುಗಳನ್ನು ಬಳಸಿ ನಿಮ್ಮ ಗ್ಯಾಜೆಟ್‌ಗಳ ಶುಭ್ರತೆ ಮತ್ತು ಅವುಗಳ ತ್ವರಿತ ರಿಪೇರಿಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ ಹಾಗಿದ್ದರೆ ಬನ್ನಿ ಇಲ್ಲಿದೆ ಕೆಲವು ಅಂಶಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಿಕೆ

  ಪೋಸ್ಟ್ ಕಾರ್ಡ್‌ನ ಬದಿಯ ಅಲುಗನ್ನು ಬಳಸಿ ಲ್ಯಾಪ್‌ಟಾಪ್ ಅನ್ನು ಸ್ವಚ್ಛಮಾಡಿಕೊಳ್ಳಬಹುದಾಗಿದೆ. ಇದೊಂದು ಸರಳ ವಿಧಾನವಾಗಿದ್ದು ನಿಮ್ಮ ಲ್ಯಾಪ್‌ಟಾಪ್‌ನ ಸ್ವಚ್ಛತೆಯನ್ನು ಇದು ಶೀಘ್ರವಾಗಿ ಮಾಡುತ್ತದೆ.

  ಫೋನ್ ಅನ್ನು ಸ್ಕ್ರಾಚ್ ಫ್ರಿಯಾಗಿರಿಸಲು

  ಕಾಟನ್ ಬಟ್ಟಯನ್ನು ಬಳಸಿ ಟೂತ್‌ಪೇಸ್ಟ್ ಲಗತ್ತಿಸಿ ಸ್ಕ್ರೀನ್ ಅನ್ನು ಸ್ವಚ್ಛಮಾಡಿ

  ನೀರಿನಿಂದ ಒದ್ದೆಯಾದ ಫೋನ್

  ಬ್ಯಾಟರಿಯನ್ನು ಹೊರತೆಗೆದು ಬೇಯಿಸಿಲ್ಲದ ಅಕ್ಕಿಯಲ್ಲಿ ನಿಮ್ಮ ಫೋನ್ ಅನ್ನು ಇರಿಸಿ.

  ಪವರ್ ಬ್ಯಾಂಕ್ ಪರಿಣಾಮಕಾರಿಯಾಗಿಸಲು

  ಪೂರ್ಣವಾಗಿ ಚಾರ್ಜ್ ಮಾಡಿ ಮತ್ತು ತಿಂಗಳಿಗೊಮ್ಮೆ ಪೂರ್ಣವಾಗಿ ಅದನ್ನು ಡಿಸ್‌ಚಾರ್ಜ್ ಮಾಡಿ.

  ಇಯರ್ ಫೋನ್ ಗಂಟಾಗದಂತೆ ಮಾಡಲು

  ನಿಮ್ಮ ಹಸ್ತವನ್ನು ಬಳಸಿ ಇಯರ್ ಫೋನ್ ಅನ್ನು ಸುತ್ತಿ ಇದನ್ನು ಎಂಟು ಆಕಾರದಲ್ಲಿ ಮಡಚಿ ಮತ್ತು ಕಟ್ಟಿರಿ.

  ಡಿಎಸ್‌ಎಲ್‌ಆರ್ ಡ್ರೈಯಾಗಿರಿಸಲು

  ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಕ್ಯಾಮೆರಾ ಕೇಸ್‌ನಲ್ಲಿರಿಸಿ.

  ಲ್ಯಾಪ್‌ಟಾಪ್ ಕೂಲ್ ಆಗಿರಿಸುವುದು

  ಮೊಟ್ಟೆ ಕಾರ್ಟನ್ ಮೇಲೆ ಲ್ಯಾಪ್‌ಟಾಪ್ ಅನ್ನು ಇರಿಸಿ.

  ಪ್ರಿಂಟರ್ ಡ್ರೈಯಾಗುವುದನ್ನು ತಡೆಯಲು

  ಕ್ಯಾಟರಿಡ್ಜ್ ಅನ್ನು ಹೀಟ್ ಪ್ರೂಫ್ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿರಿಸಿ ಮತ್ತು ಉಗುರು ಬೆಚ್ಚನೆಯ ನೀರಿನಲ್ಲಿ ಮುಳುಗಿಸಿ.

  ವೈಫೈ ಸ್ಟ್ರಾಂಗರ್ ಸಿಗ್ನಲ್‌ಗಾಗಿ

  ಅಲ್ಯುಮಿನಿಯಮ್ ಫಾಯಿಲ್ ಅಥವಾ ಸೋಡಾ ಕ್ಯಾನ್ ಅನ್ನು ವೈಫೈ ಸುತ್ತ ಸುತ್ತಿಡಿ.

  ಹೆಚ್ಚಿನ ಓದಿಗಾಗಿ

  ಓದಿರಿ: ಈ ಟೆಕ್ ದಿಗ್ಗಜರನ್ನು ನೀವು ಅನುಸರಿಸಿದರೆ ಗೆಲುವು ಗ್ಯಾರಂಟಿ
  ಓದಿರಿ: ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
  ಓದಿರಿ: ನಿಮ್ಮ ಸ್ಮಾರ್ಟ್‌ಫೋನ್: ಆಪತ್ ಕಾಲದ ಆಪತ್ಬಾಂಧವ
  ಓದಿರಿ: ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವ 11 ಮಹಾನ್ ವ್ಯಕ್ತಿಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Take a cue from that and spruce up your tech knowledge with these super-easy hacks for a beginner. Who knows, pretty soon you could end up being the tech-guru of your group.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more