ಸುಭದ್ರ ಆಂಡ್ರಾಯ್ಡ್ ಫೋನ್ ಸೈಲೆಂಟ್ ಸರ್ಕಲ್ ಬ್ಲ್ಯಾಕ್‌ಫೋನ್

By Shwetha
|

ಸೈಲೆಂಟ್ ಸರ್ಕಲ್‌ನ ಬ್ಲ್ಯಾಕ್‌ಫೋನ್ 2, ಈ ವರ್ಷದ ಆರಂಭಕ್ಕೆ ಪ್ರಸ್ತುತಪಡಿಸಲಾಗಿತ್ತು. ಇದನ್ನು ನೀವೀಗ ಖರೀದಿಸಬಹುದು. ಇನ್ನು ಸೈಲೆಂಟ್ ಸರ್ಕಲ್‌ನ ಬಗ್ಗೆ ನಿಮಗೆ ತಿಳಿದಿಲ್ಲ ಎಂದಾದಲ್ಲಿ, ಕಂಪೆನಿಯ ಗುರಿ ಸುಭದ್ರವಾದ ಆಂಡ್ರಾಯ್ಡ್ ಫೋನ್ ನಿರ್ಮಿಸುವುದಾಗಿತ್ತು. ಅತ್ಯಂತ ಭದ್ರವಾದ ಸೆಕ್ಯುರಿಟಿಯನ್ನು ಈ ಫೋನ್‌ನಲ್ಲಿ ಅಳವಡಿಸುವುದರ ಮೂಲಕ ಗೌಪ್ಯತೆಗೆ ಸಹಾಯಕವಾಗಿ ನಿಲ್ಲುವುದು ಈ ಫೋನ್‌ನ ಪ್ರಮುಖ ಗುರಿಯಾಗಿದೆ.

ಸುಭದ್ರ ಆಂಡ್ರಾಯ್ಡ್ ಫೋನ್ ಸೈಲೆಂಟ್ ಸರ್ಕಲ್ ಬ್ಲ್ಯಾಕ್‌ಫೋನ್

ಓದಿರಿ: ಒಂದೇ ಒಂದು ಎಸ್‌ಎಮ್‌ಎಸ್‌ನಿಂದ ಆಂಡ್ರಾಯ್ಡ್ ಫೋನ್ ಹ್ಯಾಕ್

ಫೋನ್‌ನಲ್ಲಿ ಸೈಲೆಂಟ್ ಓಎಸ್ ಇದ್ದು, ಎನ್‌ಕ್ರಿಪ್ಟ್ ಮಾಡಲಾದ ವಾಯ್ಸ್ ಕರೆಗಳು, ಪಠ್ಯ ಸಂದೇಶಗಳು, ಫೈಲ್ ಟ್ರಾನ್ಸ್‌ಫರ್ಸ್ ಮತ್ತು ಇನ್ನಷ್ಟನ್ನು ಇದು ಒಳಗೊಂಡಿದೆ. ಇನ್ನು ಡಿವೈಸ್ 5.5 ಇಂಚಿನ 1080 ಪಿ ಡಿಸ್‌ಪ್ಲೇಯನ್ನು ಒಳಗೊಂಡಿದೆ ಮತ್ತು 3ಜಿಬಿ RAM ಇದರಲ್ಲಿದೆ. ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಡಿವೈಸ್‌ನಲ್ಲಿದ್ದು, 32 ಸಂಗ್ರಹಣಾ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಇನ್ನು ಫೋನ್ ರಿಯರ್ ಕ್ಯಾಮೆರ 13 ಮೆಗಾಪಿಕ್ಸೆಲ್ ಎಂದೆನಿಸಿದ್ದು, ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ.

Best Mobiles in India

English summary
Silent Circle’s Blackphone 2, which was introduced earlier this year, is now available for purchase. If you’re not familiar with Silent Circle, the company’s goal has been to create secure Android smartphones that put security and privacy at the top of the feature list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X