ಬೆಂಗಳೂರಿನಲ್ಲಿ ಅಧಿಕೃತವಾಗಿ ಜೂನ್‌ ನಿಂದ ಆರಂಭವಾಗಲಿದೆ ಐಪೋನ್ ತಯಾರಿಕೆ

Written By:

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಬೃಹತ್ ಅಭಿಮಾನಿ ಬಳಗವನ್ನು ಹೊಂದಿರುವ ಆಪಲ್ ಕಂಪನಿ ಇನ್ನು ಮುಂದೇ ಭಾರತದಲ್ಲೇ ತನ್ನ ಮೊಬೈಲ್‌ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಅದರಲ್ಲೂ ನಮ್ಮ ಬೆಂಗಳೂರಿನಲ್ಲೇ ಐಪೋನ್ ಉತ್ಪಾದಿಸಲಿದೆ.

ಬೆಂಗಳೂರಿನಲ್ಲಿ ಅಧಿಕೃತವಾಗಿ ಜೂನ್‌ ನಿಂದ ಆರಂಭವಾಗಲಿದೆ ಐಪೋನ್ ತಯಾರಿಕೆ

ಓದಿರಿ: ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ, 4G ವೇಗದಲ್ಲಿ ಹಿಂದೆ ಬಿದ್ದಿದೆ..!

ಎಲ್ಲಾ ಅಂದುಕೊಡಂತೆ ನಡೆದಲ್ಲಿ ಈ ವರ್ಷದ ಜೂನ್‌ ನಿಂದಲೇ ಬೆಂಗಳೂರಿನಲ್ಲಿ ಐಪೋನ್‌ ಉತ್ಪಾದನೆ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಲದೇ ಭಾರತದಲ್ಲೇ ಅದರಲ್ಲೂ ಬೆಂಗಳೂರಲ್ಲೇ ಐಪೋನ್ ತಯಾರಿಕೆ ಆಗುವುದರಿಂದ ಬೆಲೆ ಕೂಡ ಕೊಂಚ ಕಡಿಮೆಯಾಗಿಲಿದೆ ಎನ್ನಲಾಗಿದೆ.

ಒಟ್ಟನಲ್ಲಿ ಜಾಗತಿಕವಾಗಿ ಚೀನಾವನ್ನು ಬಿಟ್ಟರೇ ಅತಿ ದೊಡ್ಡ ಮಾರುಕಟ್ಟೆ ಭಾರತವೇ ಆಗಿದೆ. ಈ ಹಿನ್ನಲೆಯಲ್ಲಿ ಆಪಲ್ ಭಾರತದಲ್ಲೇ ತನ್ನ ಉತ್ಪಾದನೆಯನ್ನು ನಡೆಸಲು ಮುಂದಾಗಿದೆ. ಇದಲ್ಲದೇ ಬೆಂಗಳೂರು ಜಾಗತಿಕವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಸಿಲಿಕಾನ್ ವ್ಯಾಲಿಯನ್ನೇ ಮೀರಿಸಿದೆ, ಈ ಹಿನ್ನಲೆಯಲ್ಲಿ ಆಪರ್ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುತ್ತಿದೆ.

ಬೆಂಗಳೂರಿನಲ್ಲಿ ಅಧಿಕೃತವಾಗಿ ಜೂನ್‌ ನಿಂದ ಆರಂಭವಾಗಲಿದೆ ಐಪೋನ್ ತಯಾರಿಕೆ

ಓದಿರಿ: ಟೋಕಿಯೋ ಒಲಂಪಿಕ್ ಆಯೋಜರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!

ಈಗಾಗಲೇ ರಾಜ್ಯ ಸರಕಾರದೊಂದಿಗೆ ಆಪಲ್ ಕಂಪನಿ ಮುಖ್ಯಸ್ಥರ ಮಾತುಕತೆ ಮುಗಿದ್ದು, ಶೀಘ್ರವೇ ಬೆಂಗಳೂರಿನಲ್ಲಿ ಪ್ಲಾಂಟ್ ತೆಗೆಯಲೂ ಆಫಲ್ ಮುಂದಾಗಿದೆ, ಒಟ್ಟಿನಲ್ಲಿ ಭಾರತೀಯರು ನಮ್ಮಲ್ಲೇ ತಯಾರದ ಐಪೋನ್ ಬಳಸುವ ದಿನಗಳು ಹೆಚ್ಚು ದೂರವಿಲ್ಲ ಎನ್ನಲಾಗಿದೆ.

Read more about:
English summary
It’s official now! Apple will start manufacturing iPhones in India as early as April or June this year.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot