ಫೇಸ್‌ಬುಕ್‌ನಿಂದ ಭಾರತದ ಹಳ್ಳಿಗಳಿಗೆ ಉಚಿತ ವೈಫೈ

Written By:

ತನ್ನ ಸೇವೆಗಳಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರುವ ಮೂಲಕ ಇನ್ನಷ್ಟು ಜನರನ್ನು ತಲುಪುವ ತನ್ನ ಕಾರ್ಯವನ್ನು ಫೇಸ್‌ಬುಕ್ ಮುಂದುವರಿಸಿದೆ. ಇದೀಗ ಕಡಿಮೆ ದರದ ವೈಫೈ ಯೋಜನೆಗಳನ್ನು ಭಾರತದ ಗ್ರಾಮೀಣ ಭಾಗದಲ್ಲಿ ಹೊರತರುತ್ತಿದೆ. ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಗೆ ತಿಲಾಂಜಲಿಯನ್ನಿಡುವ ಕಾರ್ಯವನ್ನು ಫೇಸ್‌ಬುಕ್ ಮಾಡುತ್ತಿದೆ.

ಓದಿರಿ: 2ಜಿಯಲ್ಲೂ ಫೇಸ್‌ಬುಕ್ ತ್ವರಿತ ಲೋಡಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಯೋಜನೆ

ಅತಿ ಕಡಿಮೆ ಬೆಲೆಗೆ ವೈಫೈ

ಅತಿ ಕಡಿಮೆ ಬೆಲೆಗೆ ವೈಫೈ ಒದಗಿಸುವ ಅದೂ ಗ್ರಾಮೀಣ ಭಾಗಕ್ಕೆ ಹೊಸ ಯೋಜನೆಗೆ ಫೇಸ್‌ಬುಕ್ ಕಾಲಿಟ್ಟಿದೆ.

40 ಹಳ್ಳಿಗಳಿಗೆ

ಕಡಿಮೆ ಬೆಲೆಯ ಇಂಟರ್ನೆಟ್ ಸೌಲಭ್ಯ

ಭಾರತದ 40 ಹಳ್ಳಿಗಳಿಗೆ ಕಡಿಮೆ ಬೆಲೆಯ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆ ಫೇಸ್‌ಬುಕ್‌ನದ್ದಾಗಿದೆ.

ಗಾರ್ವಲ್ ಪ್ರಾಂತ್ಯ

4 ಗಂಟೆಗಳ ಕಾಲ

ಭಾರತದ ಗಾರ್ವಲ್ ಪ್ರಾಂತ್ಯದಲ್ಲಿ ನೇಪಾಳದ ಬೋರ್ಡರ್ ವಲಯದಲ್ಲಿ ಇಂಟರ್ನೆಟ್ ಅನ್ನು 4 ಗಂಟೆಗಳ ಕಾಲ ಕಂಪೆನಿ ಪರಿಶೀಲಿಸಿದೆ.

ಇಂಟರ್ನೆಟ್ ಸೇವೆ

ಅತ್ಯಾಧುನಿಕ ವೈರ್‌ಲೆಸ್

ಫೇಸ್‌ಬುಕ್ ಅನ್ನು ಪ್ರವೇಶಿಸಿ ಗೇಮ್ಸ್‌ಗಳನ್ನು ಆಡಿ ಅತ್ಯಾಧುನಿಕ ವೈರ್‌ಲೆಸ್ ಇಂಟರ್ನೆಟ್ ಸೇವೆಯನ್ನು ಇವರುಗಳು ಬಳಸಿದ್ದಾರೆ.

ಇಂಟರ್ನೆಟ್‌ನ ಯೋಜನೆ

ವೈಫೈ ದರ

ಈ ವೈಫೈ ದರ ಅತ್ಯಂತ ಕಡಿಮೆಯದ್ದಾಗಿದ್ದು ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಯಾವುದೇ ತೊಂದರೆಯನ್ನುಂಟು ಮಾಡದೇ ಇಂಟರ್ನೆಟ್‌ನ ಯೋಜನೆಯನ್ನು ಪರಿಶೀಲಿಸಲಾಗಿದೆ.

100 ಮೆಗಾಬೈಟ್ಸ್ ಡೇಟಾ

ಎಕ್ಸ್‌ಪ್ರೆಸ್ ವೈಫೈ

ಎಕ್ಸ್‌ಪ್ರೆಸ್ ವೈಫೈ ಎಂಬ ಹೆಸರನ್ನು ಈ ವೈಫೈ ಯೋಜನೆ ಪಡೆದುಕೊಂಡಿದ್ದು 100 ಮೆಗಾಬೈಟ್ಸ್ ಡೇಟಾ ಮತ್ತು 20 ಗಿಗಾಬೈಟ್ಸ್ ಡೇಟಾಗಾಗಿ 3 ಯುಎಸ್ ಡಾಲರ್‌ಗಳನ್ನು ಇದು ಕಲ್ಪಿಸುತ್ತಿದೆ.

ನಿರ್ದಿಷ್ಟ ಏರಿಯಾ

ಇಂಟರ್ನೆಟ್ ಸಿಗ್ನಲ್

ಇಂಟರ್ನೆಟ್ ಸಿಗ್ನಲ್ ಅನ್ನು ಕೆಲವೊಂದು ಪ್ರದೇಶದ ನಿರ್ದಿಷ್ಟ ಏರಿಯಾಗಳಲ್ಲಿ ಪ್ರವೇಶಿಸಬಹುದಾಗಿದೆ. ಇನ್ನು ಸಿಂಗಲ್ ವೈಫೈ ಪ್ರವೇಶ ಪಾಯಿಂಟ್ ಅನ್ನು ಪಡೆದುಕೊಂಡು ಇದು ಬಂದಿದ್ದು ಮುಖ್ಯ ವ್ಯವಹಾರ ಲಕ್ಷ್ಯವನ್ನು ಇದು ಇರಿಸಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook continues to reach out to people around the globe by extending their services and is now aiming to bring cheaper Wi-Fi plans to its subscribers in rural India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot