Subscribe to Gizbot

ಇ ಕಾಮರ್ಸ್ ದೈತ್ಯ ಆಲಿಬಾಬಾದಿಂದ ಮೈಕ್ರೋಮ್ಯಾಕ್ಸ್ ಹೂಡಿಕೆ

Written By:

ಚೀನಾದ ಇ ಕಾಮರ್ಸ್ ದೈತ್ಯ ಆಲಿಬಾಬಾ, ಮೈಕ್ರೋಮ್ಯಾಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು 20 ಶೇಕಡಾ ಸ್ಟೇಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು $1.2 ಬಿಲಿಯನ್ ಅನ್ನು ಮೈಕ್ರೋಮ್ಯಾಕ್ಸ್ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದೆ. ಸ್ಯಾಮ್‌ಸಂಗ್‌ನ ನಂತರ ಎರಡನೆಯ ಅತಿ ದೊಡ್ಡ ಸ್ಮಾರ್ಟ್‌ಫೋನ್ ಕಂಪೆನಿಯಾಗಿ ಪ್ರಸಿದ್ಧವಾಗುತ್ತಿದೆ.

ಓದಿರಿ: ವಾಟ್ಸಾಪ್ ಬಳಕೆದಾರರೇ ಎಚ್ಚರ!!!

ಇ ಕಾಮರ್ಸ್ ದೈತ್ಯ ಆಲಿಬಾಬಾದಿಂದ ಮೈಕ್ರೋಮ್ಯಾಕ್ಸ್ ಹೂಡಿಕೆ

ಎಲ್ಲಿಯಾದರೂ ಈ ಒಪ್ಪಂದ ಕೂಡಿಬಂದಲ್ಲಿ, ಮೈಕ್ರೋಮ್ಯಾಕ್ಸ್‌ನಲ್ಲಿ 20% ಸ್ಟೇಕ್ ಪಡೆಯಲು ಆಲಿಬಾಬಾ $1.2 ಬಿಲಿಯನ್ ಅನ್ನು ಹೂಡಲಿದೆಯೇ ಎಂಬುದನ್ನು ನೋಡಬೇಕಾಗಿದೆ. ಕಂಪೆನಿಯ ಮೌಲ್ಯ $6 ಬಿಲಿಯನ್‌ಗಿಂತಲೂ ಅಧಿಕವಾಗಿದ್ದು (38,364) ಆಗಿದೆ ಎಂದು ವರದಿ ತಿಳಿಸಿದೆ.

ಓದಿರಿ: ಡೀಲ್‌ಗಳ ಬೇಟೆಗಾಗಿ ಅಮೆಜಾನ್ ಹಬ್ಬ

ಆಲಿಬಾಬಾ ಭಾರತಲ್ಲಿ ಹೆಚ್ಚುನ ಸಾಮರ್ಥ್ಯವನ್ನು ಹೊಂದಿದ್ದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಂದೆನಿಸಿದೆ. ಆಲಿಬಾಬಾ ಮೊಬೈಲ್ ವಾಲೆಟ್ ಪ್ರೊವೈಡರ್ ಪೇಟಮ್‌ನೊಂದಿಗೆ ಹೂಡಿಕೆ ಮಾಡಿದೆ.

ಇ ಕಾಮರ್ಸ್ ದೈತ್ಯ ಆಲಿಬಾಬಾದಿಂದ ಮೈಕ್ರೋಮ್ಯಾಕ್ಸ್ ಹೂಡಿಕೆ

ಹೆಚ್ಚಿನ ಹೂಡಿಕೆದಾರರು ಮೈಕ್ರೋಮ್ಯಾಕ್ಸ್‌ನ ಸ್ಟೇಕ್ ಪಡೆದುಕೊಳ್ಳುವಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಆಲಿಬಾಬಾದೊಂದಿಗೆ ಮಾತುಕಥೆ ನಡೆಸಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿಸುವುದಿಲ್ಲ ಎಂದು ಮೈಕ್ರೋಮ್ಯಾಕ್ಸ್ ಅಧಿಕಾರಿ ವರ್ಗ ತಿಳಿಸಿದೆ.

ಓದಿರಿ: ಎಚ್ಚರ: ಲ್ಯಾಪ್‌ಟಾಪ್‌ ಹೆಚ್ಚು ಬಳಕೆ ಬಂಜೆತನಕ್ಕೆ ಕಾರಣ

2008 ರಲ್ಲಿ ಮೈಕ್ರೋಮ್ಯಾಕ್ಸ್ ಅನ್ನು ಭಾರತದಲ್ಲಿ ಆರಂಭವಾಯಿತು, ಮತ್ತು ಇದರ ಬಜೆಟ್ ಸ್ನೇಹಿ ದೊಡ್ಡ ಪರದೆಯ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು ಸ್ಯಾಮ್‌ಸಂಗ್‌ನ ನಂತರದ ಸ್ಥಾನವನ್ನು ದೇಶದಲ್ಲಿ ಮೈಕ್ರೋಮ್ಯಾಕ್ಸ್ ಪಡೆದುಕೊಳ್ಳುತ್ತಿದೆ.

English summary
Chinese e-commerce giant, Alibaba, is reportedly in talks with Micromax to invest $1.2 billion in Micromax to acquire a 20 percent stake. Micromax is India's second largest smartphone vendor after Samsung.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot