ನಿಮ್ಮ ಫೋನಿನಲ್ಲಿ ಏರ್‌ಟೆಲ್‌ 5G ಪ್ಲಸ್‌ ಸೇವೆ ಲಭ್ಯವೇ?..ಈ ಲಿಸ್ಟ್‌ನಲ್ಲಿ ಚೆಕ್‌ ಮಾಡಿ!

|

ಭಾರತದಲ್ಲಿ 5G ಲಾಂಚ್ ಆಗಿದ್ದು, ವೇಗದ ನೆಟ್‌ವರ್ಕ್‌ ನಿರೀಕ್ಷೆಯಲ್ಲಿದ್ದ ಬಳಕೆದಾರರು ಫುಲ್‌ ಖುಷ್ ಆಗಿದ್ದಾರೆ. ಭಾರ್ತಿ ಏರ್‌ಟೆಲ್‌ ಇತ್ತೀಚೆಗೆ ಏರ್‌ಟೆಲ್ 5G ಪ್ಲಸ್ ಆಗಮನವನ್ನು ಘೋಷಿಸಿದೆ. ಆರಂಭದಲ್ಲಿ 8 ನಗರಗಳಲ್ಲಿ ಸೇವೆಯನ್ನು ಪ್ರಾರಂಭಿಸಿ, ಟೆಲಿಕಾಂ ವಲಯದಲ್ಲಿ ಸದ್ದು ಮಾಡಿದೆ. ಆ ಎಂಟು ನಗರಗಳು ಕ್ರಮವಾಗಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಸಿಲಿಗುರಿ, ಹೈದರಾಬಾದ್, ನಾಗ್ಪುರ ಮತ್ತು ವಾರಣಾಸಿ ಆಗಿವೆ.

ಏರ್‌ಟೆಲ್ 5G ಪ್ಲಸ್

ಹಾಗೆಯೇ ಏರ್‌ಟೆಲ್‌ ಟೆಲಿಕಾಂ ಈ ವರ್ಷದ ಅಂತ್ಯದ ವೇಳೆಗೆ, ಎಲ್ಲಾ ಪ್ರಮುಖ ಮೆಟ್ರೋ ನಗರಗಳಲ್ಲಿ ಏರ್‌ಟೆಲ್ 5G ಪ್ಲಸ್ ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಅಲ್ಲದೇ ಮುಂದಿನ ವರ್ಷದ ಅಂತ್ಯದ ವೇಳೆಗೆ, ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ 5G ವ್ಯಾಪ್ತಿಯನ್ನು ಪಡೆದಿರುತ್ತವೆ ಎಂದು ಹೇಳಿದೆ. ಇನ್ನು 5G ವೇಗವು 4G ನೆಟ್‌ವರ್ಕ್‌ಗಿಂತ ಕನಿಷ್ಠ 20 ರಿಂದ 30 ಅಧಿಕ ವೇಗದಲ್ಲಿ ಇರುತ್ತದೆ. ಅಂದಹಾಗೆ ಏರ್‌ಟೆಲ್‌ 5G ಸಪೋರ್ಟ್‌ ಪಡೆದ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಈ ಲೇಖನದಲ್ಲಿ ನೀಡಲಾಗಿದೆ. ನಿಮ್ಮ ಫೋನ್‌ ಲಿಸ್ಟ್‌ನಲ್ಲಿ ಇದೆಯಾ ಚೆಕ್ ಮಾಡಿರಿ.

ಆಪಲ್‌ ಐಫೋನ್‌ಗಳ ಲಿಸ್ಟ್ ಇಲ್ಲಿದೆ ಗಮನಿಸಿ

ಆಪಲ್‌ ಐಫೋನ್‌ಗಳ ಲಿಸ್ಟ್ ಇಲ್ಲಿದೆ ಗಮನಿಸಿ

ಆಪಲ್‌ ಐಫೋನ್ 14
ಆಪಲ್‌ ಐಫೋನ್ 14 ಪ್ಲಸ್‌
ಆಪಲ್‌ ಐಫೋನ್ 14 ಪ್ರೊ
ಆಪಲ್‌ ಐಫೋನ್ 14 ಪ್ರೊ ಮ್ಯಾಕ್ಸ್‌
ಆಪಲ್‌ ಐಫೋನ್ 13
ಆಪಲ್‌ ಐಫೋನ್ 13 ಮಿನಿ
ಆಪಲ್‌ ಐಫೋನ್ 13 ಪ್ರೊ
ಆಪಲ್‌ ಐಫೋನ್ 13 ಪ್ರೊ ಮ್ಯಾಕ್ಸ್‌
ಆಪಲ್‌ ಐಫೋನ್ 12
ಆಪಲ್‌ ಐಫೋನ್ 12 ಮಿನಿ
ಆಪಲ್‌ ಐಫೋನ್ 12 ಪ್ರೊ
ಆಪಲ್‌ ಐಫೋನ್ 12 ಪ್ರೊ ಮ್ಯಾಕ್ಸ್‌

ಆಪಲ್‌ ಐಫೋನ್ SE 2022

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ A33 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ M33
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್‌ 4
ಸ್ಯಾಮ್‌ಸಂಗ್ ಗ್ಯಾಲಕ್ಸಿ S22

ಗ್ಯಾಲಕ್ಸಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S22+
ಸ್ಯಾಮ್‌ಸಂಗ್ ಗ್ಯಾಲಕ್ಸಿ ಪೋಲ್ಡ್‌ 4
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S21
ಸ್ಯಾಮ್‌ಸಂಗ್ ಗ್ಯಾಲಕ್ಸಿ S21+
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಪೋಲ್ಡ್‌ 2

ಸ್ಯಾಮ್‌ಸಂಗ್ ಗ್ಯಾಲಕ್ಸಿ M13

ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ F23
ಸ್ಯಾಮ್‌ಸಂಗ್ ಗ್ಯಾಲಕ್ಸಿ A73
ಸ್ಯಾಮ್‌ಸಂಗ್ ಗ್ಯಾಲಕ್ಸಿ M42
ಸ್ಯಾಮ್‌ಸಂಗ್ ಗ್ಯಾಲಕ್ಸಿ M53
ಸ್ಯಾಮ್‌ಸಂಗ್ ಗ್ಯಾಲಕ್ಸಿ M13

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ 8s 5G
ರಿಯಲ್‌ಮಿ ನಾರ್ಜೋ 30 ಪ್ರೊ 5G
ರಿಯಲ್‌ಮಿ X7 5G
ರಿಯಲ್‌ಮಿ X7 ಪ್ರೊ 5G
ರಿಯಲ್‌ಮಿ 8 5G
ರಿಯಲ್‌ಮಿ X50 ಪ್ರೊ
ರಿಯಲ್‌ಮಿ GT 5G

ರಿಯಲ್‌ಮಿ GT ನಿಯೋ 2

ರಿಯಲ್‌ಮಿ GT ನಿಯೋ 2
ರಿಯಲ್‌ಮಿ 9 5G
ರಿಯಲ್‌ಮಿ 9 ಪ್ರೊ
ರಿಯಲ್‌ಮಿ 9 ಪ್ರೊ+
ರಿಯಲ್‌ಮಿ ನಾರ್ಜೋ 30 5G

ರಿಯಲ್‌ಮಿ 9 SE

ರಿಯಲ್‌ಮಿ 9 SE
ರಿಯಲ್‌ಮಿ GT 2
ರಿಯಲ್‌ಮಿ GT 2 ಪ್ರೊ
ರಿಯಲ್‌ಮಿ GT ನಿಯೋ 3
ರಿಯಲ್‌ಮಿ ನಾರ್ಜೋ 50 5G
ರಿಯಲ್‌ಮಿ ನಾರ್ಜೋ 50 ಪ್ರೊ

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ನಾರ್ಡ್‌
ಒನ್‌ಪ್ಲಸ್‌ 9
ಒನ್‌ಪ್ಲಸ್‌ 9 ಪ್ರೊ
ಒನ್‌ಪ್ಲಸ್‌ ನಾರ್ಡ್‌ CE
ಒನ್‌ಪ್ಲಸ್‌ ನಾರ್ಡ್‌ CE 2
ಒನ್‌ಪ್ಲಸ್‌ 10 ಪ್ರೊ 5G
ಒನ್‌ಪ್ಲಸ್‌ ನಾರ್ಡ್‌ CE LITE 2
ಒನ್‌ಪ್ಲಸ್‌ 10R

ಒನ್‌ಪ್ಲಸ್‌ 8T

ಒನ್‌ಪ್ಲಸ್‌ ನಾರ್ಡ್‌ 2T
ಒನ್‌ಪ್ಲಸ್‌ 10T
ಒನ್‌ಪ್ಲಸ್‌ 8
ಒನ್‌ಪ್ಲಸ್‌ 8T
ಒನ್‌ಪ್ಲಸ್‌ 8 ಪ್ರೊ
ಒನ್‌ಪ್ಲಸ್‌ 9RT
ಒನ್‌ಪ್ಲಸ್‌ ನಾರ್ಡ್‌ 2
ಒನ್‌ಪ್ಲಸ್‌ 9R

ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಈ ಲಿಸ್ಟ್‌ ಗಮನಿಸಿ

ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಈ ಲಿಸ್ಟ್‌ ಗಮನಿಸಿ

ಶಿಯೋಮಿ ಮಿ 10
ಶಿಯೋಮಿ ಮಿ 10i
ಶಿಯೋಮಿ ಮಿ 10T
ಶಿಯೋಮಿ ಮಿ 10T ಪ್ರೊ
ಶಿಯೋಮಿ ಮಿ 11 ಅಲ್ಟ್ರಾ
ಶಿಯೋಮಿ ಮಿ 11X ಪ್ರೊ
ಶಿಯೋಮಿ ಮಿ 11X
ಶಿಯೋಮಿ ಮಿ 11 LITE 5G

ಶಿಯೋಮಿ ನೋಟ್ 10T

ಶಿಯೋಮಿ ಮಿ ನೋಟ್ 11T 5G
ಶಿಯೋಮಿ ಮಿ 11T ಪ್ರೊ
ಶಿಯೋಮಿ ಮಿ 11i ಹೈಪರ್‌ಚಾರ್ಜ್‌
ಶಿಯೋಮಿ ನೋಟ್ 10T
ಶಿಯೋಮಿ 12 ಪ್ರೊ
ಶಿಯೋಮಿ 11i
ಶಿಯೋಮಿ 11 ಪ್ರೈಮ್‌ +5G

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಒಪ್ಪೋ ರೆನೋ 5G ಪ್ರೊ
ಒಪ್ಪೋ ರೆನೋ 6
ಒಪ್ಪೋ ರೆನೋ 6 ಪ್ರೊ
ಒಪ್ಪೋ F19 ಪ್ರೊ ಪ್ಲಸ್‌
ಒಪ್ಪೋ A53s
ಒಪ್ಪೋ A74
ಒಪ್ಪೋ ರೆನೋ 7 ಪ್ರೊ 5G

ಒಪ್ಪೋ ರೆನೋ 7

ಒಪ್ಪೋ ರೆನೋ F21 ಪ್ರೊ 5G
ಒಪ್ಪೋ ರೆನೋ 7
ಒಪ್ಪೋ ರೆನೋ 8
ಒಪ್ಪೋ ರೆನೋ 8 ಪ್ರೊ
ಒಪ್ಪೋ K10 5G
ಒಪ್ಪೋ F21s ಪ್ರೊ 5G
ಒಪ್ಪೋ ಫೈಂಡ್‌ X2

ವಿವೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ವಿವೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ವಿವೋ ಐಕ್ಯೂ 3 5G
ವಿವೋ X50 ಪ್ರೊ
ವಿವೋ V20 ಪ್ರೊ
ವಿವೋ X60 ಪ್ರೊ+
ವಿವೋ X60
ವಿವೋ X60 ಪ್ರೊ
ವಿವೋ IQOO 7

ವಿವೋ X70 ಪ್ರೊ+

ವಿವೋ IQOO 7 ಲೆಜೆಂಡ್
ವಿವೋ V21 5G
ವಿವೋ V21e
ವಿವೋ X70 ಪ್ರೊ
ವಿವೋ X70 ಪ್ರೊ+
ವಿವೋ Y72 5G
ವಿವೋ V23 5G
ವಿವೋ V23 P 5G

ವಿವೋ V25 ಪ್ರೊ

ವಿವೋ V23e 5G
ವಿವೋ T1 5G
ವಿವೋ Y75 5G
ವಿವೋ IQOO 9 SE
ವಿವೋ T1 ಪ್ರೊ
ವಿವೋ X80
ವಿವೋ X80 ಪ್ರೊ
ವಿವೋ V25
ವಿವೋ V25 ಪ್ರೊ
ವಿವೋ Y55

Best Mobiles in India

English summary
Airtel 5G Plus launched in India: Here's The List Of Airtel 5G Plus Supported Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X