ಮಾರ್ಚ್ ಅಂತ್ಯಕ್ಕೆ ಹುವಾಯಿ ಹೋನರ್ 6 ಪ್ಲಸ್ ಭಾರತಕ್ಕೆ ಲಗ್ಗೆ

Written By:

ಹುವಾಯಿನ ಹೋನರ್ ಬ್ರ್ಯಾಂಡ್ ಭಾರತದ ಮಾರುಕಟ್ಟೆಗೆ ಅದ್ವಿತೀಯ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿದೆ. ಮಾರ್ಚ್ ಅಂತ್ಯದಲ್ಲಿ ಹುವಾಯಿ ಹೋನರ್ 6 ಪ್ಲಸ್ ಭಾರತದಲ್ಲಿ ಲಾಂಚ್ ಆಗಲಿದ್ದು ಇತರ 4ಜಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಇದು ಕೂಡ ಅಡಿ ಇಡಲಿದೆ. ಇತರ ಯಾವ ಫೋನ್‌ಗಳನ್ನು ಲಾಂಚ್ ಮಾಡಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಮಾರ್ಚ್ ಅಂತ್ಯಕ್ಕೆ ಹುವಾಯಿ ಹೋನರ್ 6 ಪ್ಲಸ್ ಭಾರತಕ್ಕೆ ಲಗ್ಗೆ

ಭಾರತದಲ್ಲಿ 4ಜಿಯನ್ನು ಲಾಂಚ್ ಮಾಡುವ ಮೂಲಕ, ನಮ್ಮ ಮಾರುಕಟ್ಟೆ ಷೇರುಗಳನ್ನು ಭಾರತದಲ್ಲಿ ನಾವು ಅಧಿಕಗೊಳಿಸಲಿದ್ದು ಅದಕ್ಕಾಗಿ ನಮ್ಮ ಉತ್ಪನ್ನಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿರುವೆವು. ಹೋನರ್ 6 ಪ್ಲಸ್ ನಮ್ಮ ಈ ಎಲ್ಲಾ ನಿರೀಕ್ಷೆಗಳನ್ನು ನಿಜಗೊಳಿಸಲಿದೆ ಎಂಬುದು ಹುವಾಯಿ ಅಂತರಾಷ್ಟ್ರೀಯ ವ್ಯವಹಾರ ಮುಖ್ಯಸ್ಥ ಡ್ರಾಗನ್ ವಿನ್ ಹೇಳಿಕೆಯಾಗಿದೆ.

ಇನ್ನು ಫೋನ್ 20 ಮಿಲಿಯನ್ ಯೂನಿಟ್‌ಗಳನ್ನು ಭಾರತದಲ್ಲಿ ತೆರೆಯಲಿದ್ದು ಹುವಾಯಿ ಹೋನರ್ ಹೋಲಿಯನ್ನು ಅಕ್ಟೋಬರ್ ಅಂತ್ಯದಲ್ಲಿ ಕಂಪೆನಿ ಹೊರತರಲಿದೆ.

English summary
This article tells about Honor 6 Plus India Launch in Late March Alongside Budget 4G Phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot