Subscribe to Gizbot

ಪೋಷಕರೇ ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಎಚ್ಚರವಹಿಸಿ: ಬ್ಲೂ ವೇಲ್‌ಗೆ ಮತ್ತೊಂದು ಬಲಿ

Written By:

ಬ್ಲೂ ವೇಲ್‌ಗೆ ಮತ್ತೊಂದು ಬಾಲಕ ಬಲಿಯಾಗಿದ್ದು, ಉತ್ತರ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮಕ್ಕಳು ಈ ಆಟಕ್ಕೆ ಬಲಿಯಾಗುತ್ತಿರುವುದು ಕಂಡು ಬಂದಿದ್ದು, ದಕ್ಷಿಣ ಭಾರತದಲ್ಲಿಯೂ ಒಂದೇರಡು ಪ್ರಕರಣಗಳು ವರದಿಯಾಗಿದೆ.

ಪೋಷಕರೇ ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಎಚ್ಚರವಹಿಸಿ: ಬ್ಲೂ ವೇಲ್‌ಗೆ ಮತ್ತೊಂದು

ಓದಿರಿ: ವಿಂಡೋಸ್‌ನಲ್ಲಿ ಫೋಲ್ಡರ್ ಬಣ್ಣ ಬದಲಾಯಿಸುವುದು ಹೇಗೆ..?

ಲಕ್ನೋದಲ್ಲಿನ ಶಾಲೆಯೊಂದರಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ (13) ಎಂಬ ಬಾಲಕ ಇಂದಿರಾ ನಗರದಲ್ಲಿ ತನ್ನ ಅಜ್ಜಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೊನೆಯ ಟಾಸ್ಕ್:

ಕೊನೆಯ ಟಾಸ್ಕ್:

ಬ್ಲೂ ವೇಲ್ ಆಟದ ಚಟ ಅಂಟಿಸಿಕೊಂಡಿದ್ದ ಈ ಬಾಲಕ ಗೇಮ್ ನ ಅಂತಿಮ ಹಂತದ ಟಾಸ್ಕ್ ನಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಆಟಕ್ಕೆ ಬಲಿಯದವರಲ್ಲಿ 14-18 ರಿಂದ ವಯಸ್ಸಿನ ಬಾಲಕರೇ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.

ತಾಯಿಯ ಮೊಬೈಲ್ ನಲ್ಲಿ ಆಟ:

ತಾಯಿಯ ಮೊಬೈಲ್ ನಲ್ಲಿ ಆಟ:

ಬ್ಲೂ ವೇಲ್‌ಗೆ ಬಲಿಯಾದ ಬಾಲಕನು ತನ್ನ ತಾಯಿಯ ಮೊಬೈಲ್ ನಲ್ಲಿ ಬ್ಲೂ ವೇಲ್ ಆಟ ಆಟವಾಡುತ್ತಿದ್ದ ಎನ್ನಲಾಗಿದ್ದು, ಸದ್ಯ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಎಚ್ಚರದಿಂದಿರಿ:

ಎಚ್ಚರದಿಂದಿರಿ:

ನಿಮ್ಮ ಮಕ್ಕಳನ್ನು ಸಮಾಧಾನ ಮಾಡುವ ಸಲುವಾಗಿ ಅವರಿಗೆ ಮೊಬೈಲ್ ನೀಡುವ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಕಣ್ಣಿಡಿ. ಅವರನ್ನು ರಕ್ಷಿಸುವ ಜವ್ದಾರಿ ನಿಮ್ಮ ಮೇಲೆಯೇ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
According to people in the know, both played Blue Whale Challenge, the lethal online game which provokes players to do daring, self-destructive tasks for 50 days before taking the “winning” step of killing themselves. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot