ಗೂಗಲ್‌ನಿಂದ 1 TB ಸ್ಟೋರೇಜ್‌ ಉಚಿತವಾಗಿ ಪಡೆಯಿರಿ

By Suneel
|

ಉಚಿತವಾಗಿ ನಿಮಗೆ ಯಾವುದಾದರೂ ಟೆಕ್‌ ಕಂಪನಿ ಅಥವಾ ಮೊಬೈಲ್‌ ಕಂಪನಿಗಳು ಡ್ರೈವ್‌ ಸ್ಟೋರೇಜ್‌ಗಳನ್ನು ನೀಡುತ್ತಾರೆಯೇ ? ಖಂಡಿತ ಇಲ್ಲ. ಆದರೆ ಗೂಗಲ್‌ ನಿಮಗೆ ಉಚಿತವಾಗಿ 1 TB ಡ್ರೈವ್‌ ಸ್ಟೋರೇಜ್‌ ಅನ್ನು ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ನೀಡುವುದಾಗಿ ಹೇಳಿದೆ. ಆದರೆ ಡ್ರೈವ್‌ ಪಡೆಯಲು ನೀವು ಕೆಲವು ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬೇಕಷ್ಟೇ.

ಓದಿರಿ: ಟ್ವಿಟರ್‌ನಿಂದ ಅರಿಯಿರಿ ಮಾನಸಿಕ ಸ್ಥಿತಿ

ಗೂಗಲ್‌ ನೀಡುವ 1 TB ಡ್ರೈವ್ ಸ್ಟೋರೇಜ್‌ ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ.

ಗೂಗಲ್‌ ನೀಡಲಿದೆ 1 TB ಡ್ರೈವ್‌ ಸ್ಟೋರೇಜ್‌

ಗೂಗಲ್‌ ನೀಡಲಿದೆ 1 TB ಡ್ರೈವ್‌ ಸ್ಟೋರೇಜ್‌

ಗೂಗಲ್‌ ಉಚಿತವಾಗಿ 1TB ಡ್ರೈವ್‌ ಸ್ಟೋರೇಜ್‌ ನೀಡಲಿದೆ. ಆದರೆ ಅದರ ಮ್ಯಾಪಿಂಗ್ ಸೇವೆಯನ್ನು ಅಭಿವೃದ್ದಿಪಡಿಸಬೇಕಷ್ಟೇ.

 ಗೂಗಲ್‌ ಲೋಕಲ್‌ ಗೈಡ್

ಗೂಗಲ್‌ ಲೋಕಲ್‌ ಗೈಡ್

ಗೂಗಲ್‌ ಹೊಸದಾಗಿ ಲೋಕಲ್‌ ಗೈಡ್‌ ಫೀಚರ್‌ ಅಪ್‌ಡೇಟ್‌ ಮಾಡಿದ್ದು, ಇದನ್ನು ಉತ್ತಮ ಗೊಳಿಸುವವರಿಗೆ 1 TB ಡ್ರೈವ್‌ ಸ್ಟೋರೇಜ್‌ ನೀಡಲಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಮಾಹಿತಿ ಸೇರಿಸಿ.

ಗೂಗಲ್‌ ಮ್ಯಾಪ್‌ನಲ್ಲಿ ಮಾಹಿತಿ ಸೇರಿಸಿ.

ಗೂಗಲ್‌ ನೀಡುವ 1 TB ಡ್ರೈವ್‌ ಪಡೆಯಲು ಲೋಕಲ್‌ ಗೈಡ್ ಫೀಚರ್‌ನಲ್ಲಿ ಪ್ರತಿಷ್ಠಿತ ಸ್ಥಳಗಳ ಬಗ್ಗೆ ಮಾಹಿತಿ, ನಿಮ್ಮ ಅಭಿಪ್ರಾಯ, ಫೋಟೋ, ಪ್ರವಾಸ ತಾಣಗಳ ಬಗ್ಗೆ ಮಾಹಿತಿ ನೀಡಿ.

ಗೂಗಲ್‌ ಪ್ರಾಡಕ್ಟ್‌ ಪಡೆಯಿರಿ

ಗೂಗಲ್‌ ಪ್ರಾಡಕ್ಟ್‌ ಪಡೆಯಿರಿ

ಗೂಗಲ್‌ 5 ಶ್ರೇಣಿಗಳಲ್ಲಿ ತನ್ನ ಕೊಡುಗೆಯನ್ನು ಕಡಿಮೆ ಮಾಡಿಕೊಂಡಿದೆ. ಮಾರ್ಗರ್ಶಕ, ಯಾರು ಎರಡನೇ ಶ್ರೇಣಿಯನ್ನು ತಲುಪುತ್ತಾನೋ ಅವನು ಹೊಸ ಫೀಚರ್‌ ಪಡೆಯುತ್ತಾನೆ, ಅಲ್ಲದೇ ಗೂಗಲ್‌ ಪ್ರಾಡಕ್ಟ್‌ ಪಡೆಯುಲು ಆಕ್ಸೆಸ್‌ ಹೊಂದುತ್ತಾನೆ ಎಂದು ಗೂಗಲ್‌ ಹೇಳಿದೆ.

1 TB ಡ್ರೈವ್‌ ಸ್ಟೋರೇಜ್‌

1 TB ಡ್ರೈವ್‌ ಸ್ಟೋರೇಜ್‌

ಯಾರು ಗೂಗಲ್‌ನ ಕೊಡುಗೆಯಲ್ಲಿ ನಾಲ್ಕನೇ ಶ್ರೇಣಿಯನ್ನು ತಲುಪುತ್ತಾರೋ ಅವರು ಗೂಗಲ್‌ನಿಂದ 1 TB ಡ್ರೈವ್‌ ಸ್ಟೋರೇಜ್‌ ಪಡೆಯುತ್ತಾರೆ.

2016 ರ ಗೂಗಲ್‌ನ ಉದ್ಘಾಟನೆಯಲ್ಲಿ ಭಾಗವಹಿಸಿ.

2016 ರ ಗೂಗಲ್‌ನ ಉದ್ಘಾಟನೆಯಲ್ಲಿ ಭಾಗವಹಿಸಿ.

ಗೂಗಲ್‌ ಮ್ಯಾಪ್‌ ಮಾಹಿತಿ ಅಪ್‌ಡೇಟ್‌ನಲ್ಲಿ 5ನೇ ಶ್ರೇಣಿ ತಲುಪಿದವರು ಗೂಗಲ್‌ ಕಂಪನಿಯ 2016 ರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ಅರ್ಹರು ಎಂದು ಹೇಳಿದೆ.

ಶ್ರೇಣಿ ಒಂದರ ಬಳಕೆದಾರ

ಶ್ರೇಣಿ ಒಂದರ ಬಳಕೆದಾರ

ಶ್ರೇಣಿ ಒಂದರ ಬಳಕೆದಾರ ಕಂಪನಿಯ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಡಿವೈಸ್‌ಗಳನ್ನು ಗೆಲ್ಲಲು ಅವಕಾಶವಿದೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

ಗೂಗಲ್ ನಾವಿಗೇಷನ್‌

ಗೂಗಲ್ ನಾವಿಗೇಷನ್‌

ಗೂಗಲ್‌ ಮ್ಯಾಪ್‌ನ ಹೊಸ ಫೀಚರ್ ಮೂಲಕ ಮ್ಯಾಪ್‌ ಸೇವೆಯನ್ನು ವಿಸ್ತಾರ ಮಾಡಲು ಬಯಸಿದೆ.

ಗೂಗಲ್‌ ಇತ್ತೀಚಿನ ಕ್ಸೈಂಟ್ಸ್‌

ಗೂಗಲ್‌ ಇತ್ತೀಚಿನ ಕ್ಸೈಂಟ್ಸ್‌

* ಹಾಲಿಡೇ ಹವರ್ಸ್''
* ಆಂಡ್ರಾಯ್ಡ್‌ ಆಫ್‌ಲೈನ್‌ ನಾವಿಗೇಷನ್‌
* ಗೂಗಲ್‌ ಶೀಟ್ಸ್‌

ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌

ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌

ಗೂಗಲ್‌ ಮ್ಯಾಪ್ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಮತ್ತು ಐಓಎಸ್ ಗಳಿಗೆ ಲಭ್ಯ.

Best Mobiles in India

English summary
Google is happy to give you a terabyte of Drive storage for free if you agree to contribute to make its mapping and navigation service better.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X