2ಜಿಯಲ್ಲೂ ಫೇಸ್‌ಬುಕ್ ತ್ವರಿತ ಲೋಡಿಂಗ್

  By Shwetha
  |

  ಇನ್ನು ದುರ್ಬಲ ಇಂಟರ್ನೆಟ್ ಸಂಪರ್ಕಗಳಲ್ಲೂ ಫೇಸ್‌ಬುಕ್ ತ್ವರಿತವಾಗಿ ಲೋಡ್ ಆಗುವಂತಹ ಫೀಚರ್ ಅನ್ನು ಫೇಸ್‌ಬುಕ್ ಹೊರತಂದಿದೆ. ಹೆಚ್ಚಿನ ಫೇಸ್‌ಬುಕ್ ಬಳಕೆದಾರರು ದುರ್ಬಲ 2ಜಿ ಸಂಪರ್ಕಗಳನ್ನು ಬಳಸುತ್ತಿದ್ದಾರೆ, ಅಂದರೆ ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೋದಂತಹ ದೇಶಗಳಲ್ಲಿ ಚಿತ್ರಗಳನ್ನು ಮತ್ತು ವೀಡಿಯೊಗಳು ಲೋಡ್ ಆಗುವುದು ಬಹುಕಷ್ಟವಾಗಿದೆ.

  ಓದಿರಿ: ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

  ಆದರೆ ಫೇಸ್‌ಬುಕ್ ಬಳಸುವವರು ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಫೇಸ್‌ಬುಕ್ ಅಪ್ಲಿಕೇಶನ್‌ನ ಹೆಚ್ಚಿನ ಪ್ರಗತಿಗೆ ಈ ದೇಶದ ಬಳಕೆದಾರರ ಕೊಡುಗೆ ಅಪರಿಮಿತವಾದುದಾಗಿದೆ. ಇನ್ನು ಬಳಕೆದಾರರ ಸಂಪರ್ಕಗಳನ್ನು ಆಧರಿಸಿ ಫೇಸ್‌ಬುಕ್ ಅಪ್ಲಿಕೇಶನ್ ಲೇಖನಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

  ಓದಿರಿ: ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

  ಇನ್ನು ಇವರು ಸುರ್ಬಲ ಸಂಪರ್ಕವನ್ನು ಹೊಂದಿದ್ದಾಗ, ನ್ಯೂಸ್ ಫೀಡ್ ಲೋಡ್ ಮಾಡಲು ಹೆಚ್ಚು ಸರಳ ಮತ್ತು ವೇಗವಾಗಿರುವ ವಿಷಯವನ್ನು ಆಯ್ದುಕೊಳ್ಳುತ್ತದೆ ಅಂದರೆ ಪಠ್ಯ ಲೇಖನಗಳು ಅಥವಾ ಪೋಸ್ಟ್‌ಗಳು. ಇನ್ನು ಭಾರತದಲ್ಲಿರುವ ಫೇಸ್‌ಬುಕ್ ಉದ್ಯೋಗಿಗಳು ಅಪ್ಲಿಕೇಶನ್ ಬಳಕೆಯಲ್ಲಿ ನಿಧಾನ ಗತಿಯ ಸಂಪರ್ಕವು ತೊಡಕನ್ನುಂಟು ಮಾಡುತ್ತಿದೆ ಎಂದು ಫೇಸ್‌ಬುಕ್ ಡಿರೆಕ್ಟರ್ ಟಾಮ್ ಅಲಿಸನ್ ತಿಳಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫೈರ್‌ಫೋಕ್ಸ್ ಸೈಡ್‌ಬಾರ್‌ನಲ್ಲಿ ಫೇಸ್‌ಬುಕ್ ಚಾಟ್ ಇರಿಸುವುದು

  ನೀವು ಫೈರ್‌ಫೋಕ್ಸ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಸೈಡ್‌ಬಾರ್‌ನಲ್ಲಿ ಫೇಸ್‌ಬುಕ್ ಚಾಟ್ ಅನ್ನು ಇರಿಸಿ.

  ಫೇಸ್‌ಬುಕ್ ಫೋಟೋ ಆಲ್ಬಮ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

  ನಿಮ್ಮ ಸ್ನೇಹಿತರ ಫೇಸ್‌ಬುಕ್ ಆಲ್ಬಮ್‌ಗಳು, ಈವೆಂಟ್ಸ್ ಆಲ್ಬಮ್, ಗ್ರೂಪ್ ಆಲ್ಬಮ್‌ಗಳನ್ನು ಡೌನ್‌ಲೋಡ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

  ಫೇಸ್‌ಬುಕ್‌ನಲ್ಲಿ ಫ್ಲಿಕ್ಕರ್ ಫೋಟೋಗಳನ್ನು ಹಂಚಿಕೊಳ್ಳುವುದು

  ಫ್ಲಿಕ್ಕರ್‌ನಿಂದ ಫೇಸ್‌ಬುಕ್‌ಗೆ ಫೋಟೋಗಳನ್ನು ಅಪ್‌ಲೋಡ್ ಮಾಡಲು ಅನುಮತಿಸುತ್ತದೆ.

  ಫೇಸ್‌ಬುಕ್ ಬಳಸದೇ ಫೇಸ್‌ಬುಕ್ ಅಪ್‌ಡೇಟ್ ಮಾಡುವುದು

  ಹೆಲೋಟೆಕ್ಸ್ಟ್ ಮತ್ತು ಪಿಂಗ್.ಎಫ್‌ಎಮ್ ಇವೆರಡೂ ವಿಶೇಷತೆಗಳನ್ನು ಫೇಸ್‌ಬುಕ್‌ನಲ್ಲಿ ಪ್ರಸ್ತುತಪಡಿಸಿದ್ದು ಇದು ಫೇಸ್‌ಬುಕ್ ಪುಟವನ್ನು ನವೀಕರಿಸುತ್ತದೆ.

  ಫೇಸ್‌ಬುಕ್ ಸಂದೇಶಗಳನ್ನು ಶೆಡ್ಯೂಲ್ ಮಾಡುವುದು

  ಸೆಂಡಿಬಲ್ ನಿಮಗೆ ಫೇಸ್‌ಬುಕ್ ಸಂದೇಶಗಳನ್ನು ಶೆಡ್ಯೂಲ್ ಮಾಡಲು ಅನುಮತಿಸುತ್ತದೆ.

  ಫೇಸ್‌ಬುಕ್‌ನಲ್ಲಿ "ಫ್ರೆಂಡ್'' ಮಾಡಿಕೊಳ್ಳುವುದು ಮತ್ತು ಸ್ಟೇಟಸ್ ಅಪ್‌ಡೇಟ್‌ನಿಂದ ಹೈಡ್ ಮಾಡುವುದು

  ಮೇಕ್‌ಯೂಸ್ ಆಫ್ ಎಂಬ ಹೆಸರಿನ ಸಣ್ಣ ಟ್ಯುಟೋರಿಯಲ್ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್‌ಗಳನ್ನು ಮರೆಮಾಡುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ.

  ಫೋಟೋ ಕೊಲೇಜ್ ಹೇಗೆ ರಚಿಸುವುದು

  ಸ್ನೇಹಿತರ ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿ. ಕೆಳಭಾಗದಲ್ಲಿರುವ "ಚೂಸ್ ಏನ್ ಆಪ್ಶನ್" ನಿಂದ ನಿಮ್ಮ ಸ್ನೇಹಿತರ ಫೋಟೋವನ್ನು ಆರಿಸಿ.

  ನಿಮ್ಮನ್ನು ರಹಸ್ಯವಾಗಿ ಬ್ಲಾಕ್ ಮಾಡಿದ್ದಾರೆ ಎಂಬುದನ್ನು ತಿಳಿಯುವುದು ಹೇಗೆ

  ಎಕ್ಸ್ - ಫ್ರೆಂಡ್ಸ್ ಎಂಬ ಹೆಸರಿನ ಟೂಲ್ ಫೇಸ್‌ಬುಕ್‌ನಲ್ಲಿ ಅಗೋಚರವಾಗಿರುವ ಸ್ನೇಹಿತರನ್ನು ಟ್ರ್ಯಾಕ್ ಮಾಡಲು ನೆರವನ್ನೀಯುತ್ತದೆ.

  ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಪುಟದಲ್ಲಿ ಸೀಮಿತ ಚಿತ್ರಗಳನ್ನು ಪ್ರದರ್ಶಿಸುವುದು

  ಫೇಸ್‌ಬುಕ್‌ನ ಸಣ್ಣ ಫೀಚರ್ ಫ್ರೆಂಡ್ಸ್ ಬಾಕ್ಸ್‌ನಲ್ಲಿ ಯಾರನ್ನೂ ಪ್ರದರ್ಶಿಸಬೇಕು ಎಂಬುದನ್ನು ನಿಮಗೆ ಅನುಮತಿಸುತ್ತದೆ.

  ಫೇಸ್‌ಬುಕ್ ಜಾಹೀರಾತನ್ನು ತೆಗೆದು ಹಾಕುವುದು ಹೇಗೆ

  ಫೇಸ್‌ಬುಕ್ ಕ್ಲೀನರ್ ಅನಗತ್ಯ ಜಾಹೀರಾತನ್ನು ನಿಮ್ಮ ಫೇಸ್‌ಬುಕ್‌ನಿಂದ ತೆಗೆದು ಹಾಕುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Facebook has updated its news feed feature so that content loads quickly even with weak internet connections.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more