ಫೇಸ್‌ಬುಕ್‌ನಲ್ಲಿ ನೀವು ಲೈಕ್ ಮಾಡಿದ ಚಿತ್ರಗಳು ಈಗ ಬಹಿರಂಗ

By Shwetha
|

ಇಂದಿನ ದಿನಗಳಲ್ಲಿ ಫೇಸ್‌ಬುಕ್ ಸಾರ್ವಜನಿಕವಾಗಿದ್ದರೂ ಕೆಲವೊಂದು ಮರೆಯಾದ ಫೀಚರ್‌ಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವ್ಯಕ್ತಿಯೊಬ್ಬ ಲೈಕ್ ಮಾಡಿದ ಚಿತ್ರಗಳನ್ನು ಈಗ ಯಾರು ಬೇಕಾದರೂ ನೋಡಬಹುದು.

ಓದಿರಿ: ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ

ಸರ್ಚ್ ಬಾರ್‌ಗೆ ಹೋಗಿ ಮತ್ತು ಮೇಲ್ಭಾಗದಲ್ಲಿ "ಫೋಟೋಸ್ ಲೈಕ್‌ಡ್ ಬೈ" ಎಂಬುದಾಗಿ ನೀವು ನಮೂದಿಸಬೇಕು ಇಲ್ಲಿ ವ್ಯಕ್ತಿ ಮೆಚ್ಚಿದ ಎಲ್ಲಾ ಫೋಟೋಗಳನ್ನು ನಿಮಗೆ ನೋಡಬಹುದಾಗಿದೆ ಮತ್ತು ಫೇಸ್‌ಬುಕ್‌ನಲ್ಲಿ ಅವರ ಹಿಸ್ಟರಿಯನ್ನು ನಿಮಗೆ ವೀಕ್ಷಿಸಬಹುದಾಗಿದೆ. ಇನ್ನು ಇದೇ ಪರಿಕರವನ್ನು ಬಳಸಿಕೊಂಡು "ಫೋಟೋಸ್ ಲೈಕ್ಡ್ ಬೈ ಮಿ" ಅನ್ನು ಟೈಪ್ ಮಾಡಿ ನಿರ್ದಿಷ್ಟ ಗ್ರೂಪ್ ಅನ್ನು ಮೆಚ್ಚಿರುವ ಮತ್ತು ನಿರ್ದಿಷ್ಟ ಪುಟಗಳಲ್ಲಿರುವ ಮೆಚ್ಚಿನ ವ್ಯಕ್ತಿಯನ್ನು ನಿಮಗೆ ನೋಡಬಹುದು.

ಸೈಬರ್ ಅಪರಾಧಿಗಳು

ಸೈಬರ್ ಅಪರಾಧಿಗಳು

ಸಾಲ್ಟ್ ಏಜೆನ್ಸಿಯ ಡೈರೆಕ್ಟರ್ ರೆಜಾ ಮೊಯಾಂದಿನ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೈಬರ್ ಅಪರಾಧಿಗಳು ಹೇಗೆ ಪತ್ತೆಹಚ್ಚಬಹುದು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಕೋಡಿಂಗ್ ಸ್ಕ್ರಿಪ್ಟ್

ಕೋಡಿಂಗ್ ಸ್ಕ್ರಿಪ್ಟ್

ಇದಕ್ಕಾಗಿಯೇ ಒಂದು ಕೋಡಿಂಗ್ ಸ್ಕ್ರಿಪ್ಟ್ ಅನ್ನು ಇವರು ರಚನೆ ಮಾಡಿದ್ದು ಸಂಖ್ಯೆ ಕಳ್ಳತನ ಮಾಡುವ ಟ್ರಿಕ್ ಅನ್ನು ಇದು ಹೊಂದಿದೆ ಎಂದು ಇವರು ಹೇಳಿದ್ದಾರೆ.

ಬಿಲ್ಡಿಂಗ್ ಪ್ರೊಗ್ರಾಮ್

ಬಿಲ್ಡಿಂಗ್ ಪ್ರೊಗ್ರಾಮ್

ಫೇಸ್‌ಬುಕ್ ಅಪ್ಲಿಕೇಶನ್ ಬಿಲ್ಡಿಂಗ್ ಪ್ರೊಗ್ರಾಮ್ (ಎಪಿಐ) ನಲ್ಲಿ ಉಂಟಾಗಿರುವ ಸಣ್ಣ ತೊಡಕು ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚುವಲ್ಲಿ ಅಪರಾಧಿಗಳಿಗೆ ನೆರವನ್ನು ನೀಡುತ್ತಿದೆ.

ವೈಯಕ್ತಿಕ ಮಾಹಿತಿ

ವೈಯಕ್ತಿಕ ಮಾಹಿತಿ

ಈ ಭದ್ರತಾ ಅವ್ಯವಸ್ಥೆ, ಬುದ್ಧಿವಂತ ಹ್ಯಾಕರ್‌ಗಳಿಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪಡೆಯುವಲ್ಲಿ ನೆರವಾಗಲಿದೆ.

ಹ್ಯಾಕರ್

ಹ್ಯಾಕರ್

ಹ್ಯಾಕರ್‌ಗಳು ಬಳಕೆದಾರರ ಈ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಗೊತ್ತಿಲ್ಲದ ಕೆಲವೊಂದು ಸಂಗತಿಗಳನ್ನು ನಡೆಸಬಹುದು

ಹ್ಯಾಕರ್‌ಗಳಿಗೆ ಆಹಾರ

ಹ್ಯಾಕರ್‌ಗಳಿಗೆ ಆಹಾರ

ಇನ್ನು ಸೈಟ್‌ ಅನ್ನು ಬಳಸುತ್ತಿರುವ 1.44 ಬಿಲಿಯನ್ ಬಳಕೆದಾರರು ಹ್ಯಾಕರ್‌ಗಳಿಗೆ ಆಹಾರವಾಗಲಿದ್ದಾರೆ.

ಎಪಿಐ ಸೋರಿಕೆ

ಎಪಿಐ ಸೋರಿಕೆ

ಇವರು ಈಗಾಗಲೇ ಫೇಸ್‌ಬುಕ್‌ಗೆ ಈ ವಿಷಯವನ್ನು ತಿಳಿಸಿದ್ದು ಎಪಿಐ ಸೋರಿಕೆಯನ್ನು ನಿಗ್ರಹಿಸಿದಲ್ಲಿ ಇಂತಹ ಅಪರಾಧಕ್ಕೆ ತಡೆಯನ್ನು ಒಡ್ಡಬಹುದು.

ವೆಬ್‌ಸೈಟ್‌

ವೆಬ್‌ಸೈಟ್‌

ಇನ್ನು ಕೆಲವೊಂದು ವೆಬ್‌ಸೈಟ್‌ಗಳು ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡಿ ಲಾಭದಾಯಕ ಉದ್ಯಮವನ್ನು ನಡೆಸುತ್ತಿವೆ.

ಲಾಭ

ಲಾಭ

ಫೇಸ್‌ಬುಕ್ ಟ್ವಿಟ್ಟರ್‌ಗಿಂತಲೂ ಇಂತಹ ವೆಬ್‌ಸೈಟ್‌ಗಳು ಹೆಚ್ಚಿನ ಲಾಭವನ್ನು ಮಾಡುತ್ತಿವೆ.

ದುಷ್ಪರಿಣಾಮ

ದುಷ್ಪರಿಣಾಮ

ರಾಂಡ್ ವರದಿ ಬಳಕೆದಾರರ ಮೇಲೆ ಉಂಟಾಗುವ ಈ ದುಷ್ಪರಿಣಾಮವನ್ನು ಎತ್ತಿ ತೋರಿಸಿದ್ದು ಫೇಸ್‌ಬುಕ್ ಖಾತೆದಾರರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು.

Best Mobiles in India

English summary
Facebook has a public but slightly hidden feature that lets anyone see all of the pictures a person has ever liked.By just heading to the search bar at the top and searching for "Photos liked by" a certain person, you can see all of the pictures that person has given the thumbs up to.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X