ನಿಮ್ಮ ರಹಸ್ಯ ಬಯಲು ಮಾಡುವ ಫೇಸ್‌ಬುಕ್, ವಾಟ್ಸಾಪ್

Written By:

ನೀವು ಬಳಸುತ್ತಿರುವ ಸಾಮಾಜಿಕ ತಾಣಗಳೇ ನಿಮ್ಮ ರಹಸ್ಯಗಳನ್ನು ಬಯಲು ಮಾಡುತ್ತಿರುವ ನಯವಂಚಕನಾಗಿರುವ ಸಾಧ್ಯತೆಗಳಿವೆ. ಹೌದು ನೀವು ಗೌಪ್ಯವಾಗಿ ನಿಮ್ಮ ಸ್ನೇಹಿತರೊಂದಿಗೆ ನಡೆಸುತ್ತಿರುವ ಸಂವಾದಗಳು ಜಗಜ್ಜಾಹೀರುಗೊಳ್ಳುವಂತೆ ಈ ಸಾಮಾಜಿಕ ತಾಣಗಳು ನಿಮ್ಮ ಬೆನ್ನಿಗೆ ಚೂರಿ ಹಾಕಲಿವೆ ಎಂಬ ಸಂಗತಿಯೊಂದು ಬೆಳಕಿಗೆ ಬಂದಿದೆ.

ಓದಿರಿ: ಆಕರ್ಷಕ ಫೇಸ್‌ಬುಕ್ ಪ್ರೊಫೈಲ್‌ನಿಂದ ನಿಮಗೆ ಕೈತುಂಬಾ ಸಂಬಳ

ಹೌದು ಫೇಸ್‌ಬುಕ್ ವಾಟ್ಸಾಪ್, ಗೂಗಲ್ ಮೊದಲಾದ ಸಾಮಾಜಿಕ ತಾಣಗಳು ನಿಮ್ಮ ಗೌಪ್ಯ ಸಂದೇಶಗಳನ್ನು ಹೊರಹಾಕುವ ವೈರಿಗಳಾಗಲಿವೆ ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೀಡಿಯೊ ಮತ್ತು ಫೋಟೋಗಳನ್ನು ಶೂಟ್ ಮಾಡುತ್ತದೆ.

ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್

ನಿಮ್ಮ ಅನುಮತಿ ಇಲ್ಲದೆಯೇ ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ವೀಡಿಯೊ ಮತ್ತು ಫೋಟೋಗಳನ್ನು ಶೂಟ್ ಮಾಡುತ್ತದೆ.

ಸಂವಾದ ಟ್ರ್ಯಾಕ್ ಮಾಡುತ್ತದೆ

ಫೇಸ್‌ಬುಕ್ ಸಂವಾದ ಟ್ರ್ಯಾಕ್ ಮಾಡುತ್ತದೆ

ಫೇಸ್‌ಬುಕ್‌ನಲ್ಲಿ ನೀವು ಬರೆಯುತ್ತಿರುವ ಎಲ್ಲವನ್ನೂ ಫೇಸ್‌ಬುಕ್ ಮಾನಿಟರ್ ಮಾಡುತ್ತಿರುತ್ತದೆ. ಆದ್ದರಿಂದ ನೀವು ದೂರವಾಣಿ ಸಂಖ್ಯೆಗಳನ್ನು ಇನ್ನೊಬ್ಬರಿಗೆ ಹಸ್ತಾಂತರಿಸುವಾಗ ಇದು ಲೀಕ್ ಆಗುವ ಸಾಧ್ಯತೆಗಳಿರುತ್ತವೆ.

ಪೋಸ್ಟ್ ಟ್ರ್ಯಾಕ್

ನೀವು ಪೋಸ್ಟ್ ಮಾಡದೇ ಇರುವುದನ್ನು ಟ್ರ್ಯಾಕ್ ಮಾಡುತ್ತದೆ

ನೀವು ಬರೆದು ಅಳಿಸಿರುವ ಪದಗಳನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ. ಫೇಸ್‌ಬುಕ್ ಏಕೆ ಹೀಗೆ ಮಾಡುತ್ತದೆ ಎಂಬುದು ಯಾರಿಗೂ ಗೊತ್ತಿರದ ರಹಸ್ಯವಾಗಿದೆ.

ಗುರುತು ಹಿಡಿಯುತ್ತದೆ

ನಿಮ್ಮ ಮುಖವನ್ನು ಗುರುತಿಸುತ್ತದೆ

ನೀವು ಬಿಲಿಯಾನುಗಟ್ಟಲೆ ಜನರ ನಡುವೆಯೇ ಇರಿ ಫೇಸ್‌ಬುಕ್ ನಿಮ್ಮನ್ನು ಚೆನ್ನಾಗಿ ಗುರುತು ಹಿಡಿಯುತ್ತದೆ.

ಮೌಸ್ ಚಲನೆ

ಮೌಸ್ ಚಲನೆಗಳನ್ನು ಟ್ರ್ಯಾಕ್ ಮಾಡುತ್ತದೆ

ನೀವು ಫೇಸ್‌ಬುಕ್‌ನಲ್ಲಿ ಏನಾದರೂ ಮೌಸ್ ಬಳಸಿ ಟ್ರ್ಯಾಕ್ ಮಾಡುತ್ತಿದ್ದೀರಾ ಎಂದಾದಲ್ಲಿ ಅದನ್ನು ಕೂಡ ಟ್ರ್ಯಾಕ್ ಮಾಡುತ್ತದೆ.

