ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ

Written By:

ಚಂದ್ರನ ಮೇಲೆ ಯಾರೋ ಇರುವ ಬಗ್ಗೆ ನಾಸಾದ ಗುಪ್ತ ಮಾಹಿತಿಗಾರರೊಬ್ಬರು ಹೇಳಿದ್ದಾರೆ. ನಾಸಾದ ಗುಪ್ತ ಮಾಹಿತಿಗಾರರು ಚಂದ್ರನ ಮೇಲೆ ಭೂಮ್ಯಾತೀತ ಚಟುವಟಿಕೆಗಳು ನಡೆಯುತ್ತಿವೆ. ನಾಸಾ ಈ ಮಾಹಿತಿಯನ್ನು ಹಲವು ವರ್ಷಗಳಿಂದ ಮುಚ್ಚಿಟ್ಟಿದೆ ಎಂದು ಹೇಳಿದ್ದಾರೆ.

ಓದಿರಿ: ರಕ್ತವರ್ಣ ಚಂದ್ರನ ಆಗಮನ: ವಿಶ್ವಕ್ಕೆ ಅಂತ್ಯದ ಸೂಚನೆ

ಜಾರ್ಜ್ ಲಿಯೊನಾರ್ಡ್, ಇತ್ತೀಚಿನ ನಾಸಾದ ಸಿಬ್ಬಂದಿಯಾಗಿದ್ದು ಒಂದು ಸಿದ್ಧಾಂತವನ್ನು ತಿಳಿಸಿದ್ದಾರೆ. ಇವರು ಮತ್ತು ಇತರರು ಏಲಿಯನ್‌ಗಳ ಬಗೆಗಿನ ಆಧಾರ ಚಂದ್ರನ ಮೇಲೆ ಇದೆ. ಫೋಟೋಗ್ರಾಫ್‌ಗಳು, ಫಿಲ್ಮ್‌ ಫೂಟೇಜ್‌ಗಳನ್ನು ನಾಸ ಮುಚ್ಚಿಟ್ಟಿದೆ ಅಥವಾ ಅವುಗಳನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮ್ಯಾತೀತ ಚಟುವಟಿಕೆಗಳು

ಭೂಮ್ಯಾತೀತ ಚಟುವಟಿಕೆಗಳು

ಭೂಮ್ಯಾತೀತ ಚಟುವಟಿಕೆಗಳು

ಚಂದ್ರನ ಮೇಲೆ ಯಾರೋ ಇರುವ ಬಗ್ಗೆ ನಾಸಾದ ಗುಪ್ತ ಮಾಹಿತಿಗಾರರೊಬ್ಬರು ಹೇಳಿದ್ದಾರೆ. ನಾಸಾದ ಗುಪ್ತ ಮಾಹಿತಿಗಾರರು ಚಂದ್ರನ ಮೇಲೆ ಭೂಮ್ಯಾತೀತ ಚಟುವಟಿಕೆಗಳು ನಡೆಯುತ್ತಿವೆ. ನಾಸಾ ಈ ಮಾಹಿತಿಯನ್ನು ಹಲವು ವರ್ಷಗಳಿಂದ ಮುಚ್ಚಿಟ್ಟಿದೆ ಎಂದು ಹೇಳಿದ್ದಾರೆ.

 ಜಾರ್ಜ್ ಲಿಯೊನಾರ್ಡ್

ಜಾರ್ಜ್ ಲಿಯೊನಾರ್ಡ್

ಜಾರ್ಜ್ ಲಿಯೊನಾರ್ಡ್

ಜಾರ್ಜ್ ಲಿಯೊನಾರ್ಡ್, ಇತ್ತೀಚಿನ ನಾಸಾದ ಸಿಬ್ಬಂದಿಯಾಗಿದ್ದು ಒಂದು ಸಿದ್ಧಾಂತವನ್ನು ತಿಳಿಸಿದ್ದಾರೆ. ಇವರು ಮತ್ತು ಇತರರು ಏಲಿಯನ್‌ಗಳ ಬಗೆಗಿನ ಆಧಾರ ಚಂದ್ರನ ಮೇಲೆ ಇದೆ. ಫೋಟೋಗ್ರಾಫ್‌ಗಳು, ಫಿಲ್ಮ್‌ ಫೂಟೇಜ್‌ಗಳನ್ನು ನಾಸ ಮುಚ್ಚಿಟ್ಟಿದೆ ಅಥವಾ ಅವುಗಳನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.

" Somebody Else Is On The Moon"

" Somebody Else Is On The Moon"

ಹಲವು ನಾಸಾ ಸಿಬ್ಬಂದಿಗಳು ಚಂದ್ರನ ಬಗ್ಗೆ ಬಹುತೇಕ ಅಘಾತಕಾರಿ ಹೇಳಿಕೆಗಳನ್ನು ಹೇಳಿದ್ದಾರೆ. ಜಾರ್ಜ್‌ ಲಿಯೊನಾರ್ಡ್‌ರವರು ನಾಸಾದ ವಿಜ್ಞಾನಿ ಹಾಗೂ ಫೋಟೋ ವಿಶ್ಲೇಷಕರಾಗಿದ್ದು, ಚಂದ್ರನ ಬಗೆಗಿನ ಹಲವು ನಾಸಾ ಫೋಟೋಗಳನ್ನು ಹೊಂದಿದ್ದು, ಇವರ ಪುಸ್ತಕ " Somebody Else Is On The Moon" ನಲ್ಲಿ ಹೀಗೆ ಹೇಳಲಾಗಿದೆ.

 ಫೋಟೋ

ಫೋಟೋ

ಫೋಟೋ

ಅವರ ಪುಸ್ತಕದಲ್ಲಿ ನೀಡಲಾಗಿರುವ ಫೋಟೋ ಅಳತೆ ಚಿಕ್ಕದಾಗಿದ್ದು, ಇಂದಿನ ಅತ್ಯುನ್ನತ ರೆಶಲ್ಯೂಶನ್‌ಗೆ ಸರಿಹೊಂದಿಲ್ಲ. ಆದ್ದರಿಂದ ಅದು ಸತ್ಯ ಎಂದು ಹೇಳಲು ಕಷ್ಟವಾಗುತ್ತಿದೆ ಎನ್ನಲಾಗಿದೆ.

ನಾಸಾ ರುಜುವಾತು

ನಾಸಾ ರುಜುವಾತು

ನಾಸಾ ರುಜುವಾತು

ಚಂದ್ರನ ಮೇಲೆ ಏನು ಪತ್ತೆಯಾಗಿದೆ ಎಂಬ ಬಗ್ಗೆ ಜಾರ್ಜ್‌ ಲಿಯೊನಾರ್ಡ್‌ರ ಫೋಟೋ ಮತ್ತು ಹೇಳಿಕೆಗಳನ್ನು ಹೋಲಿಸಿ ನೋಡಿದಾಗ ಈ ಮಾಹಿತಿ ಅವರು ನಾಸಾ ರುಜುವಾತುಗಳೊಂದಿಗೆ ಹೇಳಲಾಗಿದೆ ಎನ್ನಲಾಗಿದೆ. ಅವರು ಹೀಗೆ ಹೇಳಲು ಅಪೊಲೊ ಮಿಷನ್‌ನಿಂದ ತೆಗೆದ ಫೋಟೋಗಳು ಸಹ ಕಾರಣವಾಗಿವೆ.

1969 ರಲ್ಲಿ ಚಂದ್ರನ ಅಂಗಳಕ್ಕೆ

1969 ರಲ್ಲಿ ಚಂದ್ರನ ಅಂಗಳಕ್ಕೆ

1969 ರಲ್ಲಿ ಚಂದ್ರನ ಅಂಗಳಕ್ಕೆ

1969 ರಲ್ಲಿ ಚಂದ್ರನ ಅಂಗಳಕ್ಕೆ ನಿಜವಾಗಿಯೂ ಅಮೇರಿಕ ಇಳಿದಿದ್ದ ಮತ್ತು ಆಗಿನ ಸಿನಿಮಾ ಫೂಟೇಜ್‌ಗಳು ಕಾಣೆಯಾಗಿರುವ ಬಗ್ಗೆ ರಷ್ಯಾ ಸರ್ಕಾರ ಇತ್ತೀಚೆಗೆ ಒಂದು ಅಂತರರಾಷ್ಟ್ರೀಯ ತನಿಖೆಗೆ ಕರೆನೀಡಿತ್ತು. ಅಲ್ಲದೇ 1969-1972 ನಡುವೆ ಹಲವು ಮಿಷನ್‌ಗಳು ಹೋಗಿ 400 ಕಿಲೋಗ್ರಾಂ ಚಂದ್ರನ ಮೇಲಿನ ಕಲ್ಲು ತಂದಿದ್ದರು ಎಂದು ಹೇಳಿದ್ದರು.

ಡಾ|| ಜಾನ್‌ ಬ್ರಾಂಡೆನ್‌ಬರ್ಗ್‌

ಡಾ|| ಜಾನ್‌ ಬ್ರಾಂಡೆನ್‌ಬರ್ಗ್‌

ಡಾ|| ಜಾನ್‌ ಬ್ರಾಂಡೆನ್‌ಬರ್ಗ್‌

ಜಾರ್ಜ್‌ ಲಿಯೊನಾರ್ಡ್‌ರವರು ಮಾತ್ರವಲ್ಲದೇ ಇತ್ತೀಚೆಬಗೆ ಪ್ಲಾಸ್ಮಾ ವಿಜ್ಞಾನಿಯಾದ ಡಾ|| ಜಾನ್‌ ಬ್ರಾಂಡೆನ್‌ಬರ್ಗ್‌ ರವರು ಸಹ ಚಂದ್ರನ ಬಗ್ಗೆ ಇಂತಹದೇ ಅಘಾತಕಾರಿ ಮಾಹಿತಿ ತಿಳಿಸಿದ್ದರು.

ಚಂದ್ರನಲ್ಲಿನ ದ್ರುವಗಳಲ್ಲಿ ನೀರು ಪತ್ತೆ

ಚಂದ್ರನಲ್ಲಿನ ದ್ರುವಗಳಲ್ಲಿ ನೀರು ಪತ್ತೆ

ಚಂದ್ರನಲ್ಲಿನ ದ್ರುವಗಳಲ್ಲಿ ನೀರು ಪತ್ತೆ

ಜಾನ್‌ ಬ್ರಾಂಡೆನ್‌ಬರ್ಗ್‌ ರವರು ಚಂದ್ರನ ಕ್ಲೆಮೆಂಟಿನ್‌ ಮಿಷಿನ್‌ನ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದರು. ಈ ಮಿಷಿನ್‌ 1994 ರಲ್ಲಿ ಚಂದ್ರನಲ್ಲಿನ ದ್ರುವಗಳಲ್ಲಿ ನೀರನ್ನು ಪತ್ತೆಹಚ್ಚಿತ್ತು ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A NASA Whistleblower Says “Somebody Else” Is On The Moon. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot