Subscribe to Gizbot

BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!

Written By:

ಸರ್ಕಾರಿ ಒಡೆತನದ BSNL ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೈತ್ಯ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಯನ್ನು ನೀಡುತ್ತಿದ್ದು, ಇದೇ ಮಾದಲ ಬಾರಿಗೆ ಜಿಯೋ ಮತ್ತು ಏರ್‌ಟೆಲ್‌ ಗಳು ನೀಡುವ ಆಫರ್ ಅನ್ನು ಅವುಗಳಿಂತ ಕಡಿಮೆ ಬೆಲೆಗೆ ತನ್ನ ಬಳಕೆದಾರರಿಗೆ ನೀಡಲು BSNL ಮುಂದಾಗಿದೆ ಎನ್ನಲಾಗಿದೆ. ತನ್ನ ಬಳಕೆದಾರರಿಗೆ ಈ ಮೂಲಕ ಹೊಸ ವರ್ಷದ ಶುಭಾಶಯವನ್ನು ಕೋರಲು ಮುಂದಾಗಿದೆ.

BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!

ಓದಿರಿ: ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

BSNL ತನ್ನ ಬಳಕೆದಾರರಿಗೆ ರೂ.74ರ ಆಫರ್ ನೀಡಿದ್ದು, ಈ ಮೂಲಕ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಡೇಟಾ-ಕರೆ ಮಾಡುವ ಎರಡು ಅವಕಾಶವನ್ನು ಮಾಡಿಕೊಟ್ಟಿದೆ. ಈ ಮೂಲಕ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಡಿಸೆಂಬರ್ 24 ರಿಂದ ಜನವರಿ 1 ನೇ ತಾರೀಕಿನವರೆಗೂ ಮಾತ್ರವೇ ಈ ಆಫರ್ ಲಭ್ಯವಿರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.74 ಪ್ಲಾನ್‌:

ರೂ.74 ಪ್ಲಾನ್‌:

BSNL ತನ್ನ ಬಳಕೆದಾರರಿಗೆ ರೂ.74ಕ್ಕೆ 1 GB ಹೈ ಸ್ಪೀಡ್ ಡೇಟಾವನ್ನು ಬಳಕೆ ನೀಡಲಿದೆ. ಇದಲ್ಲದೇ ಗ್ರಾಹಕರು ಈ ಆಪರ್ ನಲ್ಲಿ ಪ್ರತಿನಿತ್ಯ 100SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಟಾಕ್‌ ಟೈಮ್ ಇದೆ:

ಟಾಕ್‌ ಟೈಮ್ ಇದೆ:

ಇದಲ್ಲದೇ ಈ ಪ್ಲಾನ್‌ನಲ್ಲಿ ರೂ.10 ಟಾಕ್ ಟೈಮ್ ದೊರೆಯಲಿದ್ದು, ಮೂರು ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‌ನಲ್ಲಿ ಗ್ರಾಹಕರು ಅನ್‌ಲಿಮಿಡೆಟ್ ಕರೆ ಮಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಏರ್‌ಟೆಲ್-ಜಿಯೋ ಪ್ಲಾನ್‌ಗೆ ವಿರುದ್ಧ:

ಏರ್‌ಟೆಲ್-ಜಿಯೋ ಪ್ಲಾನ್‌ಗೆ ವಿರುದ್ಧ:

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಬಿಡುಗಡೆ ಮಾಡಿರುವ ರೂ,98 ಪ್ಲಾನ್ ಮತ್ತು ಏರ್‌ಟೆಲ್ ರೂ.93 ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಈ ಹಿನ್ನಲೆಯಲ್ಲಿ ಈ ಎರಡು ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ BSNL ರೂ.74 ಪ್ಲಾನ್ ಲಾಂಚ್ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BSNL Launches a New Year Combo Plan of Rs 74 Offering 1GB Data and 100 SMS per Day for 3 Days. to know more visit kannada.giabot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot