ಫೇಸ್‌ಬುಕ್‌ ಇನ್‌ಬಾಕ್ಸ್‌ಗೆ ಬರುತ್ತಿದೆ ಹೊಸ ಸ್ಪಾಮ್‌ ಮೆಸೇಜ್‌

Written By:

ಬಳಕೆದಾರರ ಇಮೇಲ್‌ ಹ್ಯಾಕ್‌ ಮಾಡುವ ಹೊಸ ಸ್ಪಾಮ್‌ ಮೆಸೇಜ್‌ ಹಾವಳಿ ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿದೆ. ಪರಿಚಯವಿಲ್ಲದ ವ್ಯಕ್ತಿಯ ಹೆಸರಿನಲ್ಲಿ ಇನ್‌ಬಾಕ್ಸ್‌ಗೆ ಮೆಸೇಜ್‌ ಬಂದಲ್ಲಿ ಅ ಮೆಸೇಜ್‌ಗೆ ಮತ್ತು ಮೆಸೇಜ್‌ನಲ್ಲಿರುವ ಇಮೇಲ್‌ಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ನೀಡಲು ಹೋಗದಿರಿ. ಪ್ರತಿಕ್ರಿಯೆ ನೀಡಿದ್ದಲ್ಲಿ ನಿಮ್ಮ ಫೇಸ್‌ಬುಕ್‌, ಅಥವಾ ಇಮೇಲ್‌ ಖಾತೆ ಹ್ಯಾಕ್‌ ಆಗುವ ಸಾಧ್ಯತೆ ಇದೆ.

ಹೇಗೆ ಬಳಕೆದಾರರ ಇನ್‌ಬಾಕ್ಸ್‌ ಬರುತ್ತದೆ ಎಂದು ತಿಳಿಯದಿದ್ದರೂ ಸ್ವತಃ ಫೇಸ್‌ಬುಕ್‌ ಈ ರೀತಿಯ ಮೇಸೇಜ್‌ನ್ನು ಬ್ಲಾಕ್‌ ಮಾಡಿದ್ದು,ಇದನ್ನು ಸ್ಪಾಮ್‌ ಎಂದು ಪರಿಗಣಿಸಿದೆ.


ಸ್ಪಾಮ್‌ ಮೆಸೇಜ್‌ ಹೀಗಿರುತ್ತದೆ:
Hello Dear, my name is Gift Kollie i saw your profile today at,(facebook.com) and became interested to contact you, please i have important thing to tell you, please contact me directly to my inbox. (giftkollie@live.com ) because i hardly go online on (facebook.com) you are interested to know more about me,you can kindly contact me with this email address (giftkollie@ live.com ) so that i will tell you more about myself, Regards, blessing.

ಇದನ್ನೂ ಓದಿ: ಫೇಸ್‌ಬುಕ್‌ ಫನ್ನಿ ಕ್ರಿಯೇಟಿವ್‌ ಟೈಮ್‌ಲೈನ್‌ ಕವರ್‌ಗಳು
ಇದನ್ನೂ ಓದಿ: ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಫೇಸ್‌ಬುಕ್‌ ಇನ್‌ಬಾಕ್ಸ್‌ಗೆ ಬರುತ್ತಿದೆ ಹೊಸ ಸ್ಪಾಮ್‌ ಮೆಸೇಜ್‌
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot