ಫೇಸ್‌ಬುಕ್‌ನಿಂದ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಆಫರ್

By Suneel
|

ಗೂಗಲ್‌ ನಂತರ ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಲು ಮುಂದಾಗುತ್ತಿದೆ ಎಂದು ಇಂಡಿಯನ್‌ ರೈಲ್ವೆಯ ಕಂಮ್ಯೂನಿಕೇಶನ್ ವಿಭಾಗ ರೈಲ್‌ಟೆಲ್‌ ಅಧ್ಯಕ್ಷ 'ಆರ್‌ ಕೆ ಬಹುಗುಣ'ರವರು ಹೇಳಿದ್ದಾರೆ.

ಫೇಸ್‌ಬುಕ್ ತನ್ನ ವೈಫೈ ಸೇವೆಯ ವಿಸ್ತರಣೆಯನ್ನು ಕೇವಲ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರವಲ್ಲದೇ ಸಮೀಪದ ಹಳ್ಳಿಗಳಿಗೂ ಸಹ ವಿಸ್ತರಿಸಲಿದೆಯಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಹೈಸ್ಕೂಲ್‌ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್‌ ಲಾಂಚ್‌ ಮಾಡಿದ ಫೇಸ್‌ಬುಕ್‌

ವೈಫೈ ಆಫರ್‌

ವೈಫೈ ಆಫರ್‌

ಫೇಸ್‌ಬುಕ್‌ ಇಂಡಿಯಾ ರೈಲ್ವೆ ಸಂಸ್ಥೆಯೊಂದಿಗೆ ಸಹಕಾರ ಹೊಂದಿ ವೈಫೈ ಸೇವೆ ನೀಡುವ ಉಪಕ್ರಮವನ್ನು ಆರಂಭಿಸುವ ಬಗ್ಗೆ ಪ್ರಸ್ತಾವನೆ ನೀಡಿದೆಯಂತೆ. ಫೇಸ್‌ಬುಕ್‌ ಕಂಪನಿಯು ವೈಫೈ ಸೇವೆ ವಿಸ್ತರಿಸಿ ಇಂಟರ್ನೆಟ್ ಆಕ್ಸೆಸ್ ಅನ್ನು ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಸಮೀಪದ ಹಳ್ಳಗಳಲ್ಲಿ ಪಡೆಯಲು ಅವಕಾಶ ಮಾಡಿಕೊಡುವ ಉಪಕ್ರಮ ಆರಂಭಿಸುವ ಬಗ್ಗೆ ಹೇಳಿದೆಯಂತೆ.

ರೈಲ್‌ಟೆಲ್‌

ರೈಲ್‌ಟೆಲ್‌

ಭಾರತದಲ್ಲಿ ರೈಲ್‌ಟೆಲ್‌ ಆಪ್ಟಿಕ್ ವೈಬರ್‌ ಆಧಾರಿತ ನೆಟ್‌ವರ್ಕ್ ಅನ್ನು 4,000 ರೈಲ್ವೆ ನಿಲ್ದಾಣಗಳಲ್ಲಿ ಹೊಂದಿದೆ.

ರೈಲ್‌ವೈರ್‌

ರೈಲ್‌ವೈರ್‌

ಸ್ಟೇಟ್‌ ರನ್‌ ಕಂಪನಿ ಪ್ರಸ್ತುತದಲ್ಲಿ ರೈಲ್‌ವೈರ್‌ ಬ್ರಾಂಡೆಡ್‌ ವೈಫೈ ಹಾಟ್‌ಸ್ಪಾಟ್‌ ಅನ್ನು ಇಂಟರ್ನೆಟ್‌ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ಪಾಲುದಾರಿಕೆಯಿಂದ ನೀಡುತ್ತಿದೆ. ರೈಲ್‌ವೈರ್‌ ಮೂಲಕ ಗೂಗಲ್‌ ಈ ವರ್ಷದ ಅಂತ್ಯದೊಳಗೆ 100 ರೈಲ್ವೆ ನಿಲ್ದಾಣಗಳಲ್ಲಿ ಡಾಟಾ ನೆಟ್‌ವರ್ಕ್‌ ಅನ್ನು ಹೊಂದುವ ಗುರಿ ಹೊಂದಿದೆ.

ಗೂಗಲ್

ಗೂಗಲ್

ಆದರೆ ಗೂಗಲ್‌ ರೈಲ್‌ಟೆಲ್‌ ಇಂಟರ್ನೆಟ್‌ ಅನ್ನು ಕೇವಲ ಕಡಿಮೆ ರೈಲ್ವೆ ನಿಲ್ದಾಣಗಳಿಗೆ ನೀಡುವ ಬಗ್ಗೆ ಆಸಕ್ತಿ ಹೊಂದಿದ್ದು, ಆಕ್ಸೆಸ್‌ ಅನ್ನು ಉಪಕ್ರಮದ ಮೂಲಕ ಸಮೀಪದ ಹಳ್ಳಿಗಳಿಗೆ ನೀಡುವ ಮುಖಾಂತರ 2 ದಶಲಕ್ಷ ಜನರಿಗೆ ಉಚಿತ ವೈಫೈ ಅನ್ನು 21 ರೈಲ್ವೆ ನಿಲ್ದಾಣಗಳಲ್ಲಿ ನೀಡಿ ಕನೆಕ್ಟ್‌ ಆಗಲಿದೆ.