ವೆಬ್ ಅಪ್ಲಿಕೇಶನ್

ವಾಟ್ಸಾಪ್ ಬಗ್

ವೆಬ್ ಅಪ್ಲಿಕೇಶನ್‌ನಲ್ಲಿ ಅಪರಿಚಿತರ ಫೋಟೋಗಳನ್ನು ನೋಡಲು ವಾಟ್ಸಾಪ್ ಬಗ್ ನಿಮ್ಮನ್ನು ಅನುಮತಿಸುತ್ತದೆ. ಈಗಾಗಲೇ ಅಳಿಸಿರುವ ಫೋಟೋಗಳನ್ನು ಕೂಡ ಬಳಕೆದಾರರು ನೋಡಲು ವೆಬ್ ಅಪ್ಲಿಕೇಶನ್ ಅವರನ್ನು ಅನುಮತಿಸುತ್ತದೆ.

ಸರಳ ಸಾಫ್ಟ್‌ವೇರ್

ವಾಟ್ಸಾಪ್ ಅನುಭವ ತಿಳಿಸಲು ಸರಳ ಸಾಫ್ಟ್‌ವೇರ್

ಸರಳ ಸಾಫ್ಟ್‌ವೇರ್ ವಾಟ್ಸಾಪಿ ಮೂಲಕ ಬಳಕೆದಾರ ಇತಿಹಾಸ, ಪ್ರೊಪೈಲ್ ಪಿಕ್ಚರ್ ಮತ್ತು ಸ್ಟೇಟಸ್ ಮೆಸೇಜ್ ಲಭ್ಯವಾಗಿದೆ. ವೆಬ್ ಸರ್ವರ್ ಹೊಂದಿಸುವ ಮೂಲಕ, ಬಳಕೆದಾರರು ಆನ್‌ಲೈನ್/ಆಫ್‌ಲೈನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಕೈವಾಡ

ಗೂಗಲ್ ಕೈವಾಡ

ರಸ್ತೆ ವಿಳಾಸಗಳ ಮೂಲಕ ನೀವು ಭೇಟಿ ನೀಡಿರುವ ಸ್ಥಳಗಳು ಗೂಗಲ್‌ಗೆ ತಿಳಿದಿದೆ. ನಿಮ್ಮ ರಸ್ತೆ ಮಾರ್ಗ, ವ್ಯವಹಾರಗಳು ಮತ್ತು ಇನ್ನಷ್ಟನ್ನು ಗೂಗಲ್ ತಿಳಿದುಕೊಂಡಿರುತ್ತದೆ. ಗೂಗಲ್ ಫೋಟೋಗಳನ್ನು ಬಳಕೆದಾರರು ಬಳಸುತ್ತಿದ್ದಾರೆ ಎಂದಾದಲ್ಲಿ ನಿರ್ದಿಷ್ಟ ದಿನದಂದು ಅವರು ತೆಗೆದ ಫೋಟೋಗಳನ್ನು ಇದು ತೋರಿಸುತ್ತದೆ.

ಸಂಪೂರ್ಣ ಇಕೋ ಸಿಸ್ಟಮ್ ಬದಲಾಯಿಸುವ ಗುರಿ

ಜಿಮೇಲ್ ದಾಳಿ

ಪ್ರತೀ ತಿಂಗಳು ಜಿಮೇಲ್ ಮೇಲೆ ದಾಳಿಗಳುಂಟಾಗುತ್ತವೆ ಎಂಬುದಾಗಿ ಐಬಿ ಟೈಮ್ಸ್ ವರದಿ ಮಾಡಿದೆ. ಹ್ಯಾಕರ್‌ಗಳು ಗೂಗಲ್‌ನ ಸಂಪೂರ್ಣ ಇಕೋ ಸಿಸ್ಟಮ್ ಅನ್ನೇ ಬದಲಾಯಿಸುವ ಗುರಿಯನ್ನು ಹೊಂದಿದ್ದಾರೆ. ಎಂಬ ಮಾಹಿತಿ ದೊರಕಿದೆ.

ಇನ್ನಷ್ಟು ಓದಲು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್‌ನ ಇನ್ನಷ್ಟು ಲೇಖನಗಳನ್ನು ಓದಲು ಭೇಟಿ ನೀಡಿ:https://www.facebook.com/GizBotKannada/?ref=hl

ಓದಿರಿ: ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು
ಓದಿರಿ: ಫೇಸ್‌ಬುಕ್ ಹಿಸ್ಟ್ರಿ ಹೆಚ್ಚು ರೋಚಕ ಏಕೆ?

ಓದಿರಿ: ಆಕರ್ಷಕ ಫೇಸ್‌ಬುಕ್ ಪ್ರೊಫೈಲ್‌ನಿಂದ ನಿಮಗೆ ಕೈತುಂಬಾ ಸಂಬಳ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
All the social media reveal all you information without your permission these new research now suggested.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot