Subscribe to Gizbot

ಏರ್‌ಟೆಲ್‌ನಿಂದ ಭರ್ಜರಿ ಕೊಡುಗೆ: ಮೈ ಏರ್‌ಟೆಲ್ ಆಪ್‌ ಇನ್‌ಸ್ಟಾಲ್ ಮಾಡಿ 30GB 4G ಡೇಟಾ ಉಚಿತ ಪಡೆಯಿರಿ..!!

Written By:

ಜಿಯೋ ಕಡೆಗೆ ವಾಲಿರುವ ತನ್ನ ಗ್ರಾಹಕರನ್ನು ಮತ್ತೆ ಹಿಂದಕ್ಕೆ ಪಡೆಯುವ ಶಪಥ ಮಾಡಿರುವ ಏರ್‌ಟೆಲ್ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್‌ ಘೋಷಣೆ ಮಾಡಿದೆ. ತನ್ನ ಮೈ ಏರ್‌ಟೆಲ್ ಆಪ್‌ ಡೌನ್‌ಲೋಡ್ ಮಾಡಿದ ಗ್ರಾಹಕರಿಗೆ 30GB ವರೆಗೂ 4G ಡೇಟಾವನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ಮೈ ಏರ್‌ಟೆಲ್ ಆಪ್‌ ಇನ್‌ಸ್ಟಾಲ್ ಮಾಡಿ 30GB 4G ಡೇಟಾ ಉಚಿತ ಪಡೆಯಿರಿ..!!!!

ಓದಿರಿ: 4GB RAM ಆಂಡ್ರಾಯ್ಡ್ ಬ್ಲಾಕ್‌ಬೆರಿ ಅರೋರಾ

ಈ ಕೊಡುಗೆಯೂ ಕೇವಲ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, 'ಏರ್‌ಟೆಲ್ ಸರ್ಪೈಸ್' ಕೊಡುಗೆ ಲಾಭ ಪಡೆಯಲು ಗ್ರಾಹಕರು ಮೈ ಏರ್‌ಟೆಲ್ ಆಫ್‌ ಡೌನ್‌ಲೋಡ್ ಮಾಡಬೇಕಾಗಿದೆ. ನಂತರದಲ್ಲಿ 'ಉಚಿತ ಡೇಟಾ ಕೈಮ್' ಮಾಡಿಕೊಳ್ಳಬೇಕಾಗಿದೆ.

ಈ ಕುರಿತು ತಮ್ಮ ಗ್ರಾಹಕರಿಗೆ ಮಾಹಿತಿ ನೀಡಿರುವ ಏರ್‌ಟೆಲ್. ಭಾರತದ ವೇಗದ ಮೊಬೈಲ್ ನೆಟ್‌ವರ್ಕ್ ಎಂಬ ಖ್ಯಾತಿಗೆ ಏರ್‌ಟೆಲ್ ಭಾಜನವಾಗಿದ್ದು, ಅದಕ್ಕಾಗಿ ನಮ್ಮ ವ್ಯಾಲ್ಯೂಬಲ್ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಈ ಸರ್ಪ್ರೈಸ್ ಕೊಡುಗೆಯನ್ನು ನೀಡುತ್ತಿರುವುದಾಗಿ ತಿಳಿಸಿದೆ.

ಹೋಳಿ ಹಬ್ಬದ ಕೊಡುಗೆಯಾಗಿ ಈ ಹೊಸ ಆಫರ್ ನೀಡಿರುವ ಏರ್‌ಟೆಲ್ ಮತ್ತೊಮ್ಮೆ ತನ್ನ ಗ್ರಾಹಕರನ್ನು ಸಂತೋಷಗೊಳಿಸಿದೆ. ಮುಂದೆ ತನ್ನ ನೆಟ್‌ವರ್ಕ್ ಬಿಟ್ಟು ಹೋಗದಂತೆ ತಡೆಯಲು ಮುಂದಾಗಿದೆ.

ಮೈ ಏರ್‌ಟೆಲ್ ಆಪ್‌ ಇನ್‌ಸ್ಟಾಲ್ ಮಾಡಿ 30GB 4G ಡೇಟಾ ಉಚಿತ ಪಡೆಯಿರಿ..!!!!

ಓದಿರಿ: 4G ಸಪೋರ್ಟ್ ಮಾಡುವ ಲಿನೋವೋ ವೈಬ್ ಬಿ: ಬೆಲೆ 5,799 ರೂ. ಮಾತ್ರ..!

ಮೊನ್ನೆ ಮೊನ್ನೆ ತಾನೇ ಜಿಯೋ ಮಾದರಿಯಲ್ಲಿ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ 345 ರೂ.ಗಳಿಗೆ ಅನ್‌ಲಿಮಿಟೆಡ್ ಉಚಿತ ಕಡೆಗಳು ಮತ್ತು ಪ್ರತಿ ನಿತ್ಯ 1GB 4G ಡೇಟಾ ಕೊಡಗೆಯನ್ನು ಘೋಷಣೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Read more about:
English summary
Airtel offering upto 30 GB free 4G data to its postpaid users through MyAirtel app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot