ತಾಯಂದಿರ ದಿನದ ವಿಶೇಷತೆ: ರೂ.500 ರ ಸ್ಮಾರ್ಟ್ ಬ್ಯಾಂಡ್ ಅಮ್ಮನಿಗೆ ಕೊಡುಗೆ ನೀಡಿ

|

ಅಮ್ಮಾ ಎಂದರೆ ಏನೋ ಹರುಷವೋ ನಮ್ಮ ಪಾಲಿಗೆ ಅವಳೇ ದೈವವು ಈ ಪ್ರಸಿದ್ಧ ಹಾಡನ್ನು ನೀವು ಖಂಡಿತ ಕೇಳಿರುತ್ತೀರಿ. ಈ ಹಾಡಿನ ಒಂದು ಸಾಲೇ ಸಾಕು ಅಮ್ಮ ಎಂಬ ಭೂಮಿಯ ಮೇಲಿರುವ ದೇವರ ಮಹತ್ವವವನ್ನು ಅರಿಯಲು. ದೇವರು ಎಲ್ಲಾ ಕಡೆ ಇರುತ್ತಾರೆ ಎಂಬುದಕ್ಕೆ ಸಾಕ್ಷಿಯೇ ಈ ಅಮ್ಮ. ತನ್ನ ಕಂದನಿಗೆ ಕೊಂಚ ನೋವಾದರೂ ಸಾಕು ಎಲ್ಲೋ ಇರುವ ಅಮ್ಮನಿಗೆ ಆ ನೋವಿನ ಅರಿವಾಗುತ್ತದೆ.

ತಾಯಂದಿರ ದಿನದ ವಿಶೇಷತೆ: ರೂ.500 ರ ಸ್ಮಾರ್ಟ್ ಬ್ಯಾಂಡ್ ಅಮ್ಮನಿಗೆ ಕೊಡುಗೆ ನೀಡಿ

ಆ ನೋವನ್ನು ಸ್ವತಃ ತಾನೇ ಅನುಭವಿಸುತ್ತಿದ್ದೇನೋ ಎಂಬಂತೆ ಆಕೆ ಪರಿತಪಿಸುತ್ತಾಳೆ. ಹೀಗೆ ಬೆಲೆ ಕಟ್ಟಲಾಗದ ಅಮೂಲ್ಯ ನಿಧಿ ಎಂದರೆ ಅದು ಅಮ್ಮನೇ ಇನ್ಯಾರೂ ಅಲ್ಲ. ಈ ಬಾರಿಯ ಅಮ್ಮಂದಿರ ದಿನಕ್ಕಾಗಿ ನೀವು ಅಮ್ಮನನ್ನು ಖುಷಿಪಡಿಸುವ ಸಿದ್ಧತೆಯನ್ನು ಮಾಡುತ್ತಿದ್ದೀರಾ ಎಂದಾದಲ್ಲಿ ನಾವು ಕೂಡ ಕೆಲವೊಂದು ಅದ್ಭುತ ಉಪಾಯಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ.

ವರ್ಷದಲ್ಲಿ ಒಮ್ಮೆ ಮಾತ್ರ ಬರುವ ಅಮ್ಮಂದಿರ ದಿನದಂದು ಮಾತ್ರ ಅಮ್ಮನಿಗೆ ಶುಭಾಶಯ ವಿನಿಮಯ ಮಾಡುವುದು, ಆಕೆಯನ್ನು ಸಂತೋಷಕರವಾಗಿಟ್ಟುಕೊಳ್ಳುವುದಲ್ಲ. ಅಮ್ಮ ಮಕ್ಕಳ ನಂಟಿಗೆ ಯಾವುದೇ ದಿನಗಳ ಅವಶ್ಯಕತೆ ಇಲ್ಲ. ಅದಾಗ್ಯೂ ಅಮ್ಮಂದಿರ ದಿನಂದು ನೀವು ಆಕೆಯನ್ನು ಖುಷಿಪಡಿಸುವುದರಿಂದ ನಿಮ್ಮ ಸಂತಸ ಕೂಡ ಇಮ್ಮಡಿಗೊಳ್ಳುತ್ತದೆ ತಾನೇ? ತಾಯಂದಿರ ದಿನಂದು ನೀವು ಅಮ್ಮನ ಆರೋಗ್ಯ ತಪಾಸಣೆಯನ್ನು ಮಾಡಿಸಬಹುದು, ಆಕೆ ಎಷ್ಟು ಸಂತಸದಲ್ಲಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆಕೆಯ ದುಃಖವೇನು ಎಂಬುದನ್ನು ನೀವು ಅರಿತುಕೊಂಡು ಅವಳ ಜೊತೆ ಸಮಯವನ್ನು ಕಳೆಯಬಹುದು.

ಇಂದಿನ ಲೇಖನದಲ್ಲಿ ಅಮ್ಮನಿಗೆ ಇಷ್ಟವಾಗುವ ಸ್ಮಾರ್ಟ್ ಬ್ಯಾಂಡ್‌ಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ. ಅಮ್ಮನಿಗೆ ನಾವು ಏನು ಕೊಟ್ಟರೂ ಕಡಿಮೆಯೇ ಆದರೆ ಈ ಸ್ಮಾರ್ಟ್ ಬ್ಯಾಂಡ್‌ನಿಂದ ಕೆಲವೊಂದು ಉಪಯೋಗಗಳಿದ್ದು ಇದರಿಂದ ಅಮ್ಮ ಖುಷಿಪಡುವುದು ಸತ್ಯ ಜೊತೆಗೂ ಅಮ್ಮನ ಆರೋಗ್ಯದ ಮೇಲೆ ನಿಮಗೂ ಗಮನ ಇರಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಈ ಬ್ಯಾಂಡ್‌ಗಳ ಖರೀದಿ ನೀವು ಮಾಡುವುದಾದರೆ ನಿಮಗೆ ಅತ್ಯದ್ಭುತ ಆಫರ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 5% ವಿನಾಯಿತಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಬ್ಯಾಂಡ್‌ಗಳನ್ನು ಖರೀದಿಸಿ ಇಷ್ಟವಾಗದೇ ಇದ್ದರೆ 10 ದಿನಗಳೊಳಗೆ ನೀವು ಅದನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಬ್ಯಾಂಡ್‌ಗಳು ಬಜೆಟ್ ಬೆಲೆಯಲ್ಲೇ ಬಂದಿದ್ದು ಈ ಆಫರ್‌ಗಳನ್ನು ಬಳಸಿಕೊಂಡು ನೀವು ಬ್ಯಾಂಡ್ ಖರೀದಿಯನ್ನು ಮಾಡಬಹುದು.

ಎಮ್ಐ ಬ್ಯಾಂಡ್ 3 ದರ ರೂ: 1,999

ಎಮ್ಐ ಬ್ಯಾಂಡ್ 3 ದರ ರೂ: 1,999

ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
ಪ್ರಮುಖ ವಿಶೇಷತೆ

 • 20 ದಿನಗಳವರೆಗೆ ಬ್ಯಾಟರಿ ಲಾಭ (ಸ್ವಯಂಚಾಲಿತ ಹಾರ್ಟ್ ರೇಟ್ ಫೀಚರ್ ಆನ್ ಮಾಡಿದಲ್ಲಿ ಬ್ಯಾಟರಿ ಬಾಳಿಕೆ 3-9 ದಿನಗಳಾಗಿರುತ್ತದೆ)
 • ಸ್ವಿಮ್ ಪ್ರೂಫ್
 • 0.78 ಓಲೆಡ್ ಟಚ್ ಸ್ಕ್ರೀನ್
 • ಕರೆ ಮತ್ತು ಅಧಿಸೂಚನೆ ಸೂಚಕ
 • ನಿರಂತರ ಹಾರ್ಟ್ ರೇಟ್ ಮಾನಿಟರಿಂಗ್
 • ಸ್ಲೀಪ್ ಟ್ರ್ಯಾಕಿಂಗ್ ಹಾಗೂ ಅನಾಲಿಸಿಸ್
 • ಸ್ಟೆಪ್ ಟ್ರ್ಯಾಕಿಂಗ್, ಐಡಲ್ ಅಲರ್ಟ್ ಹವಾಮಾನ ವಿವರಕ
 • ಫೈಂಡ್ ಮೈ ಫೋನ್ ಹಾಗೂ ಫೋನ್ ಅನ್‌ಲಾಕ್ ಫೀಚರ್
 • ಆಕ್ಟಿವಿಟಿ ಟ್ರ್ಯಾಕಿಂಗ್: ರನ್ನಿಂಗ್, ವಾಕಿಂಗ್, ಸೈಕ್ಲಿಂಗ್ ಇತರ
 • ಓಲೆಡ್ ಡಿಸ್‌ಪ್ಲೇ
 • ಜಲ ಪ್ರತಿರೋಧಕ
 • ಹೋನರ್ ಬ್ಯಾಂಡ್ 4 ದರ ರೂ: 2,599

  ಹೋನರ್ ಬ್ಯಾಂಡ್ 4 ದರ ರೂ: 2,599

  ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
  ಪ್ರಮುಖ ವಿಶೇಷತೆ

  • 0.95 ಇಂಚಿನ ಅಮೊಲೆಡ್ ಟಚ್ ಲಾರ್ಜ್ ಕಲರ್ ಸ್ಕ್ರೀನ್, ಸರಿಹೊಂದಿಸಬಹುದಾದ ಸ್ಕ್ರೀನ್ ಬ್ರೈಟ್‌ನೆಸ್, ಡೈನಾಮಿಕ್ ಡಿಸ್‌ಪ್ಲೇ, ಫುಲ್ ಸ್ಕ್ರೀನ್ ಟಚ್, ಹೋಮ್ ಬಟನ್ ಕಂಟ್ರೋಲ್, ನಿಮ್ಮ ಮಣಿಂಟಿನಲ್ಲಿ ಸರಿಹೊಂದುವ ಬೆಲ್ಟ್ ಕ್ಲಿಪ್ ವಿನ್ಯಾಸ
  • ಸ್ಲೀಪ್ ಮಾನಿಟರಿಂಗ್: ನಿದ್ದೆಯ ಸಮಯ ಗುರುತಿಸುವಿಕೆ, ವಿಶ್ಲೇಷಣೆ
  • ಹಾರ್ಟ್ ರೇಟ್ ಮಾನಿಟರಿಂಗ್
  • 54 ಟಿಎಮ್ ಜಲಪ್ರತಿರೋಧಕ: 50 ಮೀಟರ್ ಜಲಪ್ರತಿರೋಧಕ
  • ಲಾಂಗ್ ಸ್ಟ್ಯಾಂಡ್‌ಬೈ ಟೈಮ್: 17 ದಿನಗಳವರೆಗೆ ಸ್ಟ್ಯಾಂಡ್ ಬೈ ಟೈಮ್ ಸಮಯ ಉಳಿತಾಯ ಆಗಾಗ್ಗೆ ಚಾರ್ಜ್ ಮಾಡಬೇಕಾಗಿಲ್ಲ
  • ಹೋನರ್ ಬ್ಯಾಂಡ್ 3 ದರ ರೂ: 1,599

   ಹೋನರ್ ಬ್ಯಾಂಡ್ 3 ದರ ರೂ: 1,599

   ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
   ಪ್ರಮುಖ ವಿಶೇಷತೆ

   • ಕಸ್ಟಮ್ ಮೋಡ್ ಸ್ವಿಮ್ಮಿಂಗ್ ಮೋಡ್ ಟ್ರ್ಯಾಕ್ ಮೂಲಕ 50 ಮೀಟರ್‌ವರೆಗೆ ಜಲಪ್ರತಿರೋಧಕ
   • ನಿರಂತರ ಹಾರ್ಟ್ ರೇಟ್ ಮಾನಿಟರಿಂಗ್
   • ಬಳಕೆಯನ್ನು ಆಧರಿಸಿ 30 ದಿನಗಳವರೆಗೆ ಬ್ಯಾಟರಿ ಬಾಳಿಕೆ
   • ಕರೆ, ಎಸ್‌ಎಮ್‌ಎಸ್, ಇಮೇಲ್ ಮತ್ತು ವಾಟ್ಸಾಪ್ ಅಧಿಸೂಚನೆ
   • ಸ್ಲೀಪ್ ಟ್ರ್ಯಾಕಿಂಗ್
   • ಫೇಸ್‌ಬುಕ್, ಟ್ವಿಟ್ಟರ್, ಮೆಸೇಜ್, ಇಮೇಲ್ ಅಧಿಸೂಚನೆ ಅಲರ್ಟ್
   • 24 ಗಂಟೆಗಳ ಕಾಲ ಹಾರ್ಟ್ ರೇಟಿಂಗ್ ಟ್ರ್ಯಾಕಿಂಗ್
   • ಪಿಎಮ್‌ಓಲೆಡ್ ಡಿಸ್‌ಪ್ಲೇ
   • ಜಲ ಪ್ರತಿರೋಧಕ
   • ಮಿಜೈರ್ ಎಮ್3 ಫಿಟ್‌ನೆಸ್ ವೃಸ್ಟ್ ಬ್ಯಾಂಡ್ ದರ ರೂ: 499

    ಮಿಜೈರ್ ಎಮ್3 ಫಿಟ್‌ನೆಸ್ ವೃಸ್ಟ್ ಬ್ಯಾಂಡ್ ದರ ರೂ: 499

    ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
    ಪ್ರಮುಖ ವಿಶೇಷತೆ

    • ಓಲೆಡ್ ಡಿಸ್‌ಪ್ಲೇ
    • ಡಿಸ್‌ಪ್ಲೇ ರೆಸಲ್ಯುಶನ್ 128x80
    • ಹಾರ್ಟ್ ರೇಟ್, ಬ್ಲಡ್ ಪ್ರೆಶರ್, ಬ್ಲಡ್ ಆಕ್ಸಿಜನ್ ಮಾನಿಟರ್, ಸ್ಲೀಪಿಂಗ್ ಟ್ರ್ಯಾಕರ್, ಸ್ಪೆಪ್ ಕೌಂಟರ್, ಅಲಾರ್ಮ್, ಡಿಸ್ಟೆನ್ಸ್, ಇನ್‌ಕಮಿಂಗ್ ಕಾಲ್, ಸೋಶಿಯಲ್ ಮೀಡಿಯಾ, ಫೋಟೋ ಕಂಟ್ರೋಲ್, ಸೆಡೆನಟರಿ ರಿಮೈಂಡರ್, ಮೈಲೇಜ್, ಕ್ಯಾಲೊರಿ ಟ್ರ್ಯಾಕರ್
    • ಬ್ಲ್ಯೂಟೂತ್ ವಿ4
    • 1 ತಿಂಗಳ ವಾರಂಟಿ
    • ಲೆನೊವೊ ಎಚ್‌ಎಕ್ಸ್03 ಕಾರ್ಡಿಯೊ ಸ್ಮಾರ್ಟ್‌ಬ್ಯಾಂಡ್ ದರ ರೂ: 1,799

     ಲೆನೊವೊ ಎಚ್‌ಎಕ್ಸ್03 ಕಾರ್ಡಿಯೊ ಸ್ಮಾರ್ಟ್‌ಬ್ಯಾಂಡ್ ದರ ರೂ: 1,799

     ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
     ಪ್ರಮುಖ ವಿಶೇಷತೆ

     • IP68 ಜಲ ಪ್ರತಿರೋಧಕ
     • ಹಾರ್ಟ್ ರೇಟಿಂಗ್ ಮಾನಿಟರಿಂಗ್
     • ಸ್ಲೀಪ್ ಮಾನಿಟರಿಂಗ್ ಅಲಾರ್ಮ್ ಕ್ಲಾಕ್ ರಿಮೈಂಡರ್
     • ಯುಎಸ್‌ಬಿ ಡೈರೆಕ್ಟ್ ಚಾರ್ಜಿಂಗ್
     • ಡಿಚೇಬಲ್ ಸ್ಟ್ರಾಪ್‌ಗಳು
     • ಕರೆ ರಿಮೈಂಡರ್‌ಗಳು ಮತ್ತು ಅಧಿಸೂಚನೆಗಳು
     • ಓಲೆಡ್ ಡಿಸ್‌ಪ್ಲೇ
     • ಜಲ ಪ್ರತಿರೋಧಕ
     • ಗಾರ್ಮಿನ್ ವಿವೊಸ್ಮಾರ್ಟ್ 3 ಸ್ಮಾರ್ಟ್‌ಬ್ಯಾಂಡ್ ದರ ರೂ: 5,499

      ಗಾರ್ಮಿನ್ ವಿವೊಸ್ಮಾರ್ಟ್ 3 ಸ್ಮಾರ್ಟ್‌ಬ್ಯಾಂಡ್ ದರ ರೂ: 5,499

      ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
      ಪ್ರಮುಖ ವಿಶೇಷತೆ

      • VO2 ಮ್ಯಾಕ್ಸ್, ಫಿಟ್‌ನೆಸ್ ಏಜೆ ಇಂಡಿಕೇಟರ್, ಸ್ಟ್ರೆಂತ್ ಟ್ರೈನಿಂಗ್
      • ಎಲ್ಲಾ ದಿನ ಒತ್ತಡ ನಿವಾರಕ, ರಿಲಾಕ್ಸೇಶನ್ ಆಧಾರಿತ ಬ್ರೀದಿಂಗ್ ಟೈಮರ್
      • ವಾಟರ್ ಪ್ರೂಫ್ 50ಮಿ
      • ಇಲಾವೆಟ್ ತಂತ್ರಜ್ಞಾನದೊಂದಿಗೆ ನಿರಂತರ ಹಾರ್ಟ್ ರೇಟ್ ಮಾನಿಟರಿಂಗ್
      • ಸ್ಟೆಪ್ ಟ್ರ್ಯಾಕಿಂಗ್, ಮೆಟ್ಟಿಲು ಹತ್ತುವುದು, ಕ್ಯಾಲೊರಿ ಬರ್ನ್ ಸ್ಲೀಪ್ ಟ್ರ್ಯಾಕಿಂಗ್
      • 5 ದಿನದ ಬ್ಯಾಟರಿ ಜೀವನ
      • ಓಲೆಡ್ ಡಿಸ್‌ಪ್ಲೇ
      • ಜಲ ಪ್ರತಿರೋಧಕ
      • ಹುವಾವೆ ಬ್ಯಾಂಡ್ 2 ದರ ರೂ: 2,999

       ಹುವಾವೆ ಬ್ಯಾಂಡ್ 2 ದರ ರೂ: 2,999

       ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
       ಪ್ರಮುಖ ವಿಶೇಷತೆ

       • ಹೆಜ್ಜೆಗಳ ಎಣಿಕೆ ಸೇರಿದಂತೆ ನಿರಂತರ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ, ಕ್ಯಾಲೊರಿ ಬರ್ನ್ ಎಣಿಕೆ
       • ಓಟ ಮತ್ತು ಈಜಿಗೆ ಬೆಂಬಲ
       • ಉಸಿರಾಟ ವ್ಯಾಯಾಮಗಳಿಗೆ ಬೆಂಬಲ
       • ನಿದ್ರಾ ಸ್ಥಿತಿ ನಿರ್ವಹಣೆ
       • ಅಲಾರ್ಮ್ ಅಧಿಸೂಚನೆ, ಸ್ಮಾರ್ಟ್ ಅಲಾರ್ಮ್, ಈವೆಂಟ್ ಅಲಾರ್ಮ್
       • ಕರೆ, ಎಸ್‌ಎಮ್‌ಎಸ್, ಇಮೇಲ್, ಕ್ಯಾಲೆಂಡರ್ ಈವೆಂಟ್‌ಗಳಿಗೆ ಅಧಿಸೂಚನೆ ಬೆಂಬಲ
       • 1 ಲಿಥಿಯಮ್ ಪಾಲಿಮರ್ ಬ್ಯಾಟರಿ ಅಗತ್ಯವಿದೆ (ಒಳಗೊಂಡಿದೆ)
       • iVooMi FitMe ಸ್ಮಾರ್ಟ್ ಫಿಟ್‌ನೆಸ್ ಬ್ಯಾಂಡ್ ದರ ರೂ: 1,699

        iVooMi FitMe ಸ್ಮಾರ್ಟ್ ಫಿಟ್‌ನೆಸ್ ಬ್ಯಾಂಡ್ ದರ ರೂ: 1,699

        ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
        ಪ್ರಮುಖ ವಿಶೇಷತೆ

        • ಪೊಲ್ಯುಶನ್ ಟ್ರ್ಯಾಕರ್
        • ಡೈನಾಮಿಕ್ ಹಾರ್ಟ್ ರೇಟಿಂಗ್
        • ಕರೆ, ಎಸ್‌ಎಮ್‌ಎಸ್, ಇಮೇಲ್, ಕ್ಯಾಲೆಂಡರ್ ಈವೆಂಟ್‌ಗಳಿಗೆ ಅಧಿಸೂಚನೆ ಬೆಂಬಲ
        • ಡಿಚೇಬಲ್ ಸ್ಟ್ರ್ಯಾಪ್‌ಗಳು
        • ಹೆಜ್ಜೆಗಳ ಎಣಿಕೆ ಸೇರಿದಂತೆ ನಿರಂತರ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ, ಕ್ಯಾಲೊರಿ ಬರ್ನ್ ಎಣಿಕೆ
        • ಐಓಏಸ್, ಆಂಡ್ರಾಯ್ಡ್‌ನೊಂದಿಗೆ ಸರಿಹೊಂದುತ್ತದೆ
        • ಓಲೆಡ್ ಡಿಸ್‌ಪ್ಲೇ
        • ಡಿಜಿಟಲ್ ಸ್ಮಾರ್ಟ್ ಬ್ಯಾಂಡ್
        • ಜಲ ಪ್ರತಿರೋಧಕ
        • ಲೆನೊವೊ HX06 ಆಕ್ಟಿವ್ ಸ್ಮಾರ್ಟ್‌ಬ್ಯಾಂಡ್ ದರ ರೂ: 999

         ಲೆನೊವೊ HX06 ಆಕ್ಟಿವ್ ಸ್ಮಾರ್ಟ್‌ಬ್ಯಾಂಡ್ ದರ ರೂ: 999

         ಫ್ಲಿಪ್‌ಕಾರ್ಟ್/ಅಮೆಜಾನ್‌ನಲ್ಲಿ ಲಭ್ಯ
         ಪ್ರಮುಖ ವಿಶೇಷತೆ

         • ಬಿಲ್ಟ್ ಇನ್ ಯುಎಸ್‌ಬಿ ಪೋರ್ಟ್ ಬಳಸಿ ನೀವು ನೇರವಾಗಿ ಈ ಬ್ಯಾಂಡ್ ಅನ್ನು ಕಂಪ್ಯೂಟರ್ ಅಥವಾ ಯುಎಸ್‌ಬಿ ಚಾರ್ಜರ್‌ಗೆ ಸಂಪರ್ಕಿಸಿ ಸುಲಭವಾಗಿ ಚಾರ್ಜ್ ಮಾಡಬಹುದು
         • ನಿಮ್ಮ ನಿದ್ದೆಯ ಗುಣಮಟ್ಟವನ್ನು ನಿರ್ಧರಿಸಬಹುದು, ನಿಮ್ಮ ನಿದ್ದೆಯನ್ನು ಉತ್ತಮಪಡಿಸಿ ನಿಮ್ಮನ್ನು ಉಲ್ಲಾಸಿತರನ್ನಾಗಿಸುತ್ತದೆ
         • ನಿಮಗೆ ಕರೆ ಸಂದೇಶ ಬಂದಾಗ ಇದು ವೈಬ್ರೇಟ್ ಆಗಿ ನಿಮ್ಮನ್ನು ಎಚ್ಚರಿಸುತ್ತದೆ ಅಂತೆಯೇ ಫೋನ್ ಸಂಖ್ಯೆ ಅಥವಾ ಕಾಲರ್ ಹೆಸರನ್ನು ಡಿಸ್‌ಪ್ಲೇ ಮಾಡಿ ಮುಖ್ಯವಾದ ಕರೆಯನ್ನು ನೀವು ಮಿಸ್ ಮಾಡದಂತೆ ನೋಡಿಕೊಳ್ಳುತ್ತದೆ
         • ನಿಮ್ಮ ನಿತ್ಯದ ವ್ಯಾಯಾಮ ಗುರಿಯನ್ನು ಸಾಧಿಸುವಲ್ಲಿ ಈ ಬ್ಯಾಂಡ್ ಸಹಾಯ ಮಾಡುತ್ತದೆ
         • ಚಟುವಟಿಕೆ ಟ್ರ್ಯಾಕಿಂಗ್ ಫಂಕ್ಷನ್ ಹೆಜ್ಜೆಗಳನ್ನು ಟ್ರ್ಯಾಕ್ ಮಾಡುತ್ತದೆ, ಓಟ, ಸೈಕ್ಲಿಂಗ್, ಜಿಮ್‌ಗೆ ನೆರವು ನೀಡುತ್ತದೆ
         • ರಿಮೈಂಡರ್‌ಗಳಲ್ಲದೆ, ಇಂಗ್ಲಿಷ್ ಮೆಸೇಜ್ ಡಿಸ್‌ಪ್ಲೇಗೆ ಕೂಡ ಇದು ಬೆಂಬಲ ನೀಡುತ್ತದೆ

Best Mobiles in India

Read more about:
English summary
Mothers Day is edging nearer and this occasion can be spent with more beautiful ideas. You also get free delivery on F-Assured purchases over Rs. 500 which can additionally benefit the purchasing of such gadgets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X