Subscribe to Gizbot

ಪ್ರೇಮಿಗಳ ದಿನಕ್ಕಾಗಿ ಉಚಿತ ಜಿಯೋನಿ ಇಲೈಫ್ ಎಸ್5.1 ಅನ್ನು ನಿಮ್ಮದಾಗಿಸಿಕೊಳ್ಳಿ

Posted By:

ಕೆಂಪು ಗುಲಾಬಿ ಮತ್ತು ಕೊಡುಗೆಗಳ ಸುರಿಮಳೆಯೊಂದಿಗೆ ಫೆಬ್ರವರಿ ತಿಂಗಳು ಬಂದಿದೆ. ಹೌದು ಪ್ರೇಮಿಗಳ ದಿನದ ವಸಂತ ಮಾಸ ಇದಾಗಿದ್ದು ಈ ತಿಂಗಳು ಪ್ರೇಮಿಗಳಿಗೆ ಸ್ಮರಣೀಯ ಎಂದೆನಿಸಿದೆ.

ವಾರದಿಂದಲೇ ಈ ಸಂಭ್ರಮ ಮುಗಿಲು ಮುಟ್ಟಿದ್ದು ವರ್ಷ ಪೂರ್ತಿ ಪ್ರೇಮದ ಘಮಲು ತೇಲುತ್ತಿರುತ್ತದೆ. ಹೌದು ಈ ಘಮಲನ್ನು ತಾಜಾವಾಗಿಸುವ ಪ್ರಯತ್ನದಲ್ಲೇ ಗಿಜ್‌ಬಾಟ್ ನಿಮಗೊಂದು ಸುವರ್ಣವಕಾಶವನ್ನು ಪ್ರಾಯೋಜಿಸುತ್ತಿದೆ. ಗಿಜ್‌ಬಾಟ್‌ನ ಅದೃಷ್ಟಶಾಲಿ ಓದುಗರಿಗೆ ಪ್ರೇಮಿಗಳ ದಿನದ ಅದ್ವಿತೀಯ ಉಡುಗೊರೆಯೊಂದು ಕದ ತಟ್ಟಲಿದೆ.

ಪ್ರೇಮಿಗಳ ದಿನಕ್ಕಾಗಿ ಉಚಿತ ಜಿಯೋನಿ ಇಲೈಫ್ ಎಸ್5.1 ಅನ್ನು ನಿಮ್ಮದಾಗಿಸಿಕೊಳ್ಳಿ

ಈ ಸೀಸನ್‌ನ ಸೆಕ್ಸೀ ಉಡುಗೊರೆಯನ್ನು ಓದುಗರಿಗೆ ನೀಡಲೆಂದೇ ನಾವು ಜಿಯೋನಿಯೊಂದಿಗೆ ಪಾಲುದಾರರಾಗಿದ್ದೇವೆ. ಜಿಯೋನಿ ಇಲೈಫ್ ಎಸ್ 5.1 ಅನ್ನು ಪ್ರೇಮಿಗಳ ದಿನದಂದು ಉಚಿತವಾಗಿ ನೀಡುತ್ತಿದ್ದೇವೆ. ಈ ಗಿವ್‌ಅವೇ ಇಂದಿನಿಂದ ಆರಂಭವಾಗಿ ಫೆಬ್ರವರಿ 23 ಭಾನುವಾರದಂದು ಕೊನೆಯಾಗುತ್ತಿದೆ.

ಈ ಡಿವೈಸ್ 4.8 ಇಂಚಿನ ಸೂಪರ್ ಅಮೋಲೆಡ್ ಸ್ಕ್ರೀನ್‌ನೊಂದಿಗೆ ಬಂದಿದ್ದು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಇದನ್ನು ಗೆಲ್ಲಲು ನಾವು ನಡೆಸುವ ಸ್ಪರ್ಧೆಯಲ್ಲಿ ನೀವು ಭಾಗವಹಿಸುವುದು ಕಡ್ಡಾಯವಾಗಿದೆ. ಕೆಲವೊಂದು ಸರಳ ಪ್ರಶ್ನೆಗಳನ್ನು ನಾವು ಕೇಳಲಿದ್ದು ಇದಕ್ಕೆ ಸೂಕ್ತ ಉತ್ತರವನ್ನು ನೀವು ನೀಡಬೇಕಾಗುತ್ತದೆ.

ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ಕೆಳಗೆ ನೋಡಿ ಮತ್ತು ಪ್ರಶ್ನೆಗಳಿಗೆ ಉತ್ತರಿಸಿ ಜಿಯೋನಿ ಇಲೈಫ್ ಎಸ್ 5.1 ಅನ್ನು ನಿಮ್ಮದಾಗಿಸಿಕೊಳ್ಳಿ!

ಇದನ್ನು ಆಡುವುದು ಹೇಗೆ?
ಹಂತ 1: ರಾಫ್ಲಿಕಾಪ್ಟರ್ ವಿಜೆಟ್‌ನಲ್ಲಿ ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಐಡಿಯೊಂದಿಗೆ ಲಾಗಿನ್ ಮಾಡಿ

ಹಂತ 2: ಗರಿಷ್ಟ ಅಂಕಗಳನ್ನು ಪಡೆದುಕೊಳ್ಳಲು ಕೆಳಗಿನ ವಿಜೆಟ್‌ನಲ್ಲಿ ನೀಡಿರುವ ಪ್ರತೀ ಹಂತವನ್ನು ಅನುಸರಿಸಿ

ಹಂತ 3: ಹೆಚ್ಚುವರಿ ಎಂಟ್ರೀಗಳು ಮತ್ತು ಸ್ಕೋರ್ ಅನ್ನು ಪಡೆದುಕೊಳ್ಳಲು ಇದನ್ನು ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಳ್ಳಿ.

ಜಿಯೋನಿ ಇಲೈಫ್ ಎಸ್5.1 ಸ್ಪೆಸಿಫಿಕೇಶನ್ಸ್
4.8-ಇಂಚಿನ AMOLED ಕ್ಯಾಪಸಿಟೀವ್ ಟಚ್‌ಸ್ಕ್ರೀನ್
1.7GHz ಓಕ್ಟಾ ಕೋರ್ ಕೋರ್ಟೆಕ್ಸ್ -A7
1ಜಿಬಿ RAM
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೊರಿ
ಎಫ್‌ ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್
ಅಲ್ಟ್ರಾ ಸ್ಲಿಮ್ 139.8x67.5x5.15
2,050mAh ಬ್ಯಾಟರಿ

ಹಾಗಿದ್ದರೆ ತಡ ಮಾಡದೇ ಕೆಳಗಿನ ಸೂಚನೆಗಳನ್ನು ಓದಿಕೊಳ್ಳಿ ಮತ್ತು ರೂ 18,999 ಬೆಲೆಯ ಸೆಕ್ಸೀ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ.

ಗಿಜ್‌ಬಾಟ್ ಗಿವ್‌ಅವೇ ನಿಯಮಗಳು
ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ ಇಲ್ಲಿ ಒಬ್ಬರು ಜಯಶಾಲಿಗಳಿದ್ದು, ಒಬ್ಬರು ಜಿಯೋನಿ ಇಲೈಫ್ ಎಸ್5.1 ಅನ್ನು ಪಡೆದುಕೊಳ್ಳುತ್ತಾರೆ. ಮೇಲೆ ಕಾಣಿಸಿರುವ ರಾಫ್ಲಿಕೋಪ್ಟರ್ ವಿಜೆಟ್ ಮೂಲಕ ಜಯಶಾಲಿಗಳನ್ನು ಆರಿಸಲಾಗುತ್ತದೆ. ಸಾಮಾಜಿಕ ತಾಣಗಳಲ್ಲಿ ಪ್ರಮೋಶನಲ್‌ಗಾಗಿ ನೀವು ಹೆಚ್ಚುವರಿ ಪಾಯಿಂಟ್‌ಗಳನ್ನು ಮಾಡುತ್ತಿರುವುದು ನಮಗೆ ಕಂಡುಬಂದಲ್ಲಿ ಹೆಚ್ಚುವರಿ ಪಾಯಿಂಟ್‌ಗಳಿಗಾಗಿ ನಾವು ಅವಕಾಶಗಳನ್ನು ನೀಡುತ್ತೇವೆ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಜಿಯೋನಿ ಇಂಡಿಯಾ ಸಾಮಾಜಿಕ ವೈಶಿಷ್ಟ್ಯಗಳನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಮತ್ತು #SexiestGift Read more ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಪ್ರಮೋಶನಲ್ ಗಿವ್ ಅವೇಗಾಗಿ ಈ ಯೂನಿಟ್
ವಾಯಿದೆ, ವಿನಿಮಯಗಳು ಅಥವಾ ಗ್ರಾಹಕ ಸೇವೆಗೆ ಗಿಜ್‌ಬಾಟ್ ಅಥವಾ ಜಿಯೋನಿ ಹೊಣೆಯಾಗಿರುವುದಿಲ್ಲ. ಸ್ಪರ್ಧೆಯು ಫೆಬ್ರವರಿ 23, 2015 ರವೆರೆಗೆ ತೆರೆದಿರುತ್ತದೆ. ಬೆಸ್ಟ್ ಆಫ್ ಲಕ್!

English summary
This article tells about Keep reading to find out how you can win this sexy device for free! The more you participate, the higher your chances of winning.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot