ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

By Ashwath
|

ಆಪಲ್‌ ಕಂಪೆನಿಯ ಉತ್ಪನ್ನಗಳು ಬಿಡುಗಡೆಯಾದ ಮೇಲೂ ಹೇಗೆ ಸುದ್ದಿಯಾಗುತ್ತವೋ ಅದೇ ರೀತಿಯಾಗಿ ಅದು ಉತ್ಪಾದನೆಯಾಗುವ ಮೊದಲು ಮತ್ತು ಉತ್ಪಾದನೆಯಾಗುತ್ತಿರುವಾಗಲೂ ಸುದ್ದಿಯಾಗುತ್ತಿರುತ್ತದೆ. ಬೆಲೆ ದುಬಾರಿಯಾದರೂ ಯಾವಾಗಲೂ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದು ಆಪಲ್‌ ವೈಶಿಷ್ಟ.

ಹಾಗೇ ನೋಡಿದರೆ ಆಪಲ್‌ ಸಾಧನದಲ್ಲಿ ಆಪಲ್‌ ಕಂಪೆನಿಯದ್ದೇ ಎಲ್ಲವೂ ತಂತ್ರಜ್ಞಾನವಿರುವುದಿಲ್ಲ.ಈ ಹಿಂದೆ ಯಾವುದೋ ಒಂದು ಕಂಪೆನಿ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳು ಸೇರಿ ಆಪಲ್‌ ಸಾಧನಗಳು/ಉತ್ಪನ್ನಗಳು ತಯಾರಾಗುತ್ತದೆ. ಬೇರೆ ಕಂಪೆನಿಯ ತಂತ್ರಜ್ಞಾನ ಭವಿಷ್ಯದಲ್ಲಿ ನಮ್ಮ ಉತ್ಪನ್ನಗಳಿಗೆ ಸಹಕಾರಿ, ನಮಗೆ ಲಾಭಾದಾಯಕ ಎಂದು ಎಂದು ಆಪಲ್‌ ಲ್ಯಾಬ್‌ನ ಸಂಶೋಧಕರಿಗೆ ತಿಳಿದರೆಸಾಕು ಮತ್ತೆ ಆ ಕಂಪೆನಿ ಆಪಲ್‌ ತೆಕ್ಕೆಗೆ ಬಿತ್ತು ಎಂದೇ ಅರ್ಥ‌. ನಿನ್ನೆ ಪ್ರೈಮ್‌ಸೈನ್ಸ್‌ ಕಂಪೆನಿ ಸೇರಿ ಇಲ್ಲಿವರೆಗೆ 50 ಕಂಪೆನಿಗಳನ್ನುಆಪಲ್‌ ಖರೀದಿಸಿದೆ. ಜೊತೆಗೆ ಖರೀದಿಸಿದ ಕಂಪೆನಿಗಳ ತಂತ್ರಜ್ಞಾನವನ್ನು ಆಪಲ್‌ ತನ್ನ ಸಾಧನ/ಉತ್ಪನ್ನಗಳನ್ನು ಬಳಸಿ ಗ್ರಾಹಕರಿಗೆ ಗುಣಮಟ್ಟದ ಪ್ರೊಡಕ್ಟ್‌‌ಗಳನ್ನು ನೀಡುತ್ತಿದೆ.

ಹೀಗಾಗಿ ಇಲ್ಲಿ ಆಪಲ್‌ ಇದುವರೆಗೆ ದುಬಾರಿ ಬೆಲೆ ನೀಡಿ ಖರೀದಿಸಿದ 13 ಕಂಪೆನಿಗಳ ವಿವರ, ಖರೀದಿಸಿದ ವರ್ಷ‌,ಆ ಕಂಪೆನಿ ಅಭಿವೃದ್ಧಿ ಪಡಿಸಿದ್ದ ತಂತ್ರಜ್ಞಾನದ ವಿವರವಿದೆ.ಜೊತೆಗೆ ಖರೀದಿ ಮಾಡಿರುವ ಕಂಪೆನಿ ತಂತ್ರಜ್ಞಾನವನ್ನು ಆಪಲ್‌ ಎಲ್ಲಿ ಬಳಸಿದೆ ಎನ್ನುವ ಮಾಹಿತಿಯೂ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌ ಹೇಗಿದೆ ನೋಡಿದ್ದೀರಾ?

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಕಂಪ್ಯೂಟರ್‌ ಪ್ರೊಗ್ರಾಮಿಂಗ್‌ ಸರ್ವಿಸ್‌
ಮೌಲ್ಯ:429 ದಶಲಕ್ಷ ಡಾಲರ್‌
ವರ್ಷ‌: ಫ್ರಬ್ರವರಿ 7,1997
ಬಳಕೆ : ಓಎಸ್‌ ಎಕ್ಸ್‌.ಐಓಎಸ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಆನ್‌ಲೈನ್‌ ಇನ್ಫೋ ಸಿಸ್ಟಂ ಸರ್ವೀಸ್‌
ಮೌಲ್ಯ:62 ದಶಲಕ್ಷ ಡಾಲರ್‌
ವರ್ಷ‌: ಡಿಸೆಂಬರ್‌ 31,2001
ಬಳಕೆ:ಪವರ್‌ ಸ್ಕೂಲ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಸ್ಷೆಷಲ್‌ ಎಫೆಕ್ಟ್‌ ಸಾಫ್ಟ್‌ವೇರ್‌
ಮೌಲ್ಯ:15 ದಶಲಕ್ಷ ಡಾಲರ್‌
ವರ್ಷ‌: ಫೆಬ್ರವರಿ1, 2002
ಬಳಕೆ:ಶೇಕ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಮ್ಯೂಸಿಕ್‌‌ ಸಾಫ್ಟ್‌‌ವೇರ್‌
ಮೌಲ್ಯ:30 ದಶಲಕ್ಷ ಡಾಲರ್‌
ವರ್ಷ‌: ಜುಲೈ 01, 2002
ಬಳಕೆ: ಲಾಜಿಕ್‌ ಪ್ರೊ,ಗ್ಯಾರೇಜ್‌ಬ್ಯಾಂಡ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಸೆಮಿಕಂಡಕ್ಟರ್‌
ಮೌಲ್ಯ:278 ದಶಲಕ್ಷ ಡಾಲರ್‌
ವರ್ಷ‌: ಏಪ್ರಿಲ್‌ 24 ,2008
ಬಳಕೆ: ಆಪಲ್‌ ಸಿಸ್ಟಂ ಆನ್‌ ಎಸ್‌ಒಸಿ(apple SOC)

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಮ್ಯೂಸಿಕ್‌ ಸ್ಟ್ರೀಮಿಂಗ್‌
ಮೌಲ್ಯ:17 ದಶಲಕ್ಷ ಡಾಲರ್‌
ವರ್ಷ:ಡಿಸೆಂಬರ್‌6, 2009
ಬಳಕೆ: ಐಕ್ಲೌಡ್‌,ಐ ಟ್ಯೂನ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಮೊಬೈಲ್‌ ಜಾಹೀರಾತು
ಮೌಲ್ಯ:275 ದಶಲಕ್ಷ ಡಾಲರ್‌
ವರ್ಷ‌: ಜನವರಿ 05,2010
ಬಳಕೆ:ಐ ಆಡ್‌(iAd)

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಸೆಮಿಕಂಡಕ್ಟರ್‌
ಮೌಲ್ಯ:121 ದಶಲಕ್ಷ ಡಾಲರ್‌
ವರ್ಷ: ಏಪ್ರಿಲ್‌‌27, 2010
ಬಳಕೆ: ಆಪಲ್‌ ಸಿಸ್ಟಂ ಆನ್‌ ಎಸ್‌ಒಸಿ(apple SOC)

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಫೇಸ್‌ ರಕಗ್ನಿಷನ್‌
ಮೌಲ್ಯ:29 ದಶಲಕ್ಷ ಡಾಲರ್‌
ವರ್ಷ‌: ಸೆಪ್ಟೆಂಬರ್‌20, 2010
ಬಳಕೆ:ಐಓಎಸ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: 3ಡಿ ಮ್ಯಾಪ್‌
ಮೌಲ್ಯ:267 ದಶಲಕ್ಷ ಡಾಲರ್‌
ವರ್ಷ‌: ಅಗಸ್ಟ್‌1, 2011
ಬಳಕೆ:ಮ್ಯಾಪ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಫ್ಲ್ಯಾಶ್‌ ಮೆಮೊರಿ
ಮೌಲ್ಯ:390 ದಶಲಕ್ಷ ಡಾಲರ್‌
ವರ್ಷ‌:ಡಿಸೆಂಬರ್‌ 20,2011
ಬಳಕೆ: ಐಪ್ಯಾಡ್‌,ಐಫೋನ್‌,ಐಪಾಡ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ:ಅಪ್ಲಿಕೇಶನ್‌ ಸರ್ಚ್‌ ಇಂಜಿನ್‌
ಮೌಲ್ಯ:50 ದಶಲಕ್ಷ ಡಾಲರ್‌
ವರ್ಷ: ಫ್ರೆಬ್ರವರಿ23, 2012
ಬಳಕೆ: ಆಪ್‌ ಸ್ಟೋರ್‌

 ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ಆಪಲ್‌ ಡೀಲ್‌: ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ವ್ಯವಹಾರ: ಪಿಸಿ ಮತ್ತು ಮೊಬೈಲ್‌ ಸೆಕ್ಯುರಿಟಿ ಪ್ರೊಡಕ್ಟ್ಸ್
ಮೌಲ್ಯ:356 ದಶಲಕ್ಷ ಡಾಲರ್‍
ವರ್ಷ:ಜುಲೈ 27, 2012
ಬಳಕೆ: ಐಫೋನ್‌5 ಎಸ್‌ ಟಚ್ ಐಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X