ಫೇಸ್‌ಬುಕ್‌, ವಾಟ್ಸಾಪ್‌ ನಮ್ಮವರಿಗೆ ಅಚ್ಚುಮೆಚ್ಚು ಏಕೆ ?

By Suneel
|

ಜಾಗತಿಕ ವಿದ್ಯಮಾನಗಳೊಂದಿಗೆ ಅತಿವೇಗವಾಗಿ ಮುನ್ನೆಡೆಯುತ್ತಿರುವ ಭಾರತ ಇಂದು 250 ದಶಲಕ್ಷಕ್ಕೂ ಹೆಚ್ಚು ಮೊಬೈಲ್‌ ಇಂಟರ್ನೆಟ್‌ ಬಳಕೆದಾರರನ್ನೂ ಹೊಂದಿದೆ. ಹಾಗಾದರೆ ಮೆಸೇಜಿಂಗ್‌ ಆಪ್‌ ಮತ್ತು ಸಾಮಾಜಿಕ ತಾಣ ಆಪ್‌ಗಳನ್ನು ಭಾರತದಲ್ಲಿ ಹೇಗೆ ಬಳಸುತ್ತಿದ್ದಾರೆ ಎಂಬುದು ಕುತೂಹಲ ಹುಟ್ಟಿಸಬಹುದು. ಇದಕ್ಕೆ ಉತ್ತರವಾಗಿ ಈ ವಿಷಯ ಕುರಿತ ಅಧ್ಯಯನವೊಂದು ಜರುಗಿದ್ದು, ಭಾರತದಲ್ಲಿಯ ಜನಪ್ರಿಯ ಅಪ್ಲಿಕೇಶನ್‌ ಯಾವುದು ಎಂದು ವರದಿ ಪ್ರಕಟವಾಗಿದೆ. ಈ ಕುರಿತ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯರಿ.

ಓದಿರಿ:ಹ್ಯಾಕರ್‌ಗಳಿಂದ ಫೇಸ್‌ಬುಕ್‌ ರಕ್ಷಿಸಲು ಹೊಸ ಫೀಚರ್‌ !!

 ಭಾರತದಲ್ಲಿ ಫೇಸ್‌ಬುಕ್‌, ವಾಟ್ಸಾಪ್‌ ಮೇಲುಗೈ

ಭಾರತದಲ್ಲಿ ಫೇಸ್‌ಬುಕ್‌, ವಾಟ್ಸಾಪ್‌ ಮೇಲುಗೈ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತು ಮೊಬೈಲ್‌ ಮೆಸೇಜಿಂಗ್‌ ಸೇವೆಯ ವಾಟ್ಸಾಪ್‌ ಈ ವರ್ಷದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಾಗಿ ಹೊರಹೊಮ್ಮಿರುವ ಬಗ್ಗೆ ಹೊಸ ವರದಿಯೊಂದು ಹೇಳಿದೆ.

ಟಾಪ್‌ 5 ರಲ್ಲಿರುವ ಅಪ್ಲಿಕೇಶನ್‌ಗಳು

ಟಾಪ್‌ 5 ರಲ್ಲಿರುವ ಅಪ್ಲಿಕೇಶನ್‌ಗಳು

ಟ್ರೂಕಾಲರ್ ಮತ್ತು ಯುಸಿ ಬ್ರೌಸರ್‌ಗಳು ಭಾರತ ಜನಪ್ರಿಯ ಮೊಬೈಲ್‌ ಅಪ್ಲಿಕೇಶನ್‌ಗಳ ಟಾಪ್‌ 5 ಅಪ್ಲಿಕೇಶನ್‌ ಪಟ್ಟಿಯಲ್ಲಿವೆ.

 ಜನಪ್ರಿಯ ಅಪ್ಲಿಕೇಶನ್‌ಗಾಗಿ ಅಧ್ಯಯನ

ಜನಪ್ರಿಯ ಅಪ್ಲಿಕೇಶನ್‌ಗಾಗಿ ಅಧ್ಯಯನ

ಭಾರತದಲ್ಲಿ ಯಾವ ಅಪ್ಲಿಕೇಶನ್‌ ಹೆಚ್ಚು ಜನಪ್ರಿಯವಾಗಿ ಬಳಕೆದಾರರಿಗೆ ಉಪಯೋಗವಾಗುತ್ತಿದೆ ಎಂದು ಕೈಗೊಂಡಿದ್ದ ಅಧ್ಯಯನದ ಆಧಾರದಲ್ಲಿ, ಈ ವರದಿ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಅಪ್ಲಿಕೇಶನ್‌ ಜನಪ್ರಿಯ ಹಾಗೂ ಅಧಿಕ ಬಳಕೆದಾರರು ಹೊಂದಿರುವ ಅಪ್ಲಿಕೇಶನ್‌ಗಳು ಎಂದು ಅಧ್ಯಯನ ಫಲಿತಾಂಶವನ್ನು ವರದಿ ಹೇಳಿದೆ.

ಭಾರತದಲ್ಲಿ ಎಷ್ಟು ಆಫ್‌ಗಳು ಕಂಡುಬಂದಿವೆ

ಭಾರತದಲ್ಲಿ ಎಷ್ಟು ಆಫ್‌ಗಳು ಕಂಡುಬಂದಿವೆ

ಭಾರತದಲ್ಲಿ ಒಟ್ಟಾರೆ 20,000 ಆಫ್‌ಗಳು ಕಂಡುಬಂದಿದ್ದ, ಅವುಗಳ ವೇದಿಕೆಗಳಲ್ಲಿ ಡೌನ್‌ಲೋಡ್ ಮಾಡಲಾಗಿದೆ.

ಭಾರತದ ಬಳಕೆದಾರರ ಇತರೆ ಜನಪ್ರಿಯ ಆಫ್‌ಗಳು

ಭಾರತದ ಬಳಕೆದಾರರ ಇತರೆ ಜನಪ್ರಿಯ ಆಫ್‌ಗಳು

ಭಾರತದಲ್ಲಿ MX Player, Flipkart, Candy Crush, Applock ಮತ್ತು Naukri.com ಆಪ್‌ಗಳು ಜನಪ್ರಿಯ ಆಪ್‌ಗಳ ಪಟ್ಟಿಯಲ್ಲಿ ಸೇರಿವೆ ಎಂದು ವಿಚ್‌ಆಪ್‌ ಹೇಳಿದೆ.

 ಜನಪ್ರಿಯತೆ ಹೇಗೆ ?

ಜನಪ್ರಿಯತೆ ಹೇಗೆ ?

ಜನಪ್ರಿಯತೆಯನ್ನು ಮೊಬೈಲ್‌ನ ಆಪ್‌ ಆಗಿ ಬಳಸುತ್ತಿರುವ ಆಧಾರದ ಮೇಲೆ ನೀಡಲಾಗಿದೆ. ಈ ಆಪ್‌ಗಳನ್ನು ತಿಂಗಳಿಗೆ ಒಮ್ಮೆಯಾದರೂ ಮೊಬೈಲ್‌ನಲ್ಲಿ ಬಳಸುತ್ತಿರುವ ಆಧಾರದ ಮೇಲೆ ಫಲಿತಾಂಶ ನೀಡಲಾಗಿದೆ.

 ಕಪಿಲ್‌ ಚಾವ್ಲಾ - ವಿಚ್‌ಆಪ್‌ ಸಹ-ಸಂಸ್ಥಾಪಕ

ಕಪಿಲ್‌ ಚಾವ್ಲಾ - ವಿಚ್‌ಆಪ್‌ ಸಹ-ಸಂಸ್ಥಾಪಕ

"ವಿಚ್‌ಆಪ್‌ "ದೇಶಿಯ ಭಾಷೆಗಳ ಇಂಗ್ಲೀಷ್‌ ಮಾತನಾಡದ ಜನರಿಗೆ ಇದನ್ನು ಸ್ಥಳೀಯರು ಬಳಸುವಂತೆ ಯೋಜನೆ ರೂಪಿಸುವ ಬಗ್ಗೆ ಹೇಳಿದ್ದಾರೆ.

 ವಿಚ್‌ಆಫ್‌

ವಿಚ್‌ಆಫ್‌

ಗೆಳೆಯರು ಯಾವ ಜನಪ್ರಿಯ ಆಫ್‌ ಬಳಸುತ್ತಿದ್ದಾರೆ ಎಂಬುದನ್ನು ತಿಳಿಸುವ ಈ "ವಿಚ್‌ಆಪ್‌" ಅನ್ನು ಭಾರತದಾದ್ಯಂತ 100,000 ಜನರು ಬಳಸುತ್ತಿದ್ದಾರೆ.

Best Mobiles in India

English summary
Social networking giant Facebook and mobile messaging service WhatsApp have retained their positions as the 'most popular applications' among Indians this year, says a new report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X