ಆಂಡ್ರಾಯ್ಡ್ ಸೇಫ್‌ ಅಲ್ಲ: ಬಳಕೆದಾರರ ಮಾಹಿತಿಯನ್ನು ಗೂಗಲ್ ಕದಿಯುವ ಕಾರಣ ಗೊತ್ತಾ..?

|

ಗೂಗಲ್ ಈ ಹಿಂದಿನಿಂದಲೂ ತನ್ನ ಆಂಡ್ರಾಯ್ಡ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ. ಅಲ್ಲದೇ ಇದನ್ನು ಕಳ್ಳತನ ಎಂದು ಒಪ್ಪಿಕೊಳ್ಳಲು ಅದು ಸಿದ್ದವಿಲ್ಲ. ಸದ್ಯ ಬಳಕೆದಾರರ ಒಪ್ಪಿಗೆ ಇಲ್ಲವಾದರೂ ಅವರ ಲೋಕೆಷನ್ ಟ್ರಾಕ್ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಸಾಕ್ಷಿಯಾಗಿದೆ.

ಬಳಕೆದಾರರ ಮಾಹಿತಿಯನ್ನು ಗೂಗಲ್ ಕದಿಯುವ ಕಾರಣ ಗೊತ್ತಾ..?

ಓದಿರಿ: ಐಡಿಯಾ ಬಳಕೆದಾರರು ಆಧಾರ್ ಲಿಂಕ್ ಮಾಡಿದರೆ ಬಂಪರ್ ಆಫರ್: ರೂ.20000 ಮೌಲ್ಯದ ಮೂವಿ ವೋಚರ್

ಆಂಡ್ರಾಯ್ಡ್ ಬಳಕೆದಾರರು ತಮ್ಮ ಲೋಕೆಷನ್ ಆಯ್ಕೆಯನ್ನು ಟ್ರಾಕ್ ಮಾಡದಂತೆ ನಿರ್ಭಂಧಿಸಿದ್ದರೂ ಸಹ ಗೂಗಲ್ ತನ್ನ ಲಾಭಕ್ಕಾಗಿ ಆಂಡ್ರಾಯ್ಡ್ ಬಳಕೆದಾರರ ಲೋಕೆಷನ್ ಫಾಲೋ ಮಾಡುತ್ತಿದೆ ಎನ್ನಲಾಗಿದೆ. ಇದರಿಂದ ಬಳಕೆದಾರರು ಎಲ್ಲಿದ್ದಾರೆ ಎನ್ನುವ ಮಾಹಿತಿ ಗೂಗಲ್ ಬಳಿ ಸೇರಲಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಗೂಗಲ್ ಮ್ಯಾಪ್ ಅಭಿವೃದ್ಧಿಗಾಗಿ:

ಗೂಗಲ್ ಮ್ಯಾಪ್ ಅಭಿವೃದ್ಧಿಗಾಗಿ:

ಈಗಾಗಲೇ ಗೂಗಲ್ ತನ್ನ ಮ್ಯಾಪ್ ಆಯ್ಕೆಯನ್ನು ಹೆಚ್ಚು ಅಭಿವೃದ್ಧಿ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತಿದೆ ಎನ್ನಲಾಗಿದ್ದು, ಇದನ್ನು ಗೂಗಲ್ ಒಪ್ಪಿಕೊಂಡಿದೆ ಎನ್ನಾಗಿದೆ. ಇದು ಬಳಕೆದಾರರ ಗಮನಕ್ಕೆ ಬಂದಿಲ್ಲ.

ಗೂಗಲ್ ತಿಳಿಸಿದೆ:

ಗೂಗಲ್ ತಿಳಿಸಿದೆ:

ಗೂಗಲ್ ತನ್ನ ಪ್ರೈವಸಿ ಪಾಲಿಸಿಯಲ್ಲಿಯೇ ಈ ಮಾಹಿತಿಯನ್ನು ನೀಡಿದ್ದು, ಗೂಗಲ್ ಸೇವೆಯನ್ನು ನೀವು ಪಡೆಯುತ್ತಿರುವ ಕಾರಣ ನಿಮ್ಮ ಮಾಹಿತಿಗಳನ್ನು ನಾವು ನಮ್ಮ ಉಪಯೋಗಕ್ಕಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಗೂಗಲ್ ಪ್ರೈವಸಿ ಪಾಲಿಸಿಯಲ್ಲಿಯೇ ತಿಳಿಸಿದೆ.

ಆಂಡ್ರಾಯ್ಡ್ ಸೇಪ್ ಅಲ್ಲ:

ಆಂಡ್ರಾಯ್ಡ್ ಸೇಪ್ ಅಲ್ಲ:

ಈ ಹಿನ್ನಲೆಯಲ್ಲಿ ಗೂಗಲ್ ಆಂಡ್ರಾಯ್ಡ್ ಸೇಪ್ ಅಲ್ಲ ಎನ್ನಲಾಗಿದೆ. ಈ ಹಿಂದೆಯೂ ಗೂಗಲ್ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಮತ್ತು ಅದನ್ನು ಮುಂದುವರೆಸಿದ್ದು, ಇದರಿಂದಾಗಿ ಆಂಡ್ರಾಯ್ಡ್‌ ನಲ್ಲಿ ಬಳಕೆ ಮಾಡಿಕೊಳ್ಳುವ ಪ್ರತಿ ಮಾಹಿತಿಯೂ ಒಂದು ಮಾದರಿಯಲ್ಲಿ ಗೂಗಲ್ ಬಳಿಗೆ ತಲುಪಲಿದೆ.

Best Mobiles in India

English summary
Google’s Android phones collecting location data, even if it is turned off: Report. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X