ಫೇಸ್‌ಬುಕ್‌ ನೇತೃತ್ವ

ಫೇಸ್‌ಬುಕ್‌ ನೇತೃತ್ವ

"ಆರಂಭದಲ್ಲಿ ಫೇಸ್‌ಬುಕ್‌ ನೇತೃತ್ವದ ಉಪಕ್ರಮದಿಂದ ಡಾಟಾ ಸೇವೆಯು ರೈಲ್ವೆ ನಿಲ್ದಾಣದಿಂದ 10 km ರೇಡಿಯಸ್‌ವರೆಗೆ ದೊರೆಯಲಿದೆ. ಈ ಡಾಟಾ ಸೇವೆಯು ಮುಂದಿನ ದಿನಗಳಲ್ಲಿ 25 km ವರೆಗೂ ಸಹ ದೊರೆಯಲಿದೆ" ಎಂದು ಬಹುಗುಣ ಹೇಳಿದ್ದಾರೆ.

ರೈಲ್‌ಟೆಲ್‌ ವಿಶೇಷತೆ

ರೈಲ್‌ಟೆಲ್‌ ವಿಶೇಷತೆ

ರೈಲ್‌ಟೆಲ್‌ ನಿಷ್ಕ್ರಿಯ ಮೂಲಸೌಕರ್ಯ ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಆಪ್ಟಿಕಲ್‌ ಫೈಬರ್‌, ಲೋಕಲ್ ಏರಿಯಾ ನೆಟ್‌ವರ್ಕ್‌ (LAN), ವೈಫೈ ಸಿಸ್ಟಮ್‌ಗೆ ಪವರ್‌ ಸಪ್ಲೇಯನ್ನು ಹೊಂದಿದೆ. 1Gbps ವೇಗವನ್ನು ಪ್ರತಿ ರೈಲ್ವೆ ನಿಲ್ದಾಣಗಳಲ್ಲೂ ಹೊಂದಿದೆ.

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌ ನಾಯಕತ್ವದ ಫೇಸ್‌ಬುಕ್‌ ಬಿಎಸ್‌ಎನ್‌ಎಲ್‌ ಬ್ಯಾಂಡ್‌ವಿಡ್ತ್‌ ಖರೀದಿಸಿದ ನಂತರ 125 ಸ್ಥಳೀಯ ಪ್ರದೇಶಗಳಿಗೆ ವೇಗದ ವೈಫೈ ಸಂಸ್ಥೆಗಳನ್ನು ಹೊಂದುವ ಬಗ್ಗೆ ಮಾತುಕತೆ ನಡೆಸುತ್ತಿದೆ.

40,000 ಹಳ್ಳಿಗಳಿಗೆ ವೈಫೈ ವಿಸ್ತರಣೆ ಸಾಮರ್ಥ್ಯ

40,000 ಹಳ್ಳಿಗಳಿಗೆ ವೈಫೈ ವಿಸ್ತರಣೆ ಸಾಮರ್ಥ್ಯ

ರೈಲ್‌ಟೆಲ್‌ ಇಂಟರ್ನೆಟ್‌ ಸೇವೆಯಲ್ಲಿ ಕೆಟೆಗರಿ A ಲೈಸನ್ಸ್ ಹೊಂದಿದೆ. 'ಯುನಿವರ್ಸಲ್‌ ಸರ್ವೀಸ್‌ ಆಬ್ಲಿಗೇಷನ್ (USO)' ಸಹಕಾರದೊಂದಿಗೆ ರೈಲ್‌ಟೆಲ್‌ ವೈಫೈ ಸೇವೆಯನ್ನು ಕೇವಲ 4,000 ರೈಲ್ವೆ ನಿಲ್ದಾಣಗಳಿಂದ 40,000 ಹಳ್ಳಿಗಳಿಗೆ ವಿಸ್ತರಣೆ ಮಾಡಲು ಸಾಧ್ಯವಿದೆ ಎಂದು ಬಹುಗುಣ'ರವರು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಕಾರ್‌ನಿಂದ ಉಚಿತ 3G ಕನೆಕ್ಷನ್‌ ನೀಡುವ 'ಆಟೋಮೆಟಿಕ್ ಪ್ರೊ'!<br /></a><a href=ರಿಲಾಯನ್ಸ್ ಜಿಯೋ' ಸಿಮ್ ಪ್ರಿವೀವ್ ಆಫರ್ ಯಾವ ಫೋನ್‌ಗಳಿಗೆ? ಇಲ್ಲಿದೆ ಲೀಸ್ಟ್" title="ಕಾರ್‌ನಿಂದ ಉಚಿತ 3G ಕನೆಕ್ಷನ್‌ ನೀಡುವ 'ಆಟೋಮೆಟಿಕ್ ಪ್ರೊ'!
ರಿಲಾಯನ್ಸ್ ಜಿಯೋ' ಸಿಮ್ ಪ್ರಿವೀವ್ ಆಫರ್ ಯಾವ ಫೋನ್‌ಗಳಿಗೆ? ಇಲ್ಲಿದೆ ಲೀಸ್ಟ್" loading="lazy" width="100" height="56" />ಕಾರ್‌ನಿಂದ ಉಚಿತ 3G ಕನೆಕ್ಷನ್‌ ನೀಡುವ 'ಆಟೋಮೆಟಿಕ್ ಪ್ರೊ'!
ರಿಲಾಯನ್ಸ್ ಜಿಯೋ' ಸಿಮ್ ಪ್ರಿವೀವ್ ಆಫರ್ ಯಾವ ಫೋನ್‌ಗಳಿಗೆ? ಇಲ್ಲಿದೆ ಲೀಸ್ಟ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
After Google, Facebook may offer wifi at railway stations, nearby villages. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X