ಹೊಸ ಗ್ರಹದ ಜನನ ಕಂಡ ಖಗೋಳವಿಜ್ಞಾನಿಗಳು

By Suneel
|

ಭೂಮಿಯು ಒಂದು ಗ್ರಹ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭೂಮಿ ಹೇಗೆ ರೂಪುಗೊಂಡಿತು ಅಥವಾ ಗ್ರಹಗಳು ಹೇಗೆ ರೂಪುಗೊಂಡವು ಎಂಬ ವಿಷಯವನ್ನು ಕೇವಲ ಪುಸ್ತಕದಲ್ಲಿ ಮಾತ್ರ ಓದಿತಿಳಿದಿದ್ದೇವೆ. ಈ ಪಟ್ಟಿಗೆ ಎಲ್ಲಾ ವಿಜ್ಞಾನಿಗಳು ಸಹ ಸೇರಿಕೊಳ್ಳುತ್ತಾರೆ. ಆದರೆ ಅಮೇರಿಕದ ಖಗೋಳವಿಜ್ಞಾನಿಗಳು, ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ನೈಜವಾಗಿ ಲಾರ್ಜ್ ಬೈನಾಕ್ಯೂಲರ್ ಟೆಲಿಸ್ಕೋಪ್‌ ಸಹಾಯದಿಂದ ಸೌರವ್ಯೂಹದಲ್ಲಿ ಹೊಸ ಗ್ರಹ ಜನನವಾಗುವುದನ್ನು ಇದೀಗ ನೋಡಿದ್ದಾರೆ.

ಓದಿರಿ:ಜಗತ್ತಿಗೆ ತಿಳಿಯದ ಅತ್ಯದ್ಭುತ ಟೆಕ್‌ ಆವಿಷ್ಕಾರಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಅಮೇರಿಕ ಖಗೋಳಶಾಸ್ತ್ರಜ್ಞರು ವೀಕ್ಷಿಸಿದ ಹೊಸ ಗ್ರಹದ ಬಗ್ಗೆ ವಿಶೇಷ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ.

ಹೊಸ ಗ್ರಹದ ಜನನ

ಹೊಸ ಗ್ರಹದ ಜನನ

ಕೇವಲ ಧೂಳಿನ ಕಣಗಳಿಂದ ಕೂಡಿದ, ಸುಮಾರು LkCa 15 ಮಿಲಿಯನ್‌ ಹಳೆಯ ಸ್ಟಾರ್‌ಗಳು 450 ವರ್ಷದವಾಗಿದ್ದು, ಇವುಗಳ ಸಮ್ಮಿಲನ ಒಂದು ಗ್ರಹ ಜನನವಾಗಿದೆ.
ಚಿತ್ರ ಕೃಪೆ :ನಾಸಾ

ಹೊಸ ಗ್ರಹದ ಜನನ ವೀಕ್ಷಿಸಿದ ಅಮೇರಿಕ ಖಗೋಳಶಾಸ್ತ್ರಜ್ಞರು.

ಹೊಸ ಗ್ರಹದ ಜನನ ವೀಕ್ಷಿಸಿದ ಅಮೇರಿಕ ಖಗೋಳಶಾಸ್ತ್ರಜ್ಞರು.

ಮೊಟ್ಟಮೊದಲ ಬಾರಿಗೆ ಅಮೇರಿಕ ಖಗೋಳಶಾಸ್ತ್ರಜ್ಞರು ಹೊಸ ಗ್ರಹ ವಿನ್ಯಾಸ ಗೊಂಡಿರುವುದನ್ನು ನೋಡಿದ್ದಾರೆ.
ಚಿತ್ರ ಕೃಪೆ :ನಾಸಾ

ಹೊಸ ಗ್ರಹ

ಹೊಸ ಗ್ರಹ

ಇದು ಕಾಸ್ಮಿಕ್‌ ಧೂಳು ಮತ್ತು ಆಗಾಧ ಮೋಡ ತಿರುಗುವಿಕೆಯಿಂದ 450 ಜ್ಯೋತಿರ್ವರ್ಷಗಳಷ್ಟು ಸಮಯದ ನಂತರ ಗ್ರಹ ರೂಪುಗೊಂಡಿದೆ.
ಚಿತ್ರ ಕೃಪೆ :ನಾಸಾ

ಖಗೋಳಶಾಸ್ತ್ರಜ್ಞರು ನೋಡಿದ್ದು ಹೇಗೆ ?

ಖಗೋಳಶಾಸ್ತ್ರಜ್ಞರು ನೋಡಿದ್ದು ಹೇಗೆ ?

450 ಜ್ಯೋತಿರ್ವರ್ಷಗಳಷ್ಟು ಭೂಮಿಯಿಂದ ಹತ್ತಿರವಿರುವ ನವ ಗ್ರಹ ಟಾರಸ್‌ ನೋಡುವ ವೇಳೆ ಈ ಗ್ರಹವನ್ನು ವೀಕ್ಷಿಸಿದ್ದಾರೆ.
ಚಿತ್ರ ಕೃಪೆ :ನಾಸಾ

ವಿಜ್ಞಾನಿಗಳಿಗೆ ವರ.

ವಿಜ್ಞಾನಿಗಳಿಗೆ ವರ.

ಇದುವರೆಗೆ ಯಾವ ವಿಜ್ಞಾನಿಗಳು ಬ್ರಹ್ಮಾಂಡ ಹೇಗೆ ರಚಿತವಾಯಿತು ಎಂದು ಸಿದ್ಧಾಂತಗಳ ಮೂಲಕ ತಿಳಿದಿರಲಿಲ್ಲವೋ ಅವರಿಗೆ ಈ ವೀಕ್ಷಣೆ ಒಂದು ರೀತಿಯಲ್ಲಿ ವರ ಲಭಿಸಿದಂತಾಗಿದೆ.

ಅರಿಜೋನಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು.

ಅರಿಜೋನಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು.

'' ಗ್ರಹಗಳು ವಿನ್ಯಾಸಗೊಳ್ಳುವ ಪ್ರಕ್ರಿಯೆ ನೋಡಲು ಸಿಕ್ಕ ಮೊದಲ ಅವಕಾಶ'' ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿ ಸ್ಟೆಫನೀ ಸಾಲ್ಲುಮ್‌ ಹೇಳಿದ್ದಾರೆ.
ಚಿತ್ರ ಕೃಪೆ :ನಾಸಾ

1, 900 ಏಲಿಯನ್‌ ಜಗತ್ತುಗಳು

1, 900 ಏಲಿಯನ್‌ ಜಗತ್ತುಗಳು

ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ನೋಡಿ ಅಧ್ಯಯನ ಮಾಡಬಹುದಾಗಿದೆ. ಅಲ್ಲದೇ 1,900 ಏಲಿಯನ್‌ ಜಗತ್ತುಗಳು ಇದ್ದು ಸೌರವ್ಯೂಹದಲ್ಲಿದ್ದು, ಅವುಗಳು ಇನ್ನು ಸಹ ರೂಪುಗೊಂಡಿಲ್ಲ ಎಂದು ಹೇಳಲಾಗಿದೆ.
ಚಿತ್ರ ಕೃಪೆ :ನಾಸಾ

ವಿಜ್ಞಾನಿಗಳು ಮಾತ್ರ ಊಹಿಸಬಹುದಾದ ಗ್ರಹಗಳು.

ವಿಜ್ಞಾನಿಗಳು ಮಾತ್ರ ಊಹಿಸಬಹುದಾದ ಗ್ರಹಗಳು.

ಸೌರವ್ಯೂಹದಲ್ಲಿ ಹಲವು ಕಲ್ಲಿನ ಪ್ರಪಂಚ ಮತ್ತು ವಿವಿಧ ರೀತಿಯ ಅನಿಲ ಧೈತ್ಯಗಳಿದ್ದು, ಅವುಗಳು ಹೇಗೆ ಎಂತಹ ಗ್ರಹಗಳಾಗಿ ಹೊರಹೊಮ್ಮುತ್ತವೆ ಎಂದು ವಿಜ್ಞಾನಿಗಳು ಮಾತ್ರ ಊಹಿಸಬಹುದಾಗಿದೆ.
ಚಿತ್ರ ಕೃಪೆ :ನಾಸಾ

 14 ವಿಧಾನಗಳಲ್ಲಿ ಗ್ರಹಗಳ ಉಗಮ.

14 ವಿಧಾನಗಳಲ್ಲಿ ಗ್ರಹಗಳ ಉಗಮ.

'ಸೂಕ್ಷ್ಮ ಕಣಗಳು ಒಂದು ದೊಡ್ಡ ಬೃಹತ್ ಗ್ರಹ ಆಗಲು 14 ರೀತಿಯ ವಿನ್ಯಾಸ ಹಂತಗಳು ಇವೆ' ಎಂದು ಪ್ರಿನ್ಸ್‌ಟನ್‌ ವಿಶ್ವವಿದ್ಯಾನಿಲಯದ ಖಗೋಳ ಭೌತಶಾಸ್ತ್ರಜ್ಞ ಹೇಳಿದ್ದಾರೆ.
ಚಿತ್ರ ಕೃಪೆ :ನಾಸಾ

ಲಾರ್ಜ್‌ ಬೈನಾಕ್ಯೂಲರ್ ಟೆಲಿಸ್ಕೋಪ್‌

ಲಾರ್ಜ್‌ ಬೈನಾಕ್ಯೂಲರ್ ಟೆಲಿಸ್ಕೋಪ್‌

ಖಗೋಳಶಾಸ್ತ್ರಜ್ಞರು ಎರಡು ಲಾರ್ಜ್ ಬೈನಾಕ್ಯೂಲರ್ ಟೆಲಿಸ್ಕೋಪ್‌ಗಳನ್ನು ಗ್ರಹ ರೂಪುಗೊಳ್ಳವುದನ್ನು ವೀಕ್ಷಿಸಲು ಬಳಸಿದ್ದಾರೆ.
ಚಿತ್ರ ಕೃಪೆ :ನಾಸಾ

3 ಯಂಗ್‌ ಪ್ಲಾನೆಟ್‌

3 ಯಂಗ್‌ ಪ್ಲಾನೆಟ್‌

ಸೌರವ್ಯೂಹದ ನಕ್ಷತ್ರಗಳ ಸುತ್ತ ಇನ್ನು 3 ಯಂಗ್‌ ಪ್ಲಾನೆಟ್‌ ಇರುವುದಾಗಿ ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.
ಚಿತ್ರ ಕೃಪೆ :ನಾಸಾ

Most Read Articles
Best Mobiles in India

English summary
Astronomers have observed for first time a planet taking shape out of microscopic dust particles 450 light years from Earth The primordial process that turns enormous clouds of cosmic dust into newborn planets over millions of years has been observed directly for the first time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X