ಏರ್‌ಟೆಲ್‌ ಆಫರ್‌‌:ಫೇಸ್‌‌ಬುಕ್‌ ಉಚಿತ

Posted By:

ಏರ್‌ಟೆಲ್‌ ಸಿಮ್‌ ಹೊಂದಿರುವ ಫೇಸ್‌ಬುಕ್‌ ಬಳಕೆದಾರರಿಗೆ ಗುಡ್‌ನ್ಯೂಸ್‌. ಇನ್ನು ಮುಂದೆ ನೀವು ಸ್ಮಾರ್ಟ್‌ಫೋನಲ್ಲಿ ಉಚಿತವಾಗಿ ಫೇಸ್‌‌ಬುಕ್‌ ಬಳಸಬಹುದು.

ಕನ್ನಡ ಸೇರಿದಂತೆ ಒಂಭತ್ತು ಭಾರತೀಯ ಭಾಷೆಗಳಲ್ಲಿ ಮೊಬೈಲ್‌‌ನಲ್ಲಿ ಉಚಿತವಾಗಿ ಫೇಸ್‌‌‌ಬುಕ್‌ ನೋಡುವ ಹೊಸ ಯೋಜನೆಯನ್ನು ಏರ್‌ಟೆಲ್‌ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಪ್ರಕಟಿಸಿದೆ. ಈ ಯೋಜನೆಯಲ್ಲಿ ಒಂದು ತಿಂಗಳ ಕಾಲ 30 ಎಂಬಿ ಡೇಟಾವನ್ನು ಉಚಿತವಾಗಿ ಬಳಸಬಹುದು ಎಂದು ಏರ್‌ಟೆಲ್‌ ಹೇಳಿದೆ.

ಏರ್‌ಟೆಲ್‌ ಆಫರ್‌‌: ಫೇಸ್‌‌ಬುಕ್‌ ಉಚಿತ

ಈ ಆಫರ್‌ ನಿನ್ನೆಯಿಂದ ಆರಂಭಗೊಂಡಿದ್ದು,ಜನವರಿ 31ಕ್ಕೆ ಆಫರ್‌ ಮುಗಿಯಲಿದೆ.ಜಾವಾ, ಐಓಎಸ್‌,ಆಂಡ್ರಾಯ್ಡ್‌,ವಿಂಡೋಸ್‌ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ವಿಶೇಷ ಆಫರ್‌ನ್ನು ಬಳಸಬಹುದಾಗಿದೆ.ಬಳಕೆದಾರರು www.facebook.com / m.facebook.com ಅಥವಾ Facebook App ಲಾಗಿನ್‌ ಆಗಿ ಈ ಸೇವೆಯನ್ನು ಬಳಸಬಹುದು ಎಂದು ಏರ್‌ಟೆಲ್ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸದ್ಯದಲ್ಲೇ ಏರ್‌ಟೆಲ್ 4ಜಿ ಸೇವೆ ಆರಂಭ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot