10 ಜಿಬಿ ಉಚಿತ ಡೇಟಾ ಜೊತೆಗೆ ಸ್ಮಾರ್ಟ್‌ಫೋನ್ ಫ್ರಿ!!!

By Shwetha
|

ಇತ್ತೀಚಿನ ದಿನಗಳಲ್ಲಿ ಭಾರತಿ ಏರ್‌ಟೆಲ್ ಸಾಕಷ್ಟು ಅತ್ಯುತ್ತಮ ಯೋಜನೆಗಳೊಂದಿಗೆ ಬಂದಿದ್ದು, ಈ ದೀಪಾಳಿಗಾಗಿ ಹೊ ಹೊಸ ಆಫರ್‌ಗಳನ್ನು ಕಂಪೆನಿ ಪ್ರಸ್ತುತಪಡಿಸುತ್ತಿದೆ. ಈಗ ಟೆಲಿಕಾಮ್ ಆಪರೇಟರ್ ಇನ್ನೊಂದು ಅತ್ಯುತ್ತಮ ಯೋಜನೆಯೊಂದಿಗೆ ಬಂದಿದ್ದು ಇದು ತಿಂಗಳಿಗೆ ಅತಿ ಕನಿಷ್ಟ ಡೇಟಾ ಪ್ಲಾನ್‌ಗಳನ್ನು ಇದು ನೀಡಲಿದೆ.

ಓದಿರಿ: ಜಿಯೋ 4ಜಿ ಡೇಟಾ ಚೆಕ್ ಮಾಡುವುದು ಹೇಗೆ?

ಈ ಹಿಂದೆ ಕಂಪೆನಿಯು 10 ಜಿಬಿ 4ಜಿ ಡೇಟಾವನ್ನು ರೂ 259 ಕ್ಕೆ ನೀಡಿತ್ತು. ಪ್ರಸ್ತುತ ಏರ್‌ಟೆಲ್ ಟಾರಿಫ್ ಯೋಜನೆಯನ್ನು ಕಡಿತಗೊಳಿಸಿದ್ದು ಅತಿ ಕಡಿಮೆ ದರದಲ್ಲಿ ಇದೇ ಮೊತ್ತದ ಡೇಟಾವನ್ನು ಒದಗಿಸುತ್ತಿದೆ. 10 ಜಿಬಿ ಡೇಟಾವನ್ನು ತಿಂಗಳಿಗೆ ಅತಿ ಕಡಿಮೆ ದರದಲ್ಲಿ ಏರ್‌ಟೆಲ್ ನೀಡುತ್ತಿದೆ. ಈ ಆಫರ್ ಅನ್ನು ಪಡೆದುಕೊಳ್ಳಲು ನೀವು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ನೀಡುತ್ತಿದ್ದು ಇದನ್ನು ಅನುಸರಿಸಿ

ಓದಿರಿ: ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು

ರೂ 247 ಕ್ಕೆ ನಿಮ್ಮ ಏರ್‌ಟೆಲ್ ಪ್ರಿಪೈಡ್ ಸಂಖ್ಯೆಗೆ ರಿಚಾರ್ಜ್ ಮಾಡಿ

ರೂ 247 ಕ್ಕೆ ನಿಮ್ಮ ಏರ್‌ಟೆಲ್ ಪ್ರಿಪೈಡ್ ಸಂಖ್ಯೆಗೆ ರಿಚಾರ್ಜ್ ಮಾಡಿ

ಯಾವುದೇ ಏರ್‌ಟೆಲ್ ಸ್ಟೋರ್‌ಗೆ ಹೋಗಿ ಅಥವಾ ಆನ್‌ಲೈನ್ ರಿಚಾರ್ಜಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಸಂಖ್ಯೆಗೆ ರೂ 247 ರ ರಿಚಾರ್ಜ್ ಅನ್ನು ಮಾಡಿ

1 ಜಿಬಿ ಡೇಟಾ ನಿಮಗೆ ತ್ವರಿತವಾಗಿ ಕ್ರೆಡಿಟ್ ಆಗುತ್ತದೆ

1 ಜಿಬಿ ಡೇಟಾ ನಿಮಗೆ ತ್ವರಿತವಾಗಿ ಕ್ರೆಡಿಟ್ ಆಗುತ್ತದೆ

ನಿಮ್ಮ ಏರ್‌ಟೆಲ್ ಸಂಖ್ಯೆಗೆ ರಿಚಾರ್ಜ್ ಮಾಡಿದೊಡನೆ, 1 ಜಿಬಿ ಡೇಟಾ ತ್ವರಿತವಾಗಿ ನಿಮಗೆ ಕ್ರೆಡಿಟ್ ಆಗುತ್ತದೆ. ಹಾಗಿದ್ದರೆ ಉಳಿದ 9ಜಿಬಿ ಏನಾಯಿತು?

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

9ಜಿಬಿ ಡೇಟಾ ಪಡೆದುಕೊಳ್ಳಲು ಕ್ಲೈಮ್ ಮಾಡಿ

9ಜಿಬಿ ಡೇಟಾ ಪಡೆದುಕೊಳ್ಳಲು ಕ್ಲೈಮ್ ಮಾಡಿ

1ಜಿಬಿ ಡೇಟಾವನ್ನು ಪಡೆದುಕೊಂಡ ನಂತರ, ಮೈ ಏರ್‌ಟೆಲ್ ಅಪ್ಲಿಕೇಶನ್‌ನೊಂದಿಗೆ ಉಳಿದ 9ಜಿಬಿ ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿದರೆ ಆಯಿತು, ನಿಮ್ಮ ಖಾತೆಗೆ ಹೋಗಿ ಮತ್ತು ಡೇಟಾ ಕ್ಲೈಮ್ ಮಾಡಿ

ನಿಮ್ಮ ಇಂಟರ್ನೆಟ್ ಬ್ಯಾಲೆನ್ಸ್ ಪರಿಶೀಲಿಸಿ

ನಿಮ್ಮ ಇಂಟರ್ನೆಟ್ ಬ್ಯಾಲೆನ್ಸ್ ಪರಿಶೀಲಿಸಿ

ಇತರ 9ಜಿಬಿ ಡೇಟಾವನ್ನು ಕ್ಲೈಮ್ ಮಾಡಿದ ನಂತರ, ನಿಮ್ಮ ಫೋನ್‌ನಲ್ಲಿ ಏರ್‌ಟೆಲ್ ಸಂಖ್ಯೆಯೊಂದಿಗೆ *123*10# ಗೆ ಡಯಲ್ ಮಾಡಿ, ಇಂಟರ್ನೆಟ್ ಬ್ಯಾಲೆನ್ಸ್ ಪರಿಶೀಲಿಸಿ ಮತ್ತು ಬ್ರೌಸಿಂಗ್ ಆನಂದಿಸಿ.

ಆಫರ್ ಪಡೆದುಕೊಳ್ಳುವ ಮೊದಲು ಈ ಅಂಶಗಳು ಗಮನದಲ್ಲಿರಲಿ

ಆಫರ್ ಪಡೆದುಕೊಳ್ಳುವ ಮೊದಲು ಈ ಅಂಶಗಳು ಗಮನದಲ್ಲಿರಲಿ

  1. ಆಯ್ಕೆಮಾಡಿದ ಏರ್‌ಟೆಲ್ ಬಳಕೆದಾರರಿಗೆ ಆಫರ್ ಮಾನ್ಯವಾಗಿರುತ್ತದೆ
  2. ಪ್ರಿಪೈಡ್ ಬಳಕೆದಾರರಿಗೆ ಮಾತ್ರ ಆಫರ್ ಮಾನ್ಯವಾಗಿರುತ್ತದೆ
  3. ಉಳಿದ 9ಜಿಬಿಯನ್ನು ಪಡೆದುಕೊಳ್ಳಲು, ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಮುಖ್ಯವಾದುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's all that you need to know about the offer and how to avail the offer on your Airtel number with these simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X