ಟೋಕಿಯೋ ಒಲಂಪಿಕ್ ಆಯೋಜಕರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!

ಟೋಕಿಯೋ ಒಲಂಪಿಕ್ ಅನ್ನು ಯಶಸ್ವಿಯಾಗಿ ನಡೆಸಲು ಜಪಾನ್ ತನ್ನ ನಾಗರೀಕರ ಸಹಭಾಗಿತ್ವವನ್ನು ಬೇಡಿದೆ.

|

2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಮುಂದಿನ ಒಲಂಪಿಕ್ ಈಗಾಗಲೇ ತನ್ನ ಸದ್ದು ಆರಂಭಿಸಿದ್ದು, ರಿಯೋ ಒಲಂಪಿಕ್ ಸಮಾರೋಪ ಸಮಾರಂಭದಲ್ಲೇ ಟೋಕಿಯೋ ಒಲಂಪಿಕ್ ಹೇಗಿರಲಿದೆ ಎಂಬುದ ಸಣ್ಣ ಜಲಕ್ ನೀಡಿದ್ದ ಜಪಾನ್ ಈ ಬಾರಿ ಮತ್ತೊಂದು ಸುತ್ತಿನಲ್ಲಿ ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಪರಿಸರ ಸ್ನೇಹಿಯಾಗಿಸಲು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.

ಟೋಕಿಯೋ ಒಲಂಪಿಕ್ ಆಯೋಜಕರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

ಟೋಕಿಯೋ ಒಲಂಪಿಕ್ ಅನ್ನು ಯಶಸ್ವಿಯಾಗಿ ನಡೆಸಲು ಜಪಾನ್ ತನ್ನ ನಾಗರೀಕರ ಸಹಭಾಗಿತ್ವವನ್ನು ಬೇಡಿದೆ. ಕ್ರೀಡಾಕೂಟಕ್ಕೆ ಅಗತ್ಯವಿರುವ ಚಿನ್ನದ ಪದಕಗಳು, ಬೆಳ್ಳಿ ಪದಕಗಳು ಮತ್ತು ಕಂಚಿನ ಪದಕಗಳನ್ನು ಬೇರೆಡೆಯಿಂದ ಖರೀದಿಸುವ ಬದಲು ಇ-ವೆಸ್ಟ್ ನಿಂದ ಪಡೆಯಲು ಮುಂದಾಗಿದೆ.

ಇದಕ್ಕಾಗಿ ಜಪಾನ್ ತನ್ನ ನಾಗರೀಕರಿಗೆ ತಾವು ಬಳಸದೆ ಇರುವಂತಹ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ದಾನವಾಗಿ ನೀಡುವಂತೆ ಮನವಿ ಮಾಡಿದೆ. ಇ-ತ್ಯಾಜ್ಯಾಗಳಲ್ಲಿ ದೊರೆಯುವಂತೆಹ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಯಾರು ಮಾಡುವುದಾಗಿ ತಿಳಿಸಿದೆ.

ಟೋಕಿಯೋ ಒಲಂಪಿಕ್ ಆಯೋಜಕರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!

ಓದಿರಿ: ವಿಂಡೋಸ್‌ XP, ವಿಂಡೋಸ್ vista ಬಳಕೆದಾರರೇ ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

2020ರಲ್ಲಿ ಟೋಕಿಯೋದಲ್ಲಿ ಒಲಂಪಿಕ್ ಮತ್ತು ಪ್ಯಾರಾಲಂಪಿಕ್ ಗಾಗಿ ಸುಮಾರು 5000 ಸಾವಿರ ಮೆಡಲ್‌ಗಳು ಅವಶ್ಯಕತೆ ಇದೆ. ಇದರಿಂದ ಜಪಾನ್‌ನಲ್ಲಿ ಇ-ವೆಸ್ಟ್ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಅದನ್ನು ರಿಸೈಕಲ್ ಮಾಡುವ ಸಲುವಾಗಿ ಮತ್ತು ಪರಿಸರ ಸ್ನೇಹಿ ಕ್ರೀಡಾಕೂಟದ ಆಯೋಜನೆಗೆ ಮುಂದಾಗಿದೆ.

Best Mobiles in India

Read more about:
English summary
Tokyo Olympic organizers on Wednesday called on the Japanese public to donate old smartphones and other old electronic devices to help make medals for the 2020 Games. kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X