ಭಾರತದ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಇವರು ಎನ್ನುತ್ತಿದೆ ಗೂಗಲ್ ಸರ್ಚ್!

|

ಕೇರಳದ ಮುಖ್ಯಮಂತ್ರಿ ಪಿಣಿರಾಯನ್ ವಿಜಯನ್ ಒಬ್ಬ ಕೆಟ್ಟ ಮುಖ್ಯಮಂತ್ರಿ.! ಅಚ್ಚರಿ ಆದರು ಇದು ಸತ್ಯ. ಹೌದು, ಅವರನ್ನು ಕೆಟ್ಟ್ ಮುಖ್ಯಮಂತ್ರಿ ಎಂದವರ್ಯಾರು? ಪ್ರಸ್ತುತ ಕೇರಳದ ಶಬರಿಮಲೆ ದೇವಸ್ಥಾನದ ಸಂಗತಿ ಕಾರಣನಾ? ಪಿನಿರಾಯನ್ ವಿಜಯನ್ ಒಬ್ಬ ಕೆಟ್ಟ ಮುಖ್ಯಮಂತ್ರಿ ಎಂದೆನಿಸಿಕೊಂಡಿರುವುದಕ್ಕೆ ಅವರ ರಾಜಕೀಯ ವಿರೋಧಿಗಳು ಕಾರಣವಾ? ಹಾಗಾದರೇ ನಿಖರ ಕಾರಣ ಎನಿರಬಹುದು ಮುಂದೆ ಓದಿ ತಿಳಿಯಿರಿ.

ಪಿಣಿರಾಯನ್ ವಿಜಯನ್ ಕೆಟ್ಟ ಮುಖ್ಯಮಂತ್ರಿ ಎಂಬುದು ಇದೀಗ ಪಿಣಿರಾಯನ್ ವಿಜಯನ್ ಅವರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿರುವುದು ಗೂಗಲ್.! ನಿಜವಾಗಿಯೂ ಇದಕ್ಕೆ ಕಾರಣ ಗೂಗಲ್. ಗೂಗಲ್ ಸರ್ಚ್ ಇಂಜಿನ್‌ನಲ್ಲಿ 'bad chief minister' ಎಂದು ಕೀ ವರ್ಡ್ಡ ಬಳಸಿ ಹುಡಕಿದಾಗ ಬರುವ ಉತ್ತರ ಪಿಣಿರಾಯನ್ ವಿಜಯನ್ ಎಂದು. ಹೀಗಾಗಿ ಇದು ಪಿರಾಯನ್ ಕೆಟ್ಟ ಮುಖ್ಯಮಂತ್ರಿ ಎಂಬ ಮುಜುಗರಕ್ಕೆ ಕಾರಣವಾಗಿದೆ.

ಭಾರತದ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಇವರು ಎನ್ನುತ್ತಿದೆ ಗೂಗಲ್ ಸರ್ಚ್!

ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಸೋಮವಾರ 'bad chief minister' ಎಂಬ ಕೀ ವರ್ಡ್ಡ ಬಳಸಿ ಸುಮಾರು 20000 ಸರ್ಚ್ ನಡೆದಿದೆ. ಸರ್ಚ್ ಮಾಡಿದಾಗ ಬಂದ ಉತ್ತರ ಮಾತ್ರ ಪಿಣಿರಾಯನ್ ವಿಜಯನ್ ಎಂಬುದಾಗಿತ್ತು. ಗೂಗಲ್‌ಲ್ಲಿ ಈಡಿಯೆಟ್ ಎಂದು ಇಮೇಜ್ ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಬರುವಂತೆಯೇ ಗೂಗಲ್‌ನಲ್ಲಿ ಈಗ 'bad chief minister' ಎಂದು ಸರ್ಚ್ ಮಾಡಿದರೆ ಟ್ರಂಪ್ ಅವರ ಹೆಸರು ಬರುತ್ತಿದೆ.

ಗೂಗಲ್ ಯಾವಾಗಲೂ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ( ವೆಬ್‌ಸೈಟ್‌) ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಹಾಗೆಯೇ ಇದು ಕೂಡ ಆಗಿದೆ ಎಂದು ಹೇಳಲಾಗಿದೆ.

ಭಾರತದ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಇವರು ಎನ್ನುತ್ತಿದೆ ಗೂಗಲ್ ಸರ್ಚ್!

ಇನ್ನು ಇಂತಹ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ಗೂಗಲ್ ಮುಖ್ಯಸ್ಥ ಸುಂದರ್‌ ಪಿಚೈ ಅವರು ಈಗಾಗಲೇ ತಿಳಿಸಿದ್ದಾರೆ. ಫೇಕು ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಹಾಗೂ ಪಪ್ಪು ಎಂದು ಸರ್ಚ್ ಮಾಡಿದಾಗ ರಾಹುಲ್‌ಗಾಂಧಿ ಚಿತ್ರ ಬರಲು ಇದೇ ಕಾರಣ. ನೀವು ತಪ್ಪು ತಿಳಿದುಕೊಳ್ಳಬೆಡಿ.

Best Mobiles in India

English summary
Google searches have time and again embarrassed the most unsuspecting of people and now the search giant's algorithm has made Pinarayi Vijayan its latest victim. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X