Subscribe to Gizbot

ಫೇಸ್‌ಬುಕ್‌ನಲ್ಲಿ ಸಿಕ್ಕಿದನ್ನೇಲ್ಲ ಪೋಸ್ಟ್‌ ಮಾಡಬೇಡಿ: 3 ಕೋಟಿ ದಂಡ ಕಟ್ಟಬೇಕಾದಿದ್ದು ಹುಷಾರ್

Written By:

ಸಾಮಾಜಿಕ ಜಾಣತಾಣದಲ್ಲಿ ಸಿಕ್ಕಿಸಿದನ್ನೆಲ್ಲ ಪೋಸ್ಟ್‌ ಮಾಡುವರೇ ಒಮ್ಮೆ ಈ ಸ್ಟೋರಿಯನ್ನು ನೋಡಿ. ನ್ಯೂಯಾರ್ಕ್‌ನ ಮಹಿಳೆ ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿ ಪೋಸ್ಟ್‌ ಮಾಡಿದಕ್ಕೆ 3 ಕೋಟಿ ದಂಡವನ್ನು ಕಟ್ಟಬೇಕಾಗಿದೆ.

ಫೇಸ್‌ಬುಕ್‌ನಲ್ಲಿ ಸಿಕ್ಕಿದನ್ನೇಲ್ಲ ಪೋಸ್ಟ್‌ ಮಾಡಬೇಡಿ

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿರುವಂತೆ, ಜಾಕ್ವೆಲಿನ್ ಹ್ಯಾಮಂಡ್ ಎಂಬ ಮಹಿಳೆ ಫೇಸ್‌ಬುಕ್ ನಲ್ಲಿ ಬೇರೊಬ್ಬರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ ಕಾರಣ ನ್ಯಾಯಾಲಯವು $500,000 ದಂಡ ಪಾವತಿಸುವಂತೆ ಆದೇಶ ನೀಡಿದೆ.

ನಾರ್ತ್ ಕೆರೊಲಿನಾದ ನ್ಯಾಯಾಲಯವು ತನ್ನ ಮಗನನ್ನು ಮಾಜಿ ಸ್ನೇಹಿತೆ ಹತ್ಯೆ ಮಾಡಿದ್ದಾಳೆಂದು ಆರೋಪಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಸಂಬಂಧ ವಿಚಾರಣೆ ನಡೆಸಿ, ತಪ್ಪು ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಹಾಕಿದಕ್ಕೆ ಮಹಿಳೆಗೆ ಇಷ್ಟು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.

ಫೇಸ್‌ಬುಕ್‌ನಲ್ಲಿ ಹಾಕಿರುವಂತೆ ನನ್ನ ಸ್ನೇಹಿತೆಯ ಮಗನ ಸಾವಿಗೂ ನನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಜಾಕ್ವೆಲಿನ್ ಹ್ಯಾಮಂಡ್ ವಿರುದ್ಧ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ಎನ್ನಲಾಗಿದೆ.

ಫೇಸ್‌ಬುಕ್‌ನಲ್ಲಿ ಸಿಕ್ಕಿದನ್ನೇಲ್ಲ ಪೋಸ್ಟ್‌ ಮಾಡಬೇಡಿ

ಓದಿರಿ: ಏರ್‌ಟೆಲ್, ವೊಡೋಪೋನ್, ಐಡಿಯಾ ಗಿಂತ ಜಿಯೋ ಪ್ರೈಮ್ ಬೆಸ್ಟ್ ಎನ್ನುವುದಕ್ಕೆ ಇಲ್ಲಿದೇ ಸಾಕ್ಷಿ..!!!!

ನ್ಯಾಯಾಲಯ ತಪ್ಪು ಆರೋಪ ಮಾಡಿ ಪೋಸ್ಟ್ ಅಪ್ ಡೇಟ್ ಮಾಡಿದ್ದ ಜಾಕ್ವೆಲಿನ್ ಹ್ಯಾಮಂಡ್ ಗೆ ಪರಿಹಾರವಾಗಿ $250,000 ಹಾಗೂ ದಂಡನೆಯ ಹಾನಿಗಳನ್ನು ತುಂಬಿಕೊಡಲು $250,000 ಸೇರಿ ಒಟ್ಟು $500,000 ಪಾವತಿಸುವಂತೆ ಆದೇಶ ನೀಡಿದೆ. ಇದು ಭಾರತೀಯ ರೂಗಳಲ್ಲಿ 3 ಕೋಟಿ ಆಗಲಿದೆ.

Read more about:
English summary
A judge in North Carolina has ordered a woman to pay $5,00,000 for writing a Facebook post falsely accusing her former friend of killing her son. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot