ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ..! ಫೇಸ್‌ಬುಕ್‌-ಆಧಾರ್ ಲಿಂಕ್..?

|

ದೇಶದಲ್ಲಿ ಈಗಾಗಲೇ ಸರಕಾರಿ ಸೇವೆಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ ಕಡ್ಡಾಯವಾಗಿ ಬೇಕೆ ಬೇಕು ಎನ್ನುವ ಸ್ಥಿತಿಯನ್ನು ಸರಕಾರವು ನಿರ್ಮಿಸುತ್ತಿದೆ. ಈಗಾಗಲೇ ಪಡೆದುಕೊಂಡಿರುವ ಸೇವೆಗಳಿಗೂ ಆಧಾರ್ ಕಡ್ಡಾಯ ಮಾಡಲು ಗಡುವನ್ನು ನಿಗಧಿ ಪಡಿಸಿದೆ. ಇದೇ ಮಾದರಿಯಲ್ಲಿ ಫೇಸ್‌ಬುಕ್ ಖಾತೆಗೂ ಶೀಘ್ರವೇ ಆಧಾರ್ ಲಿಂಕ್ ಕಡ್ಡಾಯ ಮಾಡಲು ಫೇಸ್‌ಬುಕ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ..! ಫೇಸ್‌ಬುಕ್‌-ಆಧಾರ್ ಲಿಂಕ್..?

ಓದಿರಿ: ವಾಟ್ಸ್‌ಆಪ್‌ಗೆ ಲೀಗಲ್ ನೋಟಿಸ್‌ ನೀಡಲು ಕಾರಣ ಈ ಎಮೋಜಿ..!

ಈಗಾಗಲೇ ದೇಶದಲ್ಲಿ ಸಾಕಷ್ಟು ಫೇಕ್‌ ಫೇಸ್‌ಬುಕ್ ಅಕೌಂಟ್‌ಗಲು ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಿಸುವುದು ಫೇಸ್‌ಬುಕ್‌ಗೆ ಸಾಧ್ಯವಾಗದೆ ಇರುವುದರಿಂದ ಫೇಸ್‌ಬುಕ್ ಖಾತೆಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಇದರಿಂದಾಗಿ ಫೇಕ್ ಆಕೌಂಟ್‌ಗಳನ್ನು ನಿಯಂತ್ರಿಸಬಹುದು ಎನ್ನಲಾಗಿದೆ.

ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ:

ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ:

ಶೀಘ್ರವೇ ಫೇಸ್‌ಬುಕ್ ಖಾತೆಯನ್ನು ತೆರೆಯಲು ಹೆಸರು ಇಲ್ಲವೇ ಮೊಬೈಲ್ ನಂಬರ್ ಕೇಳುವ ಮಾದರಿಯಲ್ಲಿ ಇನ್ನು ಮುಂದೆ ಆಧಾರ್ ನಂಬರ್ ನೀಡಬೇಕಾದ ಅವಶ್ಯಕತೆ ನಿರ್ಮಾಣವಾಗಲಿದೆ. ಫೇಕ್ ಅಕೌಂಟ್ ನಿಯಂತ್ರಿಸಲು ಇದು ಅವಶ್ಯವಾಗಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಸುಳ್ಳು ಸುದ್ದಿ ನಿಯಂತ್ರಿಸಲು:

ಸುಳ್ಳು ಸುದ್ದಿ ನಿಯಂತ್ರಿಸಲು:

ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಈ ಹಿನ್ನಲೆಯಲ್ಲಿ ಆಧಾರ್ ಲಿಂಕ್ ಮಾಡಿದೆ ಸುಳ್ಳು ಸುದ್ಧಿ ಹಬ್ಬಿಸುವವರನ್ನು ಕಂಡು ಹಿಡಿಯಬಹುದಾಗಿದೆ.

ಸುರಕ್ಷತೆಗಾಗಿ:

ಸುರಕ್ಷತೆಗಾಗಿ:

ಇದಲ್ಲದೇ ಫೇಸ್‌ಬುಕ್‌ ಮೂಲಕ ಕಿರುಕುಳ ನೀಡುವ ಇಲ್ಲವೇ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದಾಗಿ ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆಯನ್ನು ನೀಡಲು ಫೇಸ್‌ಬುಕ್ -ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಮನವಿ ಶೀಘ್ರವೇ ಮಾಡಲಿದೆ.

Most Read Articles
Best Mobiles in India

English summary
Facebook may soon display Aadhaar prompt for new users to curb fake accounts. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X