ಗೇಮ್‌ ಪ್ರಿಯರೇ ಹೊಸ ಫೋನ್‌ ಖರೀದಿಸುವ ಮುನ್ನ ಈ ಲಿಸ್ಟ್‌ ಒಮ್ಮೆ ಗಮನಿಸಿ!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಎಲ್ಲರಿಗೂ ಅಗತ್ಯ ಸಾಧನವಾಗಿ ಗುರುತಿಸಿಕೊಂಡಿದೆ. ಬಳಕೆದಾರರು ಸ್ಮಾರ್ಟ್‌ಫೋನ್‌ ಮೂಲಕವೇ ಅನೇಕ ಕೆಲಸಗಳನ್ನು ನಡೆಸುತ್ತಾರೆ. ಗ್ರಾಹಕರು ಫೋನ್ ಖರೀದಿ ಮಾಡುವಾಗ ಭಿನ್ನ ಅಭಿರುಚಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಫೋನ್ ಖರೀದಿ ಮಾಡುತ್ತಾರೆ. ಇನ್ನು ಗೇಮ್‌ ಪ್ರಿಯರು ಗೇಮಿಂಗ್‌ ಸಪೋರ್ಟ್‌ ಪಡೆದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ.

ವರೆಗೂ

ಹೌದು, ಮೊಬೈಲ್‌ ಗೇಮಿಂಗ್ ವಲಯವು ಸಾಕಷ್ಟು ಬೇಡಿಕೆಯಲ್ಲಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್‌ ಕಂಪನಿಗಳು ಗೇಮಿಂಗ್ ಆಯ್ಕೆಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಮುನ್ನಡೆದಿವೆ. ಇನ್ನು ಮಾರುಕಟ್ಟೆಯಲ್ಲಿ ಬಜೆಟ್‌ ದರದಿಂದ ದುಬಾರಿ ಬೆಲೆಯ ವರೆಗೂ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಇದೆ. ಆದರೆ ಬಹುತೇಕ ಗ್ರಾಹಕರು ಬಜೆಟ್‌ ಬೆಲೆ ಅಥವಾ ಮೀಡ್‌ರೇಂಜ್‌ ಬೆಲೆಯಲ್ಲಿ ಲಭ್ಯವಾಗುವ ಗೇಮಿಂಗ್ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಹಾಗಾದರೇ ಮೀಡ್‌ರೇಂಜ್‌ ಬೆಲೆಯಲ್ಲಿ ಲಭ್ಯವಾಗುವ ಟಾಪ್‌ ಗೇಮಿಂಗ್‌ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೋ 30 ಪ್ರೊ ಫೋನ್‌ ಫೀಚರ್ಸ್‌

ರಿಯಲ್‌ಮಿ ನಾರ್ಜೋ 30 ಪ್ರೊ ಫೋನ್‌ ಫೀಚರ್ಸ್‌

ಡಿಸ್‌ಪ್ಲೇ : 6.5 (1080 x 2400 ಪಿಕ್ಸಲ್ ರೆಸಲ್ಯೂಶನ್‌)
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಮೀಡಿಯಾ ಟೆಕ್‌ MT6853 ಡೈಮೆನ್ಸಿಟಿ 800U 5G
ಕ್ಯಾಮರಾ: 48ಎಂಪಿ + 8 + 2 + 2
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6GB RAM
ಬ್ಯಾಟರಿ: 5000 mAh
ಬೆಲೆ: 16,999ರೂ. ಆಗಿದೆ

ಪೊಕೊ M3 ಫೋನ್‌ ಫೀಚರ್ಸ್‌

ಪೊಕೊ M3 ಫೋನ್‌ ಫೀಚರ್ಸ್‌

ಡಿಸ್‌ಪ್ಲೇ : 6.53 (1080 x 2340 ಪಿಕ್ಸಲ್ ರೆಸಲ್ಯೂಶನ್‌)
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಕ್ವಾಲ್ಕಮ್ SM6115 ಸ್ನ್ಯಾಪ್‌ಡ್ರಾಗನ್ 662
ಕ್ಯಾಮರಾ: 48 ಎಂಪಿ + 8 ಎಂಪಿ + 2 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6 GB RAM
ಬ್ಯಾಟರಿ: 6000 mAh
ಬೆಲೆ: 12,990ರೂ. ಆಗಿದೆ

iQOO Neo 6 5G ಫೋನ್‌ ಫೀಚರ್ಸ್‌

iQOO Neo 6 5G ಫೋನ್‌ ಫೀಚರ್ಸ್‌

ಡಿಸ್‌ಪ್ಲೇ : 6.62 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 870
ಕ್ಯಾಮರಾ : 64 ಎಂಪಿ + 8 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6 GB RAM
ಬ್ಯಾಟರಿ: 4700 mAh
ಬೆಲೆ: 29,999 ರೂ. ಆಗಿದೆ

ಒಪ್ಪೋ F21 ಪ್ರೊ ಫೋನ್‌ ಫೀಚರ್ಸ್‌

ಒಪ್ಪೋ F21 ಪ್ರೊ ಫೋನ್‌ ಫೀಚರ್ಸ್‌

ಡಿಸ್‌ಪ್ಲೇ : 6.43 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 680
ಕ್ಯಾಮರಾ : 64 ಎಂಪಿ + 2 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 32 ಎಂಪಿ
ಮೆಮೊರಿ: 8 GB RAM
ಬ್ಯಾಟರಿ: 4500 mAh
ಬೆಲೆ: 22,999 ರೂ. ಆಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G ಫೋನ್‌ ಫೀಚರ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G ಫೋನ್‌ ಫೀಚರ್ಸ್‌

ಡಿಸ್‌ಪ್ಲೇ : 6.7 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಮೀಡಿಯಾ ಟೆಕ್‌ MT6853 ಡೈಮೆನ್ಸಿಟಿ 900
ಕ್ಯಾಮರಾ : 108 ಎಂಪಿ + 8 ಎಂಪಿ + 2 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 32 ಎಂಪಿ
ಮೆಮೊರಿ: 6 GB RAM
ಬ್ಯಾಟರಿ: 5,000 mAh
ಬೆಲೆ: 26,499 ರೂ. ಆಗಿದೆ

ವಿವೋ T1 ಪ್ರೊ 5G ಫೋನ್ ಫೀಚರ್ಸ್‌

ವಿವೋ T1 ಪ್ರೊ 5G ಫೋನ್ ಫೀಚರ್ಸ್‌

ಡಿಸ್‌ಪ್ಲೇ : 6.44 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G
ಕ್ಯಾಮರಾ : 64 ಎಂಪಿ + 8 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6 GB RAM
ಬ್ಯಾಟರಿ: 4,700 mAh
ಬೆಲೆ: 23,999 ರೂ. ಆಗಿದೆ

ಮೊಟೊ G82 ಫೋನ್ ಫೀಚರ್ಸ್‌

ಮೊಟೊ G82 ಫೋನ್ ಫೀಚರ್ಸ್‌

ಡಿಸ್‌ಪ್ಲೇ : 6.6 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 695
ಕ್ಯಾಮರಾ : 50 ಎಂಪಿ + 8 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6 GB RAM
ಬ್ಯಾಟರಿ: 5,000 mAh
ಬೆಲೆ: 21,499 ರೂ. ಆಗಿದೆ

ಒಪ್ಪೋ K10 5G ಫೋನ್ ಫೀಚರ್ಸ್‌

ಒಪ್ಪೋ K10 5G ಫೋನ್ ಫೀಚರ್ಸ್‌

ಡಿಸ್‌ಪ್ಲೇ : 6.56 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಓಎಸ್‌
ಪ್ರೊಸೆಸರ್‌ : ಮೀಡಿಯಾ ಟೆಕ್‌ ಡೈಮೆನ್ಸಿಟಿ 810 MT6833
ಕ್ಯಾಮರಾ : 48 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 8 ಎಂಪಿ
ಮೆಮೊರಿ: 8 GB RAM
ಬ್ಯಾಟರಿ ಬಲ: 5,000 mAh
ಬೆಲೆ: 17,499 ರೂ. ಆಗಿದೆ

ಒನ್‌ಪ್ಲಸ್‌ ನಾರ್ಡ್‌ CE 2 5G ಫೋನ್ ಫೀಚರ್ಸ್‌

ಒನ್‌ಪ್ಲಸ್‌ ನಾರ್ಡ್‌ CE 2 5G ಫೋನ್ ಫೀಚರ್ಸ್‌

ಡಿಸ್‌ಪ್ಲೇ : 6.43 ಇಂಚಿನ ರಚನೆ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್
ಪ್ರೊಸೆಸರ್‌ : ಮೀಡಿಯಾ ಟೆಕ್‌ ಡೈಮೆನ್ಸಿಟಿ 900
ಕ್ಯಾಮರಾ : 64 ಎಂಪಿ + 8 ಎಂಪಿ + 2 ಎಂಪಿ
ಸೆಲ್ಫಿ ಕ್ಯಾಮೆರಾ : 16 ಎಂಪಿ
ಮೆಮೊರಿ: 6 GB RAM
ಬ್ಯಾಟರಿ ಬಲ: 4,500 mAh
ಬೆಲೆ: 23,999 ರೂ. ಆಗಿದೆ

Best Mobiles in India

English summary
Few Best Gaming Phone Under 30000 in India June 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X