ಅಮೆಜಾನ್‌ ಫೆಸ್ಟಿವಲ್ ಸೇಲ್‌; ದೈನಂದಿನ ಅಗತ್ಯ ಡಿವೈಸ್‌ಗಳಿಗೆ ಉತ್ತಮ ರಿಯಾಯಿತಿ!

|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಇನ್ನೇನು ಮುಗಿಯುವ ಹಂತದಲ್ಲಿದೆ. ಈಗಾಗಲೇ ಪ್ರಮುಖ ಕಂಪೆನಿಗಳ ಡಿವೈಸ್‌ಗಳಿಗೆ ಅತ್ಯುತ್ತಮ ಆಫರ್‌ ನೀಡಿದ್ದು, ಅಮೆಜಾನ್‌ನಲ್ಲಿ ನೀವೇನಾದರೂ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಸಮಯ ಸೂಕ್ತವಾಗಿದೆ. ಇನ್ನು ಪ್ರಮುಖವಾಗಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಫೋನ್‌ ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡಿದ್ದು, ಇದರ ನಡುವೆ ಈಗ ದೈನಂದಿನ ಅಗತ್ಯ ಗ್ಯಾಜೆಟ್‌ಗಳ ಮೇಲೂ ಭರ್ಜರಿ ಆಫರ್‌ ಘೋಷಿಸಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು 1,000ರೂ. ಗಳ ಒಳಗೆ ಅಗತ್ಯವಾದ ಹಾಗೂ ದಿನನಿತ್ಯ ಬಳಕೆಗೆ ಬರುವ ಗ್ಯಾಜೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ ಚಾರ್ಜರ್‌ ಕೇಬಲ್‌, ಪವರ್ ಬ್ಯಾಂಕ್, ಟ್ಯಾಬ್ಲೆಟ್‌, ಮಲ್ಟಿ ಚಾರ್ಜಿಂಗ್‌ಕೇಬಲ್ ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿವೆ. ಹಾಗಿದ್ರೆ ಮತ್ಯಾಕೆ ತಡ, ಯಾವ ಗ್ಯಾಜೆಟ್‌ಗಳಿಗೆ ಎಷ್ಟು ಬೆಲೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ರೆಡ್ಮಿ ಪವರ್‌ ಬ್ಯಾಂಕ್‌

ರೆಡ್ಮಿ ಪವರ್‌ ಬ್ಯಾಂಕ್‌

ರೆಡ್ಮಿ 10000mAh ಫಾಸ್ಟ್ ಚಾರ್ಜಿಂಗ್ ಸ್ಲಿಮ್ ಲಿಥಿಯಂ ಪಾಲಿಮರ್ ಪವರ್ ಬ್ಯಾಂಕ್ 1,050ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 949ರೂ. ಗಳಲ್ಲಿ ಲಭ್ಯವಿದೆ. ಈ ಪವರ್‌ ಬ್ಯಾಂಕ್‌ 10W ವೇಗದ ಚಾರ್ಜಿಂಗ್‌ ಬೆಂಬಲದ ಜೊತೆ 10000mAh ಬ್ಯಾಟರಿ ಆಯ್ಕೆ ಪಡೆದಿದೆ.

LCD ರೈಟಿಂಗ್ ಪ್ಯಾಡ್

LCD ರೈಟಿಂಗ್ ಪ್ಯಾಡ್

ಪೋರ್ಟ್ರೋನಿಕ್ಸ್ ರಫ್‌ಪ್ಯಾಡ್ 12 LCD ರೀ-ರೈಟಬಲ್ ರೈಟಿಂಗ್ ಪ್ಯಾಡ್ 1,040ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 459ರೂ. ಗಳಲ್ಲಿ ಲಭ್ಯವಿದೆ. ಈ ಡಿವೈಸ್‌ ಮಕ್ಕಳಿಗೆ ಅಕ್ಷರ ಕಲಿಸಲು ಹಾಗೂ ನೋಟ್‌ ಮಾಡಿಟ್ಟುಕೊಳ್ಳಲು ಬಳಕೆ ಮಾಡಬಹುದು. ಇದು 12 ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ವಿಕಿರಣ ಮುಕ್ತವಾಗಿದೆ.

ಅಲ್ಯೂಮಿನಿಯಂ ಚಾರ್ಜಿಂಗ್

ಅಲ್ಯೂಮಿನಿಯಂ ಚಾರ್ಜಿಂಗ್

ಅಮೆಜಾನ್‌ ಬೇಸಿಕ್ಸ್‌ ಯುಎಸ್‌ಬಿ ಲೈಟ್ನಿಂಗ್ ಅಲ್ಯೂಮಿನಿಯಂ ಚಾರ್ಜಿಂಗ್ ಕೇಬಲ್ 1,000ರೂ. ಗಳ ರಿಯಾಯಿತಿ ಪಡೆದುಕೊಂಡಿದದ್ದು, 999ರೂ. ಗಳಲ್ಲಿ ಲಭ್ಯವಿದೆ. ಈ ಡಿವೈಸ್‌ನಲ್ಲಿ ಆಪಲ್‌ ಡಿವೈಸ್‌ಗಳನ್ನು ಚಾರ್ಜಿಂಗ್‌ ಮಾಡಬಹುದಾಗಿದೆ.

ಮಲ್ಟಿ ಚಾರ್ಜಿಂಗ್ ಕೇಬಲ್ ಅಡಾಪ್ಟರ್

ಮಲ್ಟಿ ಚಾರ್ಜಿಂಗ್ ಕೇಬಲ್ ಅಡಾಪ್ಟರ್

ಮಿಕ್ಸೆನ್ ಮಿನಿ ಡಿಜಿಟಲ್ ಗ್ಯಾಜೆಟ್ಸ್ ಸ್ಟೋರೇಜ್ ಬಾಕ್ಸ್ ಮಲ್ಟಿ ಚಾರ್ಜಿಂಗ್ ಕೇಬಲ್ ಅಡಾಪ್ಟರ್ 999ರೂ. ಗಳ ರಿಯಾಯಿತಿ ಪಡೆದಿದ್ದು, 990ರೂ. ಗಳಿಗೆ ಲಭ್ಯವಿದೆ. ಈ ಡಿವೈಸ್‌ ಮೂಲಕ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ಫುಲ್ ಬಾಡಿ ಮಸಾಜರ್

ಫುಲ್ ಬಾಡಿ ಮಸಾಜರ್

ಅಗಾರೋ ಕಾರ್ಡೆಡ್ ಎಲೆಕ್ಟ್ರಿಕ್ ಹ್ಯಾಂಡ್‌ಹೆಲ್ಡ್ ಫುಲ್ ಬಾಡಿ ಮಸಾಜರ್ 757ರೂ. ಗಳ ಡಿಸ್ಕೌಂಟ್‌ ಪಡೆದುಕೊಂಡಿದ್ದು, 738ರೂ. ಗಳಲ್ಲಿ ಲಭ್ಯವಿದೆ. ದೇಹದ ಯಾವ ಭಾಗದಲ್ಲೂ ನೋವುಂಟಾದರೂ ಈ ಡಿವೈಸ್‌ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ನಾಬ್ ಮೂಲಕ ಕಂಟ್ರೋಲ್‌ ಮಾಡಬಹುದಾಗಿದ್ದು, ವಿವಿಧ ಕಾರ್ಯಕ್ಷಮತೆಯ ಆಯ್ಕೆಯನ್ನು ಹೊಂದಿದೆ.

USB ಅಡಾಪ್ಟರ್

USB ಅಡಾಪ್ಟರ್

TP ಲಿಂಕ್ TL-WN823N 300Mbps ಮಿನಿ ವಾಯರ್‌ಲೆಸ್ N USB ಅಡಾಪ್ಟರ್ 830ರೂ. ಗಳ ರಿಯಾಯಿತಿ ಪಡೆದಿದ್ದು, 569ರೂ. ಗಳಲ್ಲಿ ಲಭ್ಯವಿದೆ. ಈ ಡಿವೈಸ್‌ HD ವಿಡಿಯೋ, ಆಡಿಯೋ ಸ್ಟ್ರೀಮಿಂಗ್ ಹಾಗೂ ಆನ್‌ಲೈನ್ ಗೇಮಿಂಗ್‌ಗೆ ಸಹಾಯಕವಾಗಲಿದೆ.

60W ಚಾರ್ಜಿಂಗ್ ಸ್ಟೇಷನ್

60W ಚಾರ್ಜಿಂಗ್ ಸ್ಟೇಷನ್

ಪೋರ್ಟ್ರೋನಿಕ್ಸ್ UFO PRO POR-1094 6 ಪೋರ್ಟ್ಸ್ 60W ಚಾರ್ಜಿಂಗ್ ಸ್ಟೇಷನ್ 620ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 879ರೂ. ಗಳಲ್ಲಿ ಲಭ್ಯವಿದೆ.ಈ ಡಿವೈಸ್‌ 6 ಪೋರ್ಟ್‌ಗಳ ಆಯ್ಕೆಯನ್ನು ಪಡೆದಿದ್ದು, ವೇಗವಾಗಿ ಡಿವೈಸ್‌ಗಳನ್ನು ಚಾರ್ಜ್‌ ಮಾಡುವ ಸಾಮರ್ಥ್ಯ ಪಡೆದಿದೆ.

ಎಕ್ಸ್‌ಟೆನ್ಶನ್ ಕಾರ್ಡ್ ವಿತ್‌ ಯುಎಸ್‌ಬಿ ಪೋರ್ಟ್‌

ಎಕ್ಸ್‌ಟೆನ್ಶನ್ ಕಾರ್ಡ್ ವಿತ್‌ ಯುಎಸ್‌ಬಿ ಪೋರ್ಟ್‌

ADDMAX ಎಕ್ಸ್‌ಟೆನ್ಶನ್ ಕಾರ್ಡ್ ವಿತ್‌ ಯುಎಸ್‌ಬಿ ಪೋರ್ಟ್‌ ಡಿವೈಸ್‌ 590ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 590ರೂ. ಗಳಿಗೆ ಲಭ್ಯವಿದೆ. ಈ ಗ್ಯಾಜೆಟ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಓವರ್ ಹೀಟ್, ಓವರ್ ಚಾರ್ಜಿಂಗ್ ಮತ್ತು ಓವರ್ ಕರೆಂಟ್ ನಿಂದ ಡಿವೈಸ್‌ಗಳನ್ನು ಸಂಪೂರ್ಣವಾಗಿ ರಕ್ಷಣೆ ಮಾಡುತ್ತದೆ.

ಹ್ಯಾಂಡ್ ಬ್ಲೆಂಡರ್

ಹ್ಯಾಂಡ್ ಬ್ಲೆಂಡರ್

ಕೆಂಟ್‌ 150W 16050 ಹ್ಯಾಂಡ್ ಬ್ಲೆಂಡರ್ 448ರೂ. ಗಳ ರಿಯಾಯಿತಿ ಪಡೆದಿದ್ದು, ನೀವು ಇದನ್ನು 949ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಉತ್ತಮ ಕಾರ್ಯಕ್ಷಮತೆ ಜೊತೆಗೆ ಧೀರ್ಘ ಬಾಳಿಕೆ ಬರುತ್ತದೆ. ಇದು ವಿಭಿನ್ನ ಪದಾರ್ಥಗಳನ್ನು ಮಿಶ್ರಣ ಮಾಡಲು ಸಹಾಯ ಮಾಡುತ್ತದೆ.

Best Mobiles in India

English summary
Amazon Great Indian Festival Sale is about to end. Meanwhile, huge discounts have been Announced on daily essential Gadgets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